ಸಂಕಷ್ಟಹರ ಗಣಪತಿ ಮಂತ್ರ /ಎಲ್ಲಾ ಸಂಕಷ್ಟಹರ ಚತುರ್ಥಿಗಳಿಗಿಂತ ಈ ಅಂಗಾರಕ ಚತುರ್ಥಿಗೆ ಅತ್ಯಂತ ಹೆಚ್ಚಿನ ಮಹತ್ವವಿದೆ.🙏
Автор: Pruthvi🥰VM
Загружено: 2026-01-05
Просмотров: 142
Описание:
#sankashtaharaGanapathiMantra #ganapatimantra #sankastaharachathurthi #mantrachanting
ಸಂಕಷ್ಟಹರ ಚತುರ್ಥಿಯ ದಿನದಂದು ಗಣೇಶನ ಆರಾಧನೆ ಮಾಡುವುದು ಬಹಳ ವಿಶೇಷ. ಈ ದಿನ ಗಣೇಶನಿಗೆ ಪ್ರಿಯವಾದ ಮಂತ್ರಗಳನ್ನು ಪಠಿಸುವುದರಿಂದ ಜೀವನದ ಅಡೆತಡೆಗಳು ನಿವಾರಣೆಯಾಗಿ, ಕಾರ್ಯಸಿದ್ಧಿಯಾಗುವುದು ಎಂಬ ನಂಬಿಕೆಯಿದೆ.
ಮಂಗಳವಾರದಂದು ಬರುವ ಸಂಕಷ್ಟಹರ ಚತುರ್ಥಿಯನ್ನು 'ಅಂಗಾರಕ ಸಂಕಷ್ಟಹರ ಚತುರ್ಥಿ' ಎಂದು ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಎಲ್ಲಾ ಸಂಕಷ್ಟಹರ ಚತುರ್ಥಿಗಳಿಗಿಂತ ಈ ಅಂಗಾರಕ ಚತುರ್ಥಿಗೆ ಅತ್ಯಂತ ಹೆಚ್ಚಿನ ಮಹತ್ವವಿದೆ.🙏
Kannada Bhakti Channel, Bhakti Videos Kannada, Mantra Stotra Kannada, Devotional Shorts Kannada, Devotional Motivation Kannada
#pruthvibhaktichannel
#KannadaDevotional #BhaktiVideos #MantraStotra #devotionalshorts #BhaktiVideos #KannadaDevotional #DevotionalStories #MantraStotra
🕉️ ನಮ್ಮ ಚಾನೆಲ್ Subscribe ಮಾಡಿ ಮತ್ತು 🔔 ಬೆಲ್ ಐಕಾನ್ ಒತ್ತಿ 🙏
Pls subscribe my channel and support me🙏
Thank you🥰😎🤘
Повторяем попытку...
Доступные форматы для скачивания:
Скачать видео
-
Информация по загрузке: