ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Kannada Rajyotsava Songs, ಕನ್ನಡ ರಾಜ್ಯೋತ್ಸವದ ಹಾಡುಗಳು 26/30

Kannada

Kannada Rajyotsava

ಕನ್ನಡ

ಕನ್ನಡ ರಾಜ್ಯೋತ್ಸವ

ಕೆ.ಜಿ.ಎಫ್ 2

ಗಗನ ನೀ ಭುವನ ನೀ

KGF 2

Gagana nee bhuvana nee

KGF Chapter 2

Автор: Amarabharata

Загружено: 2025-11-26

Просмотров: 7

Описание: Kannada Rajyotsava Songs, ಕನ್ನಡ ರಾಜ್ಯೋತ್ಸವದ ಹಾಡುಗಳು 26/30

Full Playlist here:
   • Kannada Rajyotsava 2025, ಕನ್ನಡ ರಾಜ್ಯೋತ್ಸವ ...  

Here is an attempt to compose Kannada songs for thirty days, during the Kannada Rajyotsava month of November 2025, a set of 30 videos, one video per day. These videos tell about the Kannada language learnings of a young lady by name Sundaralakshanaangi, whose native language is different, and comes newly to Bengaluru for employment. Her experiences and interactions are portrayed in this set of videos. Not anything serious, but just for light entertainment, and also experimenting my capabilities of writing lyrics in Kannada. Hope you enjoy the videos in this playlist. #Kannada #KannadaRajyotsava #ಕನ್ನಡ #ಕನ್ನಡರಾಜ್ಯೋತ್ಸವ

Day 26: Song in this video is from
Movie: KGF 2, Gagana nee bhuvana nee

ಕನ್ನಡ ರಾಜ್ಯೋತ್ಸವ 2025ದ ಪ್ರಯುಕ್ತ, ಮೂವತ್ತು ದಿನಗಳಿಗೆ ಮೂವತ್ತು videoಗಳನ್ನು, ದೊನಕ್ಕೊಂದು videoನ ಹಾಗೆ ಪ್ರಸ್ತುತಪಡಿಸುವ ಒಂದು ಪ್ರಯತ್ನ ಇಲ್ಲಿದೆ. ಈ ಸರಣಿಯು ಸುಂದರಲಕ್ಷಣಾಂಗಿ ಎನ್ನುವ ಹೊಸದಾಗಿ ಬೆಂಗಳೂರಿಗೆ ಉದ್ಯೋಗ ನಿಮಿತ್ತ ಬಂದ ಹೆಣ್ಣುಮಗಳ ಕನ್ನಡ ಕಲಿಕೆಯ ಯಾನವನ್ನು ಚಿತ್ರಿಸುವ ಒಂದು ಸರಣಿಯಾಗಿದೆ. ಅವಳ ಅನುಭವಗಳು, ಜನರೊಂದಿಗೆ ಅವಳ ಮಾತುಕತೆ - ಇವುಗಳು ಈ videoಗಳಲ್ಲಿ ಪ್ರತಿಬಿಂಬಿತವಾಗಿವೆ. ಕೇವಲ ಮನೋಲ್ಲಾಸ ಮನರಂಜನೆಗಾಗಿಯೇ ಹೊರತು ಇನ್ನು ಯಾವ ಉದ್ದೇಶವೂ ಇಲ್ಲ. ನನ್ನ ಕನ್ನಡ ಕವಿತಾ ರಚನಾ ಸಾಮರ್ಥ್ಯದ ಒಂದು ಪ್ರಯೋಗ ಅಂತಲೂ ಅನ್ನಬಹುದು. ನೀವೆಲ್ಲರೂ ಈ ಸರಣಿಯನ್ನು ಆಲಿಸುತ್ತೀರಿ, ಆನಂದಪಡುತ್ತೀರಿ ಎನ್ನುವ ನಂಬಿಕೆ ನನಗಿದೆ.

ದಿವಸ 26: ಈ video ನಲ್ಲಿ ಇರುವ ಹಾಡು:
ಚಿತ್ರ: ಕೆ.ಜಿ.ಎಫ್ 2, ಗಗನ ನೀ ಭುವನ ನೀ

Не удается загрузить Youtube-плеер. Проверьте блокировку Youtube в вашей сети.
Повторяем попытку...
Kannada Rajyotsava Songs, ಕನ್ನಡ ರಾಜ್ಯೋತ್ಸವದ ಹಾಡುಗಳು 26/30

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]