Mukhadalli Enide - Hatavadi - HD Video Song - Ravichandran - Radhika Kumaraswamy - SPB
Автор: SGV Sandalwood Songs
Загружено: 2022-05-17
Просмотров: 3561022
Описание:
Hatavadi Kannada Movie Song: Mukhadalli Enide - HD Video
Actor: Ravichandran, Radhika Kumaraswamy
Music: V Ravichandran
Singer: SPB
Lyrics: V Ravichandran
Year :2006
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Hatavadi – ಹಠವಾದಿ 2006*SGV
Song Lyrics:
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ ಮುಖವಾಡದ ಬದುಕೇ ಏತಕೆ
ನಾವು ಹೋಗೊ ದಾರಿ ಓಹೊ.....ಎಲ್ಲ ಕಲ್ಲು ಮುಳ್ಳು ಓಹೊ.....ಹೂವು ಹಾಸೋರು ಯಾರು ನೀ ಹೇಳು
ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ
ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ ಬೆನ್ ತಟ್ಟದೆ ಯಾಕೆ ನಗುತಿದೆ
ಕಾಲು ಎಳೆಯೋ ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು...
ಆಸೆ ತೋರೊ ಕಾಮನಬಿಲ್ಲೆ ರಂಗು ರಂಗಿನ ಲೋಕವು ನಿನ್ನಂತಯೇ...
ರಂಗ ಮಂಚ ಲೋಕಕೆ ಯಾಕೆ ಬಣ್ಣ ಹಾಕದೆ ನಟಿಸೊ ನಾಟಕಿಯಕೇ ...
ಮಾಮರದ ಚಿಗುರಿನಿಂದ ಕೋಗಿಲೆ ಹಾಡು ಲೋಕದ ಚಪ್ಪಾಳೆ ಇದ್ರೆ ನನ್ನ ಹಾಡು
ಕಾಲು ಎಳೆಯೋ ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ ಮುಖವಾಡದ ಬದುಕೇತಕೆ
ಕಣ್ಣು ಮುಚ್ಚಿ ಕಾಣುವ ಕನಸು ಕಣ್ಣು ತೆರೆಯದ ಲೋಕದಲ್ಲಿ ಮಾಯವೇ
ಮರಿಚಿಕೆಯೆ ಲೋಕದ ಮಾತು ಮಾಯಗಾರನ ಆಟವೋ ಪಾಠವೋ
ಮಾಮರದ ಚಿಗುರಿನಿಂದ ಕೋಗಿಲೆ ಹಾಡು ಈ ಜನರ ಪ್ರೀತಿಗಾಗಿ ನನ್ನ ಹಾಡು
ಕಾಲು ಎಳೆಯೋ ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
Повторяем попытку...
Доступные форматы для скачивания:
Скачать видео
-
Информация по загрузке: