ಭಗವದ್ಗೀತೆ ಅಥವಾ ಕುರುಕ್ಷೇತ್ರ
Автор: Sanvi Video Creation
Загружено: 2025-06-13
Просмотров: 1084
Описание:
#Saanvi Video Creation#
ಶ್ರೀ ಕದರಿ ಲಕ್ಷ್ಮೀ ನರಸಿಂಹಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ..
ಚನ್ನೇನಹಳ್ಳಿ ಗೊಲ್ಲರಹಟ್ಟಿ, ಬೆಳ್ಳಾವಿ ಹೋ//
ತುಮಕೂರು ತಾ// ಮತ್ತು ಜಿಲ್ಲೆ..
ಸಾನ್ವಿ ವಿಡಿಯೋ ಕ್ರಿಯೇಷನ್ ನಾಗಮಂಗಲ
ಮೋ : 63606 87409
ಕೊಡಿಗೇಹಳ್ಳಿಯ ಶ್ರೀಯುತ ನಾಗರಾಜುರವರ ಹೆಸರಾಂತ
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಡ್ರಾಮ ಸೀನ್ಸ್..
ಹಾ. ಮಾ. ಲೇ// ಕದರಯ್ಯನವರ ಜ್ಞಾಪಕಾರ್ತವಾಗಿ
ಹಾಗೂ
ಶ್ರೀ ಕದರಿ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ
ಭಗವದ್ಗೀತೆ
ಅಥವಾ
ಕುರುಕ್ಷೇತ್ರ
ಎಂಬ ಸುಂದರ ಪೌರಾಣಿಕ ನಾಟಕ
ಸಂಗೀತ ನಿರ್ದೇಶನ ಹಾ// ಮಾ//
ಶ್ರೀ ವಸಂತ್ ಕುಮಾರ್ ರವರು
ಚಿನಗ
1ನೇ ಶ್ರೀ ಕೃಷ್ಣ :
ರವಿಕುಮಾರ್ ದಾಸರು
2ನೇ ಕೃಷ್ಣ :
ದಯಾನಂದ ಜಿ ಕೆ
ಧರ್ಮರಾಯ :
ಲಂಗಪ್ಪ ಕೆ ನಿ. ಮು. ಶಿ.
ಭೀಮ :
ಶಿವಕುಮಾರ್ ಬಟ್ಟರು
ಅರ್ಜುನ :
ಈರಣ್ಣ
ಅಭಿಮನ್ಯು :
ರಂಗನಾಥ್ ಪೈಂಟ್
ಸೂತ್ರಧಾರಿ :
ಶಿವಾನಂದಸ್ವಾಮಿ
ವಿಧುರ :
ನರಸಿಂಹಮೂರ್ತಿ ದಾಸರು
ಬಾಲಕೃಷ್ಣ :
ಜಿ ಎಂ ಲೋಹಿತ್
ಸಾತ್ಯಕಿ, ಭೀಷ್ಮ :
ರಾಕೇಶ್ ಜಿ ಎಸ್
1ನೇ ದುರ್ಯೋಧನ :
ಸತೀಶ್ ಜಿ ಸಿ
2ನೇ ದುರ್ಯೋಧನ :
ರಂಗನಾಥ್ ಜಿ ಎಸ್
ದುಶ್ಯಾಸನ :
ಜಗದೀಶ್
ಕರ್ಣ :
ಜಯರಾಮ್ ಜಿ ಈ
ಶಕುನಿ :
ನರಸಿಂಹರಾಜು
ಸೈಂಧವ :
ಬಾಲಯ್ಯ
ದ್ರೋಣ :
ಶಿವಕುಮಾರ್
ಸ್ತ್ರೀ ಪಾತ್ರ :
ರುಕ್ಮಿಣಿ, ನೃತ್ಯ : ಚೈತ್ರ ತುಮಕೂರು
ಉತ್ತರೆ, ನೃತ್ಯ : ಕು// ಹರ್ಷಿತ ತುಮಕೂರು
ದ್ರೌಪದಿ, ಕುಂತಿ : ಕವಿತ ಭದ್ರಾವತಿ
ವಾದ್ಯ ಗೋಷ್ಠಿ :
ತಬಲ : ಪವನ್ ಚೇಳೂರು
ಕ್ಯಾಷಿಯೋ : ಪ್ರವೀಣ್ ತುಮಕೂರು
ಕ್ಲಾರೋನೇಟ್ : ವಿನಯ್ ಬೆಂಗಳೂರು
ತಾಳವಾದ್ಯ : ನಾರಾಯಣ್ ಗುಬ್ಬಿ
Повторяем попытку...
Доступные форматы для скачивания:
Скачать видео
-
Информация по загрузке: