ಅಮೃತ್ ಮಹಲ್ & ಹಳ್ಳಿಕಾರ್|ಗೋಸಂಪತ್ತು|Amruth Mahal |
Автор: Samruddhi sangama ಸಮೃದ್ಧಿ ಸಂಗಮ
Загружено: 2025-09-20
Просмотров: 31772
Описание:
ಚಿತ್ರದುರ್ಗ ಜಿಲ್ಲೆ , ಹೊಸದುರ್ಗ ತಾಲ್ಲೂಕು ಶ್ರೀರಾಮಪುರ ಹೋಬಳಿಯ. ಸಿರಿಗೊಂಡನಹಳ್ಳಿ ಸಿರಿವಂತ ಬಸಜ್ಜ ಮತ್ತು ಕುಟುಂಬ
ಸುಮಾರು ನೂರು ವರ್ಷಗಳಿಂದ 80ಕ್ಕೂ ಹೆಚ್ಚು ದೇಶಿ ಹಸುಗಳ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಗೋ ಸೇವೆ ಗೋವಿಂದ ಸೇವೆ ಎಂದು ಭಾವಿಸಿ ತಮ್ಮ ಗ್ರಾಮದ ಮದುವೆ ಸಮಾರಂಭಗಳಿಗೆ ಮತ್ತು ಮಕ್ಕಳಿಗೆ ಗ್ರಾಮದ ಕಾರ್ಯಗಳಿಗೆ ಯಾವುದೇ ಫಲ ಅಪೇಕ್ಷೆ ಇಲ್ಲದೆ ಹಾಲು , ಮೊಸರು ಬೆಣ್ಣೆ ತುಪ್ಪ ಉಚಿತವಾಗಿ ನೀಡುತ್ತಾರೆ. ರೈತ ಕೊಡುವವನು ಆಗಬೇಕೆ ಹೊರತು ಬೇಡುವನಾಗಬಾರದು ಎಂಬುದು ಇವರ ಆಶಯ. ಇವರ ಗೋ ಸೇವೆ ಸಮಾಜ ಸೇವೆ ಇನ್ನೂ ಹೆಚ್ಚಿನದಾಗಿ ಮುಂದುವರೆಯಲಿ. ಧನ್ಯವಾದಗಳು.
#farming #amruthmahal #hallikarcows #agriculture #ಕೌ #farm +91 99018 19157. Niranjan Murthy - Sirigondanahalli
Повторяем попытку...
Доступные форматы для скачивания:
Скачать видео
-
Информация по загрузке: