ಸಂಜೆ 6ಗಂಟೆ ನಂತ್ರ ಇಲ್ಲಿ `ಕಾಟೇರಮ್ಮ' ತಾಯಿ ಸಂಚರಿಸುತ್ತಾಳೆ! || ಅಮಾವಾಸ್ಯೆ ದಿನ ಇಲ್ಲಿ ಪವಾಡವೇ ನಡೆಯುತ್ತೆ.
Автор: Ee Sanje News
Загружено: 2023-01-13
Просмотров: 268694
Описание:
#hoskotekateramma #sriram #deguladarshana #devaradarshana #templevisit #katerammatemple #trending #eesanjenews
Degula Darshan || ಸಂಜೆ 6ಗಂಟೆ ನಂತ್ರ ಇಲ್ಲಿ `ಕಾಟೇರಮ್ಮ' ತಾಯಿ ಸಂಚರಿಸುತ್ತಾಳೆ! || ಅಮಾವಾಸ್ಯೆ ದಿನ ಇಲ್ಲಿ ಪವಾಡವೇ ನಡೆಯುತ್ತೆ. || EesanjeNews.
ಸ್ನೇಹಿತರೇ, ಮನುಷ್ಯ ಅಂದ ಮೇಲೆ ಸಮಸ್ಯೆ ಇದ್ದೇ ಇರುತ್ತೇ, ಆ ಎಲ್ಲಾ ಸಮಸ್ಯೆಗಳಿಗೂ ಆಸ್ಪತ್ರೆ, ಕೋರ್ಟ್ ಕಛೇರಿಯಲ್ಲಿಯೇ ಉತ್ತರ ಅಥವಾ ಪರಿಹಾರ ಸಿಗುವುದಿಲ್ಲಾ.
ಎಲ್ಲದಕ್ಕೂ ದೈವ ಶಕ್ತಿ ಎಂಬುದು ಒಂದು ಇದ್ದೇ ಇರುತ್ತೇ. ನಿಮ್ಮ ಕಷ್ಟ ಏನೇ ಇರಲಿ, ಮಾಟ ಮಂತ್ರದ ಸಮಸ್ಯೆ, ಮನೆ ಕಟ್ಟಲು ಆಗದೇ ಇರುವುದು, ಉದ್ಯೋಗ ಸಮಸ್ಯೆ, ಸಾಂಸಾರಿಕ ಸಮಸ್ಯೆ, ವ್ಯಾಪಾರ ನಷ್ಟ, ಭವಿಷ್ಯದ ಚಿಂತೆ.... ಹೀಗೆ ಒಬ್ಬೊಬ್ಬರಿಗೆ ಒಂದೊಂದು ತರಹದ ಸಮಸ್ಯೆ ಇದ್ದೇ ಇರುತ್ತದೆ.
ಅಂತಹ ಎಲ್ಲಾ ಸಮಸ್ಯೆಗಳಿಗೂ ಹೋಸಕೋಟೆಯ ಕಂಬಳೀಪುರ ಗ್ರಾಮದಲ್ಲಿ ನೆಲೆ ನಿಂತಿರುವ ಶ್ರೀ ಕಾಟೇರಮ್ಮ ದೇವಿ ನಂಬಿಬರುವ ಭಕ್ತರನ್ನು ಕೈಹಿಡಿಯುತ್ತಾ ಬಂದಿದ್ದಾಳೆ.
ನಿಮ್ಮ ಕಷ್ಟ ಏನೇ ಇರಲಿ ಈ ದೇವಸ್ಥಾನಕ್ಕೆ ಒಮ್ಮೆ ಹೋಗಿ ಬನ್ನಿ, ಅದಲ್ಲೂ ಸಾಧ್ಯವಾದರೆ ಅಮಾವಾಸ್ಯೆ ಅಥವಾ ಪೌರ್ಣಿಮೆಯಂದು ಈ ದೇವಿಯ ದರ್ಶನ ಮಾಡಿ ಬನ್ನಿ ಕಂಡಿತ ಒಳ್ಳೆಯದಾಗುತ್ತದೆ. ಇದು ಇಲ್ಲಿಗೆ ಬರುವ ಭಕ್ತರ ಅನುಭವದ ಮಾತು.
ಹೆಚ್ಚಿನ ವಿವರಗಳಿಗೆ : ರಾಮಯ್ಯ ಕೆ. ಮೋ: 63605628826, 8867841758
------------------------------------------------------------
Visit Website: www.eesanje.com
Follow us on
#Facebook: / eesanjenews
#Twitter: / eesanjenews
#Instagram: / eesanjenews
Subscribe to our Youtube channel: / eesanjenews
Contact Us: [email protected]
Повторяем попытку...
Доступные форматы для скачивания:
Скачать видео
-
Информация по загрузке: