₹8 ಕೋಟಿಯಲ್ಲಿ ಮಾಸ್ತಿ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಿದ ಗುಜರಾತ್ ಉದ್ಯಮಿ I Masti Karnataka Public School
Автор: Prajavani | ಪ್ರಜಾವಾಣಿ
Загружено: 2025-08-01
Просмотров: 3058
Описание:
ಮಾಸ್ತಿ ಎಂದಾಕ್ಷಣ ನಮ್ಮ ಕಣ್ಮುಂದೆ ಬರೋದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು. ಈಗ, ಈ ಮಾಸ್ತಿಯು ಸರ್ಕಾರಿ ಶಾಲೆಯ ಕಾರಣದಿಂದಲೂ ಗಮನ ಸೆಳೆಯುತ್ತಿದೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿಯಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವಂತೆ ತಲೆ ಎತ್ತಿ ನಿಂತಿದೆ ಕರ್ನಾಟಕ ಪಬ್ಲಿಕ್ ಸ್ಕೂಲ್. ಗುಜರಾತಿನಲ್ಲಿ ಜನಿಸಿ, ಮೈಸೂರಿನಲ್ಲಿ ಓದಿ, ಅಮೆರಿಕದಲ್ಲಿ ನೆಲೆಸಿರುವ ಜನಾರ್ದನ್ ಠಕ್ಕರ್ ಎಂಬುವರು ‘ಠಕ್ಕರ್ ಕುಟುಂಬ ಪ್ರತಿಷ್ಠಾನ’ದ ಮೂಲಕ ಈ ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.
#mastischool #modelgovernmentschool #karnatakapublicschool #janardanthakkar #lindathakkar #malur #kolar #mastischoolreconstructed #osaat #ಕೋಲಾರಶಾಲೆ #ಕರ್ನಾಟಕಪಬ್ಲಿಕ್‌ಸ್ಕೂಲ್‌ಮಾಸ್ತಿ #ಮಾಸ್ತಿಶಾಲೆ #ಜನಾರ್ದನ್‌ಠಕ್ಕರ್ #ಮಾದರಿಸರ್ಕಾರಿಶಾಲೆ #ಪ್ರಜಾವಾಣಿವಿಡಿಯೊ
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Повторяем попытку...
Доступные форматы для скачивания:
Скачать видео
-
Информация по загрузке: