Bigg Boss Kannada 12 Trophy Reveal! 😲😱 37 ಕೋಟಿ ವೋಟುಗಳು – 99% ಗಿಲ್ಲಿನಾಟಾಗೆ🤯🔥❤️🔥
Автор: 005.editzz
Загружено: 2026-01-17
Просмотров: 221
Описание:
ಬಿಗ್ ಬಾಸ್ ಕನ್ನಡ ಸೀಸನ್ 12ರ ಟ್ರೋಫಿ ಅಧಿಕೃತವಾಗಿ ರಿವೀಲ್ ಆಗಿದೆ! 🏆🔥
ನಿನ್ನೆ ರಾತ್ರಿ ಬಂದ ಪ್ರೋಮೋದಲ್ಲಿ ಸುದೀಪ್ ಸರ್ ಅವರು ಮಾಡಿರುವ ಈ ಸರ್ಪ್ರೈಸ್ ರಿವೀಲ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ 😲
👉 ಫಿನಾಲೆ ವೀಕ್‌ನಲ್ಲಿ ಗೆಲ್ಲುವ ಮೊದಲ ಸ್ಪರ್ಧಿಗೆ ಬಂದ ಒಟ್ಟು ವೋಟುಗಳ ಸಂಖ್ಯೆ ಕೇಳಿದ್ರೆ ನಿಜಕ್ಕೂ ನಂಬಲು ಆಗಲ್ಲ!
ಮನೆಯೊಳಗಿನ ಸ್ಪರ್ಧಿಗಳು 8 ಕೋಟಿ, 10 ಕೋಟಿ, 12 ಕೋಟಿ ಅಂತ ಅಂದಾಜು ಹೇಳಿದ್ರು…
ಆದ್ರೆ ಸುದೀಪ್ ಸರ್ ರಿವೀಲ್ ಮಾಡಿದ ಅಸಲಿ ಸಂಖ್ಯೆ:
🔥 ಒಟ್ಟು ವೋಟುಗಳು – 37 ಕೋಟಿ 49 ಸಾವಿರ 1299
🔥 ಒಟ್ಟು ವೋಟ್ ಮಾಡಿದ ಜನರು – 37 ಲಕ್ಷ 86 ಸಾವಿರ 982 ಜನ
ಒಬ್ಬೊಬ್ಬರಿಂದ 99 ವೋಟುಗಳಂತೆ ಹಾಕಿದ ಕಾರಣ ಈಷ್ಟು ಭಾರೀ ಸಂಖ್ಯೆಯ ವೋಟುಗಳು ದಾಖಲಾಗಿವೆ 👏
ವೀಕ್ಷಕರೇ, ಈ ಭಾರೀ ವೋಟುಗಳಲ್ಲಿ 99% ಗಿಲ್ಲಿನಾಟಾ ಅವರಿಗೆ ಬಂದಿವೆ ಅನ್ನೋದು ಈಗ ಸ್ಪಷ್ಟ 🔥🔥
ಜನರ ಪ್ರೀತಿ, ಬೆಂಬಲ ಎಲ್ಲವೂ ಗಿಲ್ಲಿ ಪರವಾಗಿದೆ ❤️
ಮತ್ತು ಪ್ರೋಮೋದಲ್ಲಿ ನೀವು ನೋಡಿದ ಅದೇ ಡಿಸೈನ್ ಈ ಸೀಸನ್‌ನ ಅಧಿಕೃತ Bigg Boss Kannada 12 Trophy 🏆
ಈ ವಿಡಿಯೋ ನಿಮಗೆ ಇಷ್ಟವಾದ್ರೆ ಒಂದು ಲೈಕ್ ಕೊಡಿ 👍
BBK Season 12 ಲೈವ್ ಅಪ್ಡೇಟ್ಸ್‌ಗಾಗಿ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ 🔔
ಗಿಲ್ಲಿನಾಟಾ ಅವರಿಗೆ ವೋಟ್ ಹಾಕಿದ್ರೆ ಕಾಮೆಂಟ್ ಮಾಡಿ ❤️
ಧನ್ಯವಾದಗಳು ವೀಕ್ಷಕರೇ 🙏
#BiggBossKannada12
#BBK12
#BiggBossTrophy
#BBK12Finale
#Gillinata
#GilliArmy
#Sudeep
#BiggBossKannada
#BBK12Votes
#FinaleWeek
#KannadaBiggBoss
#RealityShow
#Trending
#KannadaNews
#BBKUpdates
Повторяем попытку...
Доступные форматы для скачивания:
Скачать видео
-
Информация по загрузке: