ಬಾಯಲ್ಲಿ ನೀರು ತರಿಸುವ ಪನ್ನೀರ್ ಬಟರ್ ಮಸಾಲಾ😋 | paneer butter masala recipe |
Автор: Poojitha prasanna vlogs
Загружено: 2026-01-14
Просмотров: 46
Описание:
ಬಾಯಲ್ಲಿ ನೀರು ತರಿಸುವ ಪನ್ನೀರ್ ಬಟರ್ ಮಸಾಲಾ😋 | paneer butter masala recipe |
ಪನ್ನೀರ್ ಬಟರ್ ಮಸಾಲಾ ಮಾಡಲು ಬೇಕಾದ ಪದಾರ್ಥಗಳು
ಪನ್ನೀರ್ :-ಕಾಲು ಕೆಜಿ
ಅರಶಿನ :- 1 ಸ್ಪೂನ್
ಚಿಲ್ಲಿ ಪೌಡರ್ :-2,3 ಸ್ಪೂನ್
ಉಪ್ಪು :- ರುಚಿಗೆ ತಕಷ್ಟು
ಎಣ್ಣೆ :- 2ಸ್ಪೂನ್
ಜೀರಿಗೆ :-1 ಸ್ಪೂನ್
ಲವಂಗ :-3,4
ಚಕ್ಕೆ :-1ಪೀಸ್
ಏಲಕ್ಕಿ:-2,3
ಪಲಾವ್ ಎಲೆ :-1
ಕಾಳು ಮೆಣಸು :-4,5
ಹಸಿ ಮೆಣಸು :-2
ಈರುಳ್ಳಿ :-2
ಟೊಮೆಟೊ :2
ಶುಂಠಿ ಬೆಳ್ಳುಳ್ಳಿ ಪೇಸ್ಟ್ :-1 ಸ್ಪೂನ್
ದನಿಯ ಪೌಡರ್ :- 1 ಸ್ಪೂನ್
ಗೋಡಂಬಿ :-7,8
ನೀರು :-ಸ್ವಲ್ಪ
ತುಪ್ಪ :-2,3 ಸ್ಪೂನ್
ಗರಂ ಮಸಾಲಾ :- 1 ಸ್ಪೂನ್
ಕಸ್ತೂರಿ ಮೆಂತಿ :- ಸ್ವಲ್ಪ
ಮೊಸರು :- 5,6 ಸ್ಪೂನ್
ಮಿಲ್ಕ್ ಕ್ರಿಮ್ :- 2,3 ಸ್ಪೂನ್
ಕೊತ್ತಂಬರಿ ಸೊಪ್ಪು: ಸ್ವಲ್ಪ
Please like, share, comment, subscribe & support Guy's🙏😍
Thank you for watching❤️😍
#poojithaprasanna123 #howtomakepaneerrecipe #cooking #pannerbuttermasala #paneerchillirecipe #likesharesubscribetomychannel
Повторяем попытку...
Доступные форматы для скачивания:
Скачать видео
-
Информация по загрузке: