25 ಯಾಗ ಕುಂಡಗಳಲ್ಲಿ ಚತುರ್ವಿಧ ಪಾರಾಯಣದೊಂದಿಗೆ ಚತುರ್ವೇದ ಸಂಹಿತಾ ಯಾಗ
Автор: SRI PUTHIGE MATHA UDUPI
Загружено: 2026-01-01
Просмотров: 1111
Описание:
ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿ ಪುರೋಹಿತರ ಸಂಘದ ರತಜ ಮಹೋತ್ಸವದ ಅಂಗವಾಗಿ 25 ಯಾಗ ಕುಂಡಗಳಲ್ಲಿ ಚತುರ್ವಿಧ ಪಾರಾಯಣದೊಂದಿಗೆ ಚತುರ್ವೇದ ಸಂಹಿತಾ ಯಾಗವು ನಡೆಯಿತು.
ಶಿವಳ್ಳಿ ಬ್ರಾಹ್ಮಣ ಪುರೋಹಿತರ ಸಂಘದ ವತಿಯಿಂದ ರಜತ ಪೂರ್ತಿ ಸಂಭ್ರಮದ ಪ್ರಯುಕ್ತ ಉಡುಪಿಯ ಇತಿಹಾಸದಲ್ಲಿಯೇ ಲೋಕ ಕಲ್ಯಾಣಾರ್ಥವಾಗಿ ಪ್ರಪ್ರಥಮ ಬಾರಿಗೆ ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಪಂಚವಿಂಶತಿ ಕುಂಡಗಳಲ್ಲಿ ನಾಲ್ಕು ವೇದಗಳ ಸಂಹಿತಾಯಾಗವು ನಡೆಯಿತು. ಇದರ ಅಂಗವಾಗಿ ವೇದಗಳ ಪಾರಾಯಣ ಮಾಡುವುದರ ಮೂಲಕ ಹೋಮಕ್ಕೆ ದ್ರವ್ಯವನ್ನು ಸಮರ್ಪಿಸಿ ಹೋಮದ ಮಹಾ ಪೂಜೆಯನ್ನು ಹಾಗೂ ಪೂರ್ಣಾಹುತಿಯನ್ನು ಮಾಡಲಾಯಿತು.
Повторяем попытку...
Доступные форматы для скачивания:
Скачать видео
-
Информация по загрузке: