ಕರೆದಾತನು ನಂಬಿಗಸ್ತನು | Cover song | Roshan Jathanna
Автор: Roshan Jathanna
Загружено: 2024-09-23
Просмотров: 9455
Описание:
This is a Kannada Cover song which says " The one who has called you is faithful.
Lyrics .by
Evg.Vijay
ಕರೆದಾತನು ನಂಬಿಗಸ್ತನು
ನನ್ನನ್ನು ಕಾಯಲು ಶಕ್ತನಾತನು x 2
ಆತ ಒಳ್ಳೆಯವ ನನ್ನ ಕಾಯುವವ
ಅಗತ್ಯವೆಲ್ಲ ಪೂರೈಸುವವ x 2
ಜೀವಿಸುವೆ ನಿನ್ನ ಕರುಣೆಯೇ
ಪ್ರಶಂಸೆ ಏನಿಲ್ಲ ನಿನ್ನ ಕೃಪೆಯೇ x 2
ಆತ ಒಳ್ಳೆಯವ ನನ್ನ ಕಾಯುವವ
ಅಗತ್ಯವೆಲ್ಲ ಪೂರೈಸುವವ x 2
ನಂಬಿ ಬಂದೆ ನಿನ್ನ ಹಿಂದೆಯೇ
ಜೀವದ ಮಾರ್ಗವು ನೀನಲ್ಲವೇ x 2
ಆತ ಒಳ್ಳೆಯವ ನನ್ನ ಕಾಯುವವ
ಅಗತ್ಯವೆಲ್ಲ ಪೂರೈಸುವವ x 2
ಸಂತೈಸುವೆ ತಾಯಿಯ ಹಾಗೆಯೇ
ಕರೆಹಿಡಿದು ನಡೆಸುವೆ ತಂದೆ ಹಾಗೆಯೇ x 2
ನೀ ಒಳ್ಳೆಯವ ನನ್ನ ಕಾಯುವವ
ಅಗತ್ಯವೆಲ್ಲ ಪೂರೈಸುವವ x 2
ಕರೆದಾತನು ನಂಬಿಗಸ್ತನು
ನನ್ನನ್ನು ಕಾಯಲು ಶಕ್ತನಾತನು x 2
ಆತ ಒಳ್ಳೆಯವ ನನ್ನ ಕಾಯುವವ
ಅಗತ್ಯವೆಲ್ಲ ಪೂರೈಸುವವ x 2
Повторяем попытку...
Доступные форматы для скачивания:
Скачать видео
-
Информация по загрузке: