💧ಸುಸ್ತಿರ ಚಿತ್ರದುರ್ಗ ಸಮೃದ್ದ ಕರ್ನಾಟಕ 💧
Автор: Department of Minor Irrigation, GOK
Загружено: 2026-01-13
Просмотров: 24
Описание:
ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ,
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ
✅ಕೆರೆಗಳ ಸಮಗ್ರ ಅಭಿವೃದ್ಧಿ,
✅ಜಲ ಸಂರಕ್ಷಣಾ ರಚನೆಗಳಿಗೆ ಆದ್ಯತೆ,
✅ಚೆಕ್ ಡ್ಯಾಂ ಹಾಗು ಇತರೆ ಅಂತರ್ಜಲ ವೃದ್ಧಿಸುವ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ, ಜಿಲ್ಲೆಯ ಅಂತರ್ಜಲ ಅಭಿವೃದ್ಧಿಗೊಳಿಸಲು ಸಮಗ್ರವಾಗಿ ಯೋಜನೆಗಳನ್ನು ರೂಪಿಸಿ, ಜಾರಿಗೆ ತರಲಾಗುತ್ತಿದೆ.
ಬಸವಳಿದ ದುರ್ಗದ ಜನತೆಗೆ ಏತನೀರಾವರಿ ಯೋಜನೆಗಳ ಮೂಲಕ ನಮ್ಮ ಇಲಾಖೆಯು ಶಾಶ್ವತ ಪರಿಹಾರವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.
ಚಿಕ್ಕಮ್ಮನಹಟ್ಟಿ ಕೆರೆ, ಚಿನ್ನಕಟ್ಟೆ, ಸವಳಂಗ ಕೆರೆಯ ಆಧುನೀಕರಣ, ಕನ್ನಾಗುಡಿ-ಬೋವಿ ಹಟ್ಟಿಯ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದ ಮೂಲಕ
8 ಹಳ್ಳಿಗಳ ಜನರ ಜಲದಾಹ ನೀಗಿಸುವ ಹಲವಾರು ಅಭಿವೃದ್ಧಿ ಯೋಜನೆಗಳ ಸಮಗ್ರ ಮಾಹಿತಿ ಈ ಕಿರು ಚಿತ್ರಣದಲ್ಲಿದೆ.
Повторяем попытку...
Доступные форматы для скачивания:
Скачать видео
-
Информация по загрузке: