ಪತ್ರೊಡೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು? | Taro leaf benefits | Kesuvina soppu | Patrode
Автор: Dr Vinayak Hebbar's Authentic Ayurveda
Загружено: 2020-08-03
Просмотров: 132466
Описание:
In this video, I've explained
1. patrode benefits in kannada
2. taro leaves benefits
3. taro leaves (kesuvina soppu) side effects
4. Are taro leaves or patrode helpful in rainy season?
ಉತ್ತಮ ಸಂತಾನವನ್ನು ಪಡೆಯಲು ಆಯುರ್ವೇದ ಹೇಳಿದ ಎಲ್ಲಾ ವಿಧಾನಗಳು ಮತ್ತು ವಿಷಯಗಳನ್ನು “ಸತ್ಪುತ್ರ ಪ್ರಾಪ್ತಿರಸ್ತು” ಎಂಬ ಗರ್ಭ ಸಂಸ್ಕಾರದ ಸೀರೀಸ್ ನಲ್ಲಿ ಹೇಳಿದ್ದೇನೆ. Playlistನ link ಇಲ್ಲಿದೆ:
• ಸತ್ಪುತ್ರ ಪ್ರಾಪ್ತಿರಸ್ತು
ಆಯುರ್ವೇದದ ಋಷಿಗಳು ನಮ್ಮ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಒಂದೊಂದಾಗಿ “ಆಯುರ್ವೇದ ತೋರಿದ ದಾರಿ” ಎಂಬ ಸೀರೀಸ್ ಮೂಲಕ ಹೇಳುತ್ತಿದ್ದೇನೆ. Playlistನ link ಇಲ್ಲಿದೆ:
• ಆಯುರ್ವೇದ ತೋರಿದ ದಾರಿ
ನಮ್ಮ ಸುತ್ತಮುತ್ತಲಿನ ಗಿಡಗಳ ಗುಣಗಳ ಜೊತೆಗೆ ಯಾವ ಯಾವ ತೊಂದರೆಗೆ ಅವು ಸಹಕಾರಿ ಎಂಬುದನ್ನು “ಹಸಿರು ಔಷಧ” ಎಂಬ ಈ ಸೀರೀಸ್ ನಲ್ಲಿ ಹೇಳಿದ್ದೇನೆ:
• ಹಸಿರು ಔಷಧ
ನಮಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಿಗೆ ಸುಲಭ ಮನೆಮದ್ದುಗಳನ್ನು ಈ ಸೀರೀಸ್ ನಲ್ಲಿ ಹೇಳಿದ್ದೇನೆ, Playlistನ link ಇಲ್ಲಿದೆ:
• ಆಯುರ್ವೇದ ಮನೆಮದ್ದುಗಳು
ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಹೇಳಿದ ಹಲವು ವಿಶೇಷ ವಿಷಯಗಳು ಮತ್ತು ನಿಯಮಗಳನ್ನು ವಿವರಿಸಿರುವ playlistನ link ಇಲ್ಲಿದೆ.
• ಆರೋಗ್ಯಕ್ಕಾಗಿ ವಿಶೇಷ ವಿಷಯಗಳು
Thank You,
Dr. Vinayak Hebbar
Nisarga Hospital, Sirsi
08384-226414
#DrVinayakHebbar #Ayurveda
Повторяем попытку...
Доступные форматы для скачивания:
Скачать видео
-
Информация по загрузке: