ಜಗತ್ತಿನ ವೇದಿಕೆಯಲ್ಲಿ ಮೋದಿ ಮಂತ್ರ ಪಠಿಸಿದ DK ಶಿವಕುಮಾರ್? | ಕಾಂಗ್ರೆಸ್ ಒಳಗೆ ಭಾರಿ ಕಂಪನ!
Автор: pmsevakannadanews
Загружено: 2026-01-24
Просмотров: 2057
Описание:
ಜಗತ್ತಿನ ವೇದಿಕೆಯಲ್ಲಿ ಮೋದಿ ಮಂತ್ರ ಪಠಿಸಿದ DK ಶಿವಕುಮಾರ್? | ಕಾಂಗ್ರೆಸ್ ಒಳಗೆ ಭಾರಿ ಕಂಪನ!
ಕಾಂಗ್ರೆಸ್ ರಾಜಕಾರಣದಲ್ಲಿ ಯಾರೂ ಊಹಿಸದಂತಹ ಬೆಳವಣಿಗೆ ನಡೆದಿದೆ. ಜಗತ್ತಿನ ಪ್ರತಿಷ್ಠಿತ ವೇದಿಕೆಯಲ್ಲಿ ಡಿಕೆ ಶಿವಕುಮಾರ್ ಅವರು “ಭಾರತ ಬೆಳೆಯುತ್ತಿದೆ, ಭಾರತ ಮುನ್ನುಗ್ಗುತ್ತಿದೆ” ಎಂಬ ಹೇಳಿಕೆ ನೀಡಿ ದೇಶದ ರಾಜಕೀಯ ವಲಯವನ್ನೇ ಅಚ್ಚರಿಗೆ ಗುರಿಮಾಡಿದ್ದಾರೆ.
ಒಂದೇ ಪಕ್ಷದೊಳಗೆ ರಾಹುಲ್ ಗಾಂಧಿ ಹೇಳಿಕೆಗಳಿಗೆ ವಿರುದ್ಧವಾಗಿ ಬಂದ ಈ ಮಾತುಗಳು, ಕಾಂಗ್ರೆಸ್ ಹೈಕಮಾಂಡ್‌ಗೆ ಸಂದೇಶವೇ? ಅಥವಾ ಮುಂದಿನ ರಾಜಕೀಯ ಹೆಜ್ಜೆಯ ಸೂಚನೆಯೇ? ಎಂಬ ಪ್ರಶ್ನೆಗಳು ಈಗ ದೇಶಾದ್ಯಂತ ಚರ್ಚೆಯಾಗುತ್ತಿವೆ.
ಇದೇ ಸಮಯದಲ್ಲಿ ಡಿಕೆ ಸುರೇಶ್, ಶಶಿ ತರೂರ್ ಸೇರಿದಂತೆ ಹಿರಿಯ ನಾಯಕರ ಅಸಮಾಧಾನವೂ ಬಹಿರಂಗವಾಗಿದ್ದು, ಕಾಂಗ್ರೆಸ್ ಒಳಬಿರುಕುಗಳು ಇನ್ನಷ್ಟು ಆಳವಾಗುತ್ತಿವೆಯೇ ಎಂಬ ಅನುಮಾನ ಮೂಡಿದೆ.
ಈ ಸಂಪೂರ್ಣ ರಾಜಕೀಯ ಬೆಳವಣಿಗೆಯ ವಿಶ್ಲೇಷಣೆಯನ್ನು ಈ ವೀಡಿಯೊದಲ್ಲಿ ವಿವರವಾಗಿ ನೋಡಿ.
👉 ಇಂತಹ ಬ್ರೇಕಿಂಗ್ ನ್ಯೂಸ್ ಮತ್ತು ರಾಜಕೀಯ ಅಪ್ಡೇಟ್ಸ್‌ಗಾಗಿ PM Seva Kannada News ಚಾನೆಲ್ ಅನ್ನು Subscribe ಮಾಡುವುದು ಮರೆತ್ಬಿಡಬೇಡಿ.
🔑 Keywords :-
DK Shivakumar
DK Shivakumar speech
Rahul Gandhi Congress
Congress internal conflict
India Rising statement
World Economic Forum India
DK Shivakumar controversy
Congress leadership crisis
Shashi Tharoor Congress news
Karnataka politics news
Congress breaking news
Indian political news Kannada
PM Seva Kannada News
⚠️ Disclaimer :-
ಈ ವೀಡಿಯೊದಲ್ಲಿರುವ ಮಾಹಿತಿ ವಿವಿಧ ಮಾಧ್ಯಮ ವರದಿಗಳು, ಸಾರ್ವಜನಿಕ ಹೇಳಿಕೆಗಳು ಮತ್ತು ರಾಜಕೀಯ ವಿಶ್ಲೇಷಣೆಗಳ ಆಧಾರದ ಮೇಲೆ ತಯಾರಿಸಲಾಗಿದೆ. ಯಾವುದೇ ವ್ಯಕ್ತಿ, ಪಕ್ಷ ಅಥವಾ ಸಂಸ್ಥೆಯನ್ನು ಅವಮಾನಿಸುವ ಉದ್ದೇಶ ನಮ್ಮದಲ್ಲ. ವೀಕ್ಷಕರು ತಮ್ಮದೇ ವಿವೇಕ ಮತ್ತು ಅಭಿಪ್ರಾಯವನ್ನು ರೂಪಿಸಿಕೊಳ್ಳಬೇಕು.
Повторяем попытку...
Доступные форматы для скачивания:
Скачать видео
-
Информация по загрузке: