ಪೊಲೀಸ್ ಠಾಣೆಯಿಂದ ಕೋರ್ಟ್ ತನಕ ಕಮಲಾಕ್ಷರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಗಿತ್ತು! Ep-4 Mohan Bolangadi
Автор: Tulunadu News
Загружено: 2023-06-23
Просмотров: 39828
Описание:
ಶ್ರೀ ಮೋಹನ್ ಬೋಳಂಗಡಿ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಿರಿಯ ಕ್ರೈಂ ಪತ್ರಕರ್ತರಲ್ಲಿ ಪ್ರಮುಖರು. ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಒಡನಾಟ, ಕ್ಲಿಷ್ಟಕರ ಪ್ರಕರಣಗಳ ಮೂಲ ಹಿಡಿದು ಸಂಪೂರ್ಣ ವಿಷಯವನ್ನು ಓದುಗರ ಮುಂದೆ ವಿವಿಧ ಮಾಧ್ಯಮಗಳ ಮೂಲಕ ವರದಿ ಮಾಡುವಲ್ಲಿ ಸಿದ್ಧಹಸ್ತರು.
ಹಳೆಯ ಪ್ರಕರಣಗಳಲ್ಲಿ ಅದು ನಡೆದ ವರ್ಷ, ಆರೋಪಿ ಮತ್ತು ಪ್ರತ್ಯಾರೋಪಿಗಳ ಹೆಸರು, ತನಿಖಾಧಿಕಾರಿಯ ವಿವರ ಸಹಿತ ಸಮಗ್ರ ವಿಷಯಗಳ ಬಗ್ಗೆ ಆಳವಾದ ಜ್ಞಾನ ಮತ್ತು ನೆನಪಿನ ಶಕ್ತಿ ಇವರ ಪ್ಲಸ್ ಪಾಯಿಂಟ್...
#karavalicrimekathana #karavalinews #karavalicrimestory #kannada #kannadanews #costalkarnataka #mangalore #tulunadu #tulunadunews #dakshinakannada #dakshinakannadanews #mohanbolangadi #crime #crimestory #politics
Повторяем попытку...
Доступные форматы для скачивания:
Скачать видео
-
Информация по загрузке: