Kukke Subramanya Temple - ಕುಕ್ಕೆ ಸುಬ್ರಮಣ್ಯ ದೇವಸ್ಥಾನ: Dr. Shiva
Автор: Dr. Shiva Travel Vlogs
Загружено: 2025-01-03
Просмотров: 351816
Описание:
#kukkesubramanya #kukkesubramanyatemple #kukke #templesofkarnataka #hinduism
ದಕ್ಷಿಣ ಭಾರತದಲ್ಲಿ ನಾಗ ದೇವರನ್ನು ಆರಾಧಿಸುವ ಹಲವಾರು ಕ್ಷೇತ್ರಗಳಿವೆ. ಆದರೆ ಅವೆಲ್ಲವುಗಳಿಗೂ ಮೂಲ ಕ್ಷೇತ್ರ ಯಾವುದು ಅಂದ್ರೆ, ಅದು ಕುಕ್ಕೆ ಸುಬ್ರಮಣ್ಯ. ಇಡೀ ದಕ್ಷಿಣ ಭಾರತದಲ್ಲಿ ಯಾರಿಗಾದರೂ ಸರ್ಪ ದೋಷ ಅಂತ ಇದ್ರೆ, ಅದಕ್ಕೆ ಪರಿಹಾರ ಮಾಡಿಸಲಿಕ್ಕೆ ಎಲ್ಲರೂ ಬರೋದು ಈ ಕುಕ್ಕೆ ಸುಬ್ರಮಣ್ಯಕ್ಕೆ. ಕರ್ನಾಟಕ ರಾಜ್ಯದ ದತ್ತಿ ಇಲಾಖೆಯ ಅಧೀನದಲ್ಲಿರುವ ಮೂವತ್ತೈದು ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಮೊದಲ ಸ್ಥಾನದಲ್ಲಿದೆ. ಹಾಗಿದ್ರೆ ಬನ್ನಿ ವೀಕ್ಷಕರೇ, ನಾವು ಈ ಸಂಚಿಕೆಯಲ್ಲಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ಬಗ್ಗೆ ತಿಳುಕೊಳ್ಳೋಣ.
ಧರ್ಮಸ್ಥಳ ವಿಡಿಯೋ ಲಿಂಕ್: • Dharmasthala Manjunatha Temple - ಧರ್ಮಸ್ಥಳ ...
ರೂಮ್ ಬುಕಿಂಗ್ ಮಾಡುವ ಇಂಟರ್ನೆಟ್ ಲಿಂಕ್: https://karnatakatemplesaccommodation...
ಆಶ್ಲೇಷ ಬಳಿ ಮತ್ತು ಸರ್ಪ ಸಂಸ್ಕಾರ ಬುಕಿಂಗ್ ಮಾಡುವ ಲಿಂಕ್: https://itms.kar.nic.in/hrcehome/inde...
Music Credit: Epidemic Sound
Повторяем попытку...
Доступные форматы для скачивания:
Скачать видео
-
Информация по загрузке: