ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Heart attack in young age: ನಿಮ್ಮ ಹೃದಯ ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್‌ ಫಾಲೋ ಮಾಡಿ | Dr Nischal hegde

Автор: VK Health

Загружено: 2025-06-06

Просмотров: 1106

Описание: ವಯಸ್ಸಾದವರಲ್ಲಿ ಹಾರ್ಟ್‌ ಅಟ್ಯಾಕ್‌ ( Heart Attack) ಆಗುವುದು ಸಾಮಾನ್ಯ. ಆದರೆ ಇತ್ತೀಚೆಗೆ ಅತಿ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತ ಸಂಭವಿಸುತ್ತಿದೆ. ಅದರಲ್ಲೂ 20 ವರ್ಷದ ಮೇಲ್ಪಟ್ಟ ಯುವಕರಲ್ಲಿ ಇಂತಹ ಮಾರಣಾಂತಿಕ ರೋಗ ಕಂಡು ಬರುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಬದಲಾದ ಜೀವನಶೈಲಿ(lifestyle), ಮಾನಸಿಕ ಒತ್ತಡ(stress), ಹೆಚ್ಚಿದ ಕೊಲೆಸ್ಟ್ರಾಲ್‌ (cholesterol), ಮಧುಮೇಹ, ರಕ್ತದೊತ್ತಡ, ಧೂಮಪಾನ, ಮದ್ಯಪಾನ ಇವೆಲ್ಲವೂ ನಮ್ಮ ಆರೋಗ್ಯವನ್ನು ಹದಗೆಡಿಸುತ್ತಿದೆ. ಇಷ್ಟೇ ಅಲ್ಲ, ಕುಟುಂಬದ ಇತಿಹಾಸವಿದ್ದರೂ ಸಹ ಚಿಕ್ಕವಯಸ್ಸಿನಲ್ಲಿಯೇ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾದರೆ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತವಾಗಲು ಕಾರಣಗಳೇನು? ಇದಕ್ಕಿರುವ ಆಧುನಿಕ ಚಿಕಿತ್ಸೆಗಳೇನು? ಬಿಪಿ ಹೆಚ್ಚಳದ ಪರಿಣಾಮಗಳೇನು? ಎಂಬುದರ ಬಗ್ಗೆ Dr Nischal hegde ಅವರು ನಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

#heart #heartattackinyoungage #heartattackinkannada #heartattacksymptoms #healthtips #mildheartattack #wellness #vkhealth #heartattack #heartattacksymptoms #hearthealth #heartattackcauses #foodforhealth #chestpain #heartpain #healthtipsinkannada #stressrelief #stress #obesity #junkfood #exercise
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.

Subscribe for credible, easy-to-understand health information — straight from the experts.

Не удается загрузить Youtube-плеер. Проверьте блокировку Youtube в вашей сети.
Повторяем попытку...
Heart attack in young age: ನಿಮ್ಮ ಹೃದಯ ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್‌ ಫಾಲೋ ಮಾಡಿ |  Dr Nischal hegde

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Shaking hands problem : ಅರಿವಿಲ್ಲದೆ ಭುಜ ಕುಣಿಸುವುದು ಕಣ್ಣು ಮಿಟುಕಿಸುವುದೂ ಕಾಯಿಲೆ|Dr. Srinivas

Shaking hands problem : ಅರಿವಿಲ್ಲದೆ ಭುಜ ಕುಣಿಸುವುದು ಕಣ್ಣು ಮಿಟುಕಿಸುವುದೂ ಕಾಯಿಲೆ|Dr. Srinivas

Heart Attack Treatment: ಹಾರ್ಟ್ ಅಟ್ಯಾಕ್ ಬರದಂತೆ ತಡೆಯೋದು ಹೇಗೆ? ಚಿಕಿತ್ಸೆ ಯಾವುದು? | Dr.Basavaraj Utagi

Heart Attack Treatment: ಹಾರ್ಟ್ ಅಟ್ಯಾಕ್ ಬರದಂತೆ ತಡೆಯೋದು ಹೇಗೆ? ಚಿಕಿತ್ಸೆ ಯಾವುದು? | Dr.Basavaraj Utagi

Heart health: ಹೃದಯದ ಆರೋಗ್ಯ ಕಾಪಾಡುವ 3 ಅಭ್ಯಾಸಗಳಿವು| Dr.Pavan Kumar

Heart health: ಹೃದಯದ ಆರೋಗ್ಯ ಕಾಪಾಡುವ 3 ಅಭ್ಯಾಸಗಳಿವು| Dr.Pavan Kumar

Weight loss diet : ಊಟ ಮಾಡುವಾಗ ಈ 3 ತಪ್ಪುಗಳನ್ನು ಮಾಡಬೇಡಿ| Dr.Padmini B V

Weight loss diet : ಊಟ ಮಾಡುವಾಗ ಈ 3 ತಪ್ಪುಗಳನ್ನು ಮಾಡಬೇಡಿ| Dr.Padmini B V

Заявление о победе в войне / Путин выступил с обращением

Заявление о победе в войне / Путин выступил с обращением

ಮನೆಯಲ್ಲಿ ನಾಯಿ ಇದೆಯಾ..?|Family Doctor|Dog Bite|Dr Anjanappa T H|Surgeon|Ep-02| GaS

ಮನೆಯಲ್ಲಿ ನಾಯಿ ಇದೆಯಾ..?|Family Doctor|Dog Bite|Dr Anjanappa T H|Surgeon|Ep-02| GaS

ನಿಮ್ಮ ಹೊಟ್ಟೆಯೊಳಗೊಬ್ಬ ಪೊಲೀಸ್ ಮ್ಯಾನ್! ಯಾರದು?| Hernia |Dr T H Anjanappa | Gaurish Akki Studio

ನಿಮ್ಮ ಹೊಟ್ಟೆಯೊಳಗೊಬ್ಬ ಪೊಲೀಸ್ ಮ್ಯಾನ್! ಯಾರದು?| Hernia |Dr T H Anjanappa | Gaurish Akki Studio

Stress control tips : ಎಲ್ಲಾ ಒತ್ತಡ ಕೆಟ್ಟದಲ್ಲ! ಉತ್ತಮ ಒತ್ತಡವೂ ಬೇಕಂತೆ| Dr. N. Someswara

Stress control tips : ಎಲ್ಲಾ ಒತ್ತಡ ಕೆಟ್ಟದಲ್ಲ! ಉತ್ತಮ ಒತ್ತಡವೂ ಬೇಕಂತೆ| Dr. N. Someswara

Heart attack symptoms, chest pain: ಹಾರ್ಟ್‌ ಅಟ್ಯಾಕ್‌ ಲಕ್ಷಣಗಳು, ಎದೆನೋವಿಗೆ ಕಾರಣಗಳು | Dr.Basavaraj Utagi

Heart attack symptoms, chest pain: ಹಾರ್ಟ್‌ ಅಟ್ಯಾಕ್‌ ಲಕ್ಷಣಗಳು, ಎದೆನೋವಿಗೆ ಕಾರಣಗಳು | Dr.Basavaraj Utagi

Как очистить сосуды от бляшек и тромбов за 5 простых шагов

Как очистить сосуды от бляшек и тромбов за 5 простых шагов

Liver health : ನಮ್ಮ ಲಿವರ್‌ನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಹೇಗೆ.? Dr. Harshavardhan Rao

Liver health : ನಮ್ಮ ಲಿವರ್‌ನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಹೇಗೆ.? Dr. Harshavardhan Rao

Belly fat: ಹೊಟ್ಟೆಯ ಬೊಜ್ಜು ಹೇಗೆ ಕರಗಿಸುವುದು.? - Dr. Anjanappa T H

Belly fat: ಹೊಟ್ಟೆಯ ಬೊಜ್ಜು ಹೇಗೆ ಕರಗಿಸುವುದು.? - Dr. Anjanappa T H

ಭಾರತದಲ್ಲಿ ಕ್ಯಾನ್ಸರ್ ರೋಗಕ್ಕೆ ಉಚಿತ ಟ್ರೀಟ್ ಮೆಂಟ್ ಕೊಡುವ ಆಸ್ಪತ್ರೆಗಳು ಇವೇ ನೋಡಿ | *Health |OneIndia Kannada

ಭಾರತದಲ್ಲಿ ಕ್ಯಾನ್ಸರ್ ರೋಗಕ್ಕೆ ಉಚಿತ ಟ್ರೀಟ್ ಮೆಂಟ್ ಕೊಡುವ ಆಸ್ಪತ್ರೆಗಳು ಇವೇ ನೋಡಿ | *Health |OneIndia Kannada

Что я нашла в меню людей, которые в 50 выглядят на 35. Еда, которая уменьшает биологический возраст.

Что я нашла в меню людей, которые в 50 выглядят на 35. Еда, которая уменьшает биологический возраст.

🧠 Ишемический инсульт: как распознать, предотвратить и лечить #всеососудах

🧠 Ишемический инсульт: как распознать, предотвратить и лечить #всеососудах

ಗಂಡಸರಲ್ಲಿ ಸಂತಾನಹೀನತೆ ಸಮಸ್ಯೆ! ಪರಿಹಾರ ಏನು..?|Dr Sneha Shetty | Vriksh Fertility | Gaurish Akki Studio

ಗಂಡಸರಲ್ಲಿ ಸಂತಾನಹೀನತೆ ಸಮಸ್ಯೆ! ಪರಿಹಾರ ಏನು..?|Dr Sneha Shetty | Vriksh Fertility | Gaurish Akki Studio

ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ಹಾಗೂ ನಿರ್ಲಕ್ಷ್ಯ ಯಾಕೆ ಉತ್ತಮವಲ್ಲ?  Dr Sandeep Benkal

ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ಹಾಗೂ ನಿರ್ಲಕ್ಷ್ಯ ಯಾಕೆ ಉತ್ತಮವಲ್ಲ? Dr Sandeep Benkal

Ear problem: ಕಿವಿಯಲ್ಲಿ ಈ ರೀತಿ  ಶಬ್ದ ಕೇಳಿಸ್ತಿದ್ರೆ ಎಚ್ಚರ! |Dr. Jyotirmay S. Hegde

Ear problem: ಕಿವಿಯಲ್ಲಿ ಈ ರೀತಿ ಶಬ್ದ ಕೇಳಿಸ್ತಿದ್ರೆ ಎಚ್ಚರ! |Dr. Jyotirmay S. Hegde

Mouth Bad Small ಇದನ್ನು ತಿಂದರೆ ಬಾಯಿಂದ ಕೆಟ್ಟ ವಾಸನೆ ಬರದಂತೆ ತಡೆಯಬಹುದು | Dr Th Anjanappa Health Tips

Mouth Bad Small ಇದನ್ನು ತಿಂದರೆ ಬಾಯಿಂದ ಕೆಟ್ಟ ವಾಸನೆ ಬರದಂತೆ ತಡೆಯಬಹುದು | Dr Th Anjanappa Health Tips

Новые подробности удара по заводу в Таганроге

Новые подробности удара по заводу в Таганроге

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]