ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಅಂಬುಧಿನಿಧಿಯಿಂದುದಹಿಸಿ l Ambudhi l krishna l ರುಕ್ಮಿಣಿ l ರತಿ ಮನ್ಮಥ ಕಲ್ಯಾಣ l Dr.Nagaraj K C Kalari

Автор: Dr. Nagaraj K C Kalari

Загружено: 2024-03-29

Просмотров: 69662

Описание: ಅಂಬುಧಿನಿಧಿಯಿಂದುದಹಿಸಿ ಎನ್ನಂ

ಸಂಭ್ರಮಗೊಳಿಸಿದ ಅಧಿದೇವತೆ

ಜಾದೂಗೈದೆನ್ನ ಹೃದಯ ರಂಗವ 

ಮೋದದಿ ಸೆಳೆದ ಸದಮಲಶ್ರೀ

ಕಡಲಮಡಿಲಿಂ ಮೂಡಿ ಬಂದಾಕ್ಷಣ 

ಮೋಡಿ ಮಾಡಿದಿರೆನ್ನ ಕುಡಿ ನೋಟದಿ

ನಾಡಿಮಿಡಿಸೆನ್ನ ಹೃದಯ ಪಲ್ಲಂಗದಿ

ಪವಡಿಸಲಾಶ್ರಯ ಬೇಡಿದ ಪ್ರಭುವೇ

ಆವದೇವಿಯು ನಿನ್ನ ಭಾವ ನಿರ್ಮಿಸಿದಾಕೆ

ನವಗುಣದತಿಶಯಿ ಭಾರ್ಗವಿ

ಶಿವ ಸತಿ ಭ್ರಮಾನಿಯೋ

ಬ್ರಹ್ಮನರಸಿ ವಾಗ್ದೇವಿಯೋ

ನಿನ್ನ ರೂಪ ರಚಿಸಿದಂತ ಆ ಕುಂಚಕೇ ನಿತ್ಯ ಬಳುವಳಿ  ಚೆಲುವೆ

ಸುರಭಿ ಶುಭೋದಯದಿ ಸಿರಿದೇವಿಯ ವರಿಸಿದೆ ನಾಂ

ಬಂದೆನ್ನ ಬಂಧಿಯೊಳ್ ಆನಂದ ಪಡಿಸು

ಅಂಬುಧಿನಿಧಿಯಿಂದುದಹಿಸಿ ಎನ್ನಂ

ಸಂಭ್ರಮಗೊಳಿಸಿದ ಅಧಿದೇವತೆ

ಜಾದೂಗೈದೆನ್ನ ಹೃದಯ ರಂಗವ 

ಮೋದದಿ ಸೆಳೆದ ಸದಮಲಶ್ರೀ

ಅಂಬುಧಿನಿಧಿಯಿಂದುದಹಿಸಿ

ಆವ ದೇವನೋ ನಿನ್ನ ಭಾವ ನಿರ್ಮಿಸಿದಾತ

ನವ ಗುಣ ಶೀಲಾ ಜನಾರ್ಧನ

ಗೌರಿ ಮನೋಹರನೋ

ಕೀರ್ವಾಣಿಯ ಪತಿ ಬ್ರಹ್ಮನೋ

ನಿನ್ನ ರೂಪ ರಚನೆಗೈದ ಆ ಕುಂಚಕೆ ನಿತ್ಯ ಬಳುವಳಿ ಚೆಲುವ

ಸುರಭಿ ಶುಭೋದಯದಿ, ಸಿರಿದೇವನ ವರಿಸಿದೆನಾ

ಬಂದೆನ್ನ ಬಂಧಿಯೊಳ್ ಆನಂದ ಪಡಿಸು

ಕಡಲಮಡಿಲಿಂ ಮೂಡಿ ಬಂದಾಕ್ಷಣ 

ಮೋಡಿ ಮಾಡಿದಿರೆನ್ನ ಕುಡಿ ನೋಟದಿ

ನಾಡಿಮಿಡಿಸೆನ್ನ ಹೃದಯ ಪಲ್ಲಂಗದಿ

ಪವಡಿಸಲಾಶ್ರಯ ಬೇಡಿದ ಪ್ರಭುವೇ

Не удается загрузить Youtube-плеер. Проверьте блокировку Youtube в вашей сети.
Повторяем попытку...
ಅಂಬುಧಿನಿಧಿಯಿಂದುದಹಿಸಿ l Ambudhi l krishna l ರುಕ್ಮಿಣಿ l ರತಿ ಮನ್ಮಥ ಕಲ್ಯಾಣ l Dr.Nagaraj K C Kalari

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಕರ್ಣ - ಕೃಷ್ಣ ರೋಡ್ ಸೀನ್

ಕರ್ಣ - ಕೃಷ್ಣ ರೋಡ್ ಸೀನ್

ಪ್ರಿಯ ರಮಣಿ ಪ್ರೇಮದಲಿ l Priya ramani l Krishna l  Rukmini l ರತಿ ಮನ್ಮಥರ ಕಲ್ಯಾಣ l Dr. Nagaraj K C Kalari

ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ #ನಾಟಕ ಭಾಗ - 01 ಡಾ// ಗುಬ್ಬಿ ವೀರಣ್ಣ ಕಲಾಕ್ಷೇತ್ರ, #ತುಮಕೂರು

Джем – ಅಂಬುಧಿನಿಧಿಯಿಂದುದಹಿಸಿ l Ambudhi l krishna l ರುಕ್ಮಿಣಿ l ರತಿ ಮನ್ಮಥ ಕಲ್ಯಾಣ l Dr.Nagaraj K C Kalari

Jagadish act as krishna chaitra act as rukmini drama directed by Dr kallur srinivas

Ranga Geethegalu  -  BHIMATV

Ranga Geethegalu - BHIMATV

Shiva bhaktha chandasura full drama LIVE  ಶಿವ ಭಕ್ತ ಚಂಡಾಸುರ ಪೌರಾಣಿಕ ನಾಟಕ Kelagere Powranika Nataka

ಧರೆಗೆ ದೊಡ್ಡವರ ಉತ್ಸವ-3,         ಮಂಟೆಸ್ವಾಮಿ ಕಾವ್ಯ, ಕಲಾ ಮಂದಿರ ಮೈಸೂರು

ಮೋಸವೇ ತುಂಬಿದೆ l ಕರ್ಣನ ಶೋಕ ಗೀತೆ l Karna l kuruksetra l ಡಾ. ನಾಗರಾಜ್ ಕೆ. ಸಿ. ಕಾಳಾರಿ

Abhimanyu Uttara Dance || Sri Krishna Sandhana || Santosh T V || ಅಭಿಮನ್ಯು || ಉತ್ತರೆ || ಕುರುಕ್ಷೇತ್ರ

ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ#ನಾಟಕ ಭಾಗ-2#ಬಿಡದಿ#Kurukshetra Dharmarajya Sthapane  Bidadi

ಕೃಷ್ಣ ರುಕ್ಮಿಣಿ ಸಾಂಗ್ ಅಂಬುದಿನಿಧಿಯಿಂ 💐💐💐

ಕೃಷ್ಣ ರುಕ್ಮಿಣಿ ಸಾಂಗ್ ಅಂಬುದಿನಿಧಿಯಿಂ 💐💐💐

girish Sulibele ಕರ್ಣನ ಪಾತ್ರದಲ್ಲಿ ಗಿರೀಶ್ ಸೂಲಿಬೆಲೆ ರಂಗ ನಿರ್ದೇಶಕರು ಮಂಡ್ಯ

ಸಲ್ಲದು ನಿನಗೆ ವಲ್ಲಭನೇ l ಕರ್ಣನ ಹಾಡು l ಕುರುಕ್ಷೇತ್ರ l ದುರ್ಯೋಧನ ದರ್ಬಾರ್ l ಡಾ. ನಾಗರಾಜ್ ಕೆ. ಸಿ. ಕಾಳಾರಿ

ಏಕೀ ಸಮರವೂ .....ಕುರುಕ್ಷೇತ್ರ ನಾಟಕ ಕೃಷ್ಣ ರುಕ್ಮಿಣಿ #Yekee Samarvoo....Kurushetra Nataka #Krishna Rukmini

ವಸಂತನಾಗಮಕೆ ಕೋಗಿಲೆ ಗೀತೆ || ಚೈತ್ರ | ಪ್ರವೀಣ್ | ಭಾರತಿ | ಮದುರ ಗೀತೆ

ಮುರಳಿಯ ಗಾನಕೆ ಮನಸೋತೆಯಾ . . . | Muraliya Ganake manasotheya | Krishna Rumini Dance | Kurukshetra Drama

|| ಕುರುಕ್ಷೇತ್ರ || ಕೃಷ್ಣ ರುಕ್ಮಿಣಿ|| ದ್ವಾರಕಿ ಸೀನ್ ||ಹೇಮಂತ್ ಮತ್ತು ನಾಗಮಣಿ||

Ly Menghoung And Kosal Lyheng Talk About Prime Minister Hun Sen, Monday 12 January 2026

ವಿಶೇಷವಾಗಿ ಚಂದ್ರನ ಪಾತ್ರದಲ್ಲಿ ಗುರು ಶಾಂತಪ್ಪನವರು ಸುತ್ತೂರು ನಾಟಕ ಭಾಗ -2

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]