ಕೇರಳ ರಾಜ್ಯದ ಕುನ್ನತ್ತೂರು ಪಾಡಿ ಮುತ್ತಪ್ಪನ್ ಕ್ಷೇತ್ರದ ವಾರ್ಷಿಕ ಉತ್ಸವವನ್ನು ಒಮ್ಮೆ ಕಣ್ತುಂಬಿಕೊಳ್ಳಿ
Автор: KODAGU NEWS MIRROR
Загружено: 2025-12-22
Просмотров: 86
Описание:
ಶ್ರೀ ಮುತ್ತಪ್ಪನ್ ಎಂದರೆ ಪರಿಶಿಣಿಕಡವು ಎಂದಷ್ಟೇ ತಿಳಿದಿರುತ್ತದೆ...
ಕುನ್ನತ್ತೂರ್ ಪಾಡಿ ಮುತ್ತಪ್ಪನ್ ಪಾಡಿ ಬಗ್ಗೆ ಕೇಳಿದ್ದೀರಾ....
ಕಣ್ಣೂರು ಜಿಲ್ಲೆಯ ಕುನ್ನತ್ತೂರುಪಾಡಿಯಲ್ಲಿ ಶ್ರೀ ಮುತ್ತಪ್ಪನ್ ದೇವರ ಮೂಲ ಸ್ಥಾನವಿದೆ...
ಈ ಐತಿಹಾಸಿಕ ಧಾರ್ಮಿಕ ಕ್ಷೇತ್ರದ ಬಗ್ಗೆ ಒಂದಷ್ಟು ವಿಚಾರ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಖಂಡಿತವಾಗಿಯೂ ಇದೆ ಅಲ್ಲವೇ...
ಒಮ್ಮೆ ಕುಟುಂಬ ಸಮೇತವಾಗಿ ಈ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಲೇಬೇಕಿದೆ.
ಮುತ್ತಪ್ಪನ್ ದೇವರ ಆಶೀರ್ವಾದ ಪಡೆದುಕೊಳ್ಳೋಣ ಅಲ್ಲವೇ..
ಕೇರಳ ಹಾಗೂ ಕೊಡಗು ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ.
ಅದೇ ರೀತಿ ದೈವ ದೇವರುಗಳಿಗೂ ಸಂಬಂಧವಿದೆ. ಈ ಹಿಂದೆ ಇಡೀ ಕರ್ನಾಟಕದದ್ಯಾಂತ ಕೊಟ್ಟಿಯೂರು ಶಿವನಕ್ಷೇತ್ರ ಅಲೆಯನ್ನ ಸೃಷ್ಟಿಸಿತ್ತೋ ಅದೇ ರೀತಿ ಕುನ್ನುತ್ತೂರು ಪಾಡಿ ಮುತ್ತಪ್ಪನ್ ಕ್ಷೇತ್ರ ಇದೀಗ ತನ್ನ ವಾರ್ಷಿಕ ಉತ್ಸವವನ್ನು ಆಚರಿಸಿಕೊಳ್ಳುತ್ತಾ ತನ್ನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಇದನ್ನು ಕಣ್ತುಂಬಿಕೊಳ್ಳಲು ನಮ್ಮ ಕೊಡಗು ಜಿಲ್ಲೆಯಿಂದಲೂ ಸಾವಿರಾರು ಭಕ್ತರು ಪ್ರತಿದಿನ ಅಲ್ಲಿಗೆ ತೆರಳುತ್ತಿದ್ದಾರೆ.
ಧನುರ್ಮಾಸ ಎರಡ ರಿಂದ ಆರಂಭವಾದ ಕುನ್ನತ್ತು ರೂಪಾಯಿ ಮುತ್ತಪ್ಪನ್ ವಾರ್ಷಿಕ ಉತ್ಸವವು ಜನವರಿ 15 ರವರೆಗೆ ನಡೆಯಲಿದೆ.
ಈ ಉತ್ಸವದ ಪ್ರಾರಂಭದ ದಿನಗಳ ಧಾರ್ಮಿಕ ಕೈಂಕರ್ಯಗಳ ಬಗ್ಗೆ ಒಂದಷ್ಟು ಮಾಹಿತಿ ನಿಮ್ಮ ಮುಂದೆ ವಿಡಿಯೋ ರೂಪದಲ್ಲಿ.....
ಸುದ್ದಿ ಹಾಗೂ ಜಾಹೀರಾತು ಗಳಿಗಾಗಿ ಸಂಪರ್ಕಿಸಿ
8861535083
Повторяем попытку...
Доступные форматы для скачивания:
Скачать видео
-
Информация по загрузке: