ಯುದ್ಧ ಸೋತರೂ ಬುದ್ಧಿ ಕಲಿತಿಲ್ಲ: ಮತ್ತೆ ಕಾಶ್ಮೀರ ಕ್ಯಾತೆ ತೆಗೆದ ಪಾಕ್! Asim Munir statement | SuvarnaNewsHour
Автор: Asianet Suvarna News
Загружено: 2025-06-30
Просмотров: 22520
Описание:
ಹಲವು ಯುದ್ಧಗಳಲ್ಲಿ ಸೋತು ಸುಣ್ಣವಾಗಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ, ಮತ್ತೆ ಕಾಶ್ಮೀರ ವಿಷಯದಲ್ಲಿ ತನ್ನ ಹಳೆಯ ಕ್ಯಾತೆಯನ್ನು ತೆಗೆದಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಮ್ ಮುನೀರ್, "ಭಾರತವು ಭಯೋತ್ಪಾದನೆ ಎಂದು ಕರೆಯುವುದು ಕಾಶ್ಮೀರಿಗಳ ನ್ಯಾಯಬದ್ಧ ಹೋರಾಟ" ಎಂದು ಹೇಳುವ ಮೂಲಕ, ಉಗ್ರರಿಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಶಾಂತಿಯ ನಾಟಕವಾಡುತ್ತಾ, ತೆರೆಮರೆಯಲ್ಲಿ ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನದ ಈ ದ್ವಿಮುಖ ನೀತಿಯು ಮತ್ತೊಮ್ಮೆ ಬಯಲಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar
Suvarna News Live: https://youtube.com/live/I0TWaqEHhSI
#Pakistan #Kashmir #AsimMunir #Terrorism #IndiaPakistan #SuvarnaNewsHour #AjitHanamakkanavar #NewsHour #RahulGandhi #SuvarnaNews #KannadaNews #AsianetSuvarnaNews #KarnatakaPolitics
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews
Повторяем попытку...

Доступные форматы для скачивания:
Скачать видео
-
Информация по загрузке: