ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ Open Challenge...? Dcm dk shivakumar to Central govt
Автор: IBM News
Загружено: 2026-01-03
Просмотров: 37
Описание:
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ Open Challenge...? Dcm dk shivakumar Central govt
Web Intro Read-ಸಿಎಂ ಸಿದ್ದರಾಮಯ್ಯ ಹೇಳಿಕೆ. ನಿನ್ನೆ ಸಂಪುಟ ಸಭೆ ನಡೀತು. ಈ ಸಭೆಯಲ್ಲಿ ಮನ್ರೇಗಾ ಬಗ್ಗೆ ಚರ್ಚೆ ಮಾಡಿದ್ವಿ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಹೊಸ ಕಾಯ್ದೆ ಪ್ರಕಾರ ಈ ಹಕ್ಕು ಕಿತ್ತುಕೊಳ್ಳುತ್ತಿದ್ದಾರೆ. ಬಜೆಟ್ ಫಿಕ್ಸ್ ಮಾಡ್ತಾರೆ, ಭಾರತದ ಪ್ರತೀ ಗ್ರಾಮ ಕೂಡ ಯೋಜನೆ ಲಾಭ ಪಡೀಬೇಕಿತ್ತು, ಆದ್ರೆ ಹೊಸ ಕಾಯ್ದೆ ಪ್ರಕಾರ ಇಲ್ಲ. ಈಗ ಅವರು ಸೂಚಿಸಿರೋ ಜಾಗದಲ್ಲಿ ಮಾತ್ರ ಕೆಲಸ ಮಾಡಬೇಕು. #dkshivakumar
#cmsiddaramaiah #kannadanews
Повторяем попытку...
Доступные форматы для скачивания:
Скачать видео
-
Информация по загрузке: