ನಾಲ್ಕು ಯುಗಗಳ ದೇವಸ್ಥಾನ ಕಾರಿಂಜೇಶ್ವರ, ಕಾರಿಂಜ|| The temple of the four ages Karinjeshwara, Karinja
Автор: InduChethana
Загружено: 2025-08-09
Просмотров: 14828
Описание:
ಶಿವ ದೇವಾಲಯದಲ್ಲಿ ಸೀತೆಯ ಪಾವಿತ್ರ್ಯತೆಯ ಪ್ರಮಾಣದ ಕಲ್ಲು...
.
ಭೀಮ ಗದೆಯಿಂದ ಮಣ್ಣು ಹಾರಿಸಿ ಮಾಡಿದ ಕೂಡ್ಯಮಲೆ.
.
ರಾಮ ದೇವರ ಬಾಣದಲ್ಲಿ ಗಣಪತಿ ಅರಳಿದ ಜಾಗ...
.
ರಾಮ ಸೀತಾ ಲಕ್ಷ್ಮಣ ಲಂಕೆಯಿಂದ ಮರಳುವಾಗ ಭೇಟಿಯಿತ್ತ ಜಾಗ..
.
ಕಾರಿಂಜೇಶ್ವರ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕವಳಮುಡೂರು ಗ್ರಾಮದಲ್ಲಿದೆ. ಇದು ಕಾರಿಂಜ ಬೆಟ್ಟದ ಮೇಲೆ ನೆಲೆಗೊಂಡಿದ್ದು, ಸಮುದ್ರ ಮಟ್ಟದಿಂದ ಸುಮಾರು 1500 ಅಡಿ ಎತ್ತರದಲ್ಲಿದೆ. ದೇವಾಲಯವು ಶಿವ ಮತ್ತು ಪಾರ್ವತಿ ದೇವಿಯರಿಗೆ ಪ್ರತ್ಯೇಕ ದೇವಾಲಯಗಳನ್ನು ಹೊಂದಿದೆ ಮತ್ತು ಇದು ನಾಲ್ಕು ಯುಗಗಳಿಗೆ ಸಾಕ್ಷಿಯಾಗಿದೆ ಎಂಬ ನಂಬಿಕೆ ಇದೆ.
ಇದರ ಹಿನ್ನೆಲೆ ಮತ್ತು ವೈಶಿಷ್ಟ್ಯಗಳಾದ ಸೀತಾ ಪ್ರಮಾಣ ಕಲ್ಲು, ಗದಾ ತೀರ್ಥ, ಉಂಗುಷ್ಟ ತೀರ್ಥ, ಅರ್ಜುನನ ಬಾಣದ ಗುರುತು, ಜಾನು ತೀರ್ಥ, ವಾನರ ನೈವೇಧ್ಯ, ಭಟ್ಟಿ ವಿನಾಯಕ ದೇವಸ್ಥಾನ ಹಾಗೂ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ವಿವರಿಸುವ ಸಣ್ಣ ಪ್ರಯತ್ನವಿದು.
The Karinjeshwara Temple is located in Kavalamudur village, Bantwal taluk, Dakshina Kannada district. Situated atop Karinje Hill, it stands at an elevation of approximately 1,500 feet above sea level. The temple complex features separate shrines dedicated to Lord Shiva and Goddess Parvati and is believed to have witnessed the four yugas.
This is a brief attempt to describe its background and unique features, including the Sita Pramana Stone, Gada Tirtha, Ungushta Tirtha, Arjuna’s arrow mark, Janu Tirtha, Vanara Naivedya, Bhatti Vinayaka Temple, and various other aspects related to the sacred site.
.
.
.
.
.
.
.
.#eshwara #bantwala
#mahadev #mahadeva #mahadevstatus #ishwara #ishwar #Kaarinja #karinja #parvathy #parvati #vinayakachavithi #vinayaka #pandavas #pandavasvskauravas #bheema #bhim #arjun #arjuna #mahabharat #mahabharata #krishna #ramayan #raam #ram #seeta_swayamvar #ayodhya #lakshman #hanuman #hanumanth #bhajarangi #bhajarangi2 #vanarama #mangalore #dharmasthala #highway #kailash #parameshwar #india #karnataka #keralatourism #karnatakapravasi #tulunadu #kunti #bantwala #bantwal #bantwalnews #history #historyfacts #puranam #puranahistory #travel #books #yugas #vedas #kaliyug #dwapar #tourism #tour #karkala #karkalanews #kudla #kudlanews #udupi #udupinews #vlog #vlogs #vlogger #vlogging #nature #greenery #gadhe #love #life #story #kaarinjeshwara #karinjeshwara #belthangadi #belthangaddy #belthangady #bedra #moodbidire #moodigere #bhookailasa#dakshinakannada #mangaloremerijaan #ಪ್ರವಚನ #ರಾಮಾಯಣ #ಮಹಾಭಾರತ #ಧರ್ಮಸ್ಥಳ #ಮಂಗಳೂರು #ಹೆದ್ಧಾರಿ #ಬೆದ್ರ #spirituality #spiritual #forest #forestsounds #cave #caves #shiva #shiv #ganapathi #ganapatibappamorya #ganapati #ganapathisongs #ganapathi #ganesha #ganeshchaturthi #ganesha #ganeshutsav #frienship #rakshabandhan #raksha #krishna #krishnabhajan #famoustemples #famoustemplesinindia #karnatakatourism #tourism
Повторяем попытку...
Доступные форматы для скачивания:
Скачать видео
-
Информация по загрузке: