ವೃಷಭ ರಾಶಿ ರಾಹು ಕೇತು ಬದಲಾವಣೆ ಭವಿಷ್ಯ | Vrushabha Rashi 2025 Rahu Ketu Transit
Автор: TATVAMASI
Загружено: 2025-05-21
Просмотров: 4840
Описание:
#astrology #VrushabhaRashi #rahuketu #ರಾಹುಕೇತು #rashibhavishya
ರಾಹು ಗುರುವಿನ ಅಧಿಪತ್ಯದ ಮೀನ ರಾಶಿಯನ್ನು ಸಂಕ್ರಮಿಸುತ್ತಿದ್ದಾನೆ ಮತ್ತು ಈಗ ಮೇ 18, 2025 ರಂದು ಸಂಜೆ 17:08 ಕ್ಕೆ ಶನಿಯ ನಿಯಂತ್ರಣದಲ್ಲಿರುವ ಕುಂಭ ರಾಶಿಯನ್ನು ಪ್ರವೇಶಸಿದ್ದಾನೆ. ಮತ್ತು ಕೇತು ಇದೆ ಮೇ ತಿಂಗಳು 18 ನೇ ತಾರೀಕು ಕನ್ಯಾ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಮಾಡಿದ್ದಾರೆ ರಾಹುವಿನ ಸಂಚಾರವು ಸಾಮಾನ್ಯವಾಗಿ ಒಂದೇ ರಾಶಿಯಲ್ಲಿ 18 ತಿಂಗಳು ಇರುತ್ತದೆ. ಅದು ತಮ್ಮ ಸಾಗಣೆಯ ಪರಿಣಾಮಗಳನ್ನು ತಕ್ಷಣವೇ ತೋರಿಸುತ್ತದೆ. ಮತ್ತೆ ಈ ಗ್ರಹಗಳ ಬದಲಾವಣೆಯಿಂದ ವೃಷಭ ರಾಶಿ ಜನರ ಏನೆಲ್ಲಾ ಪರಿಣಾಮ ಬೀರುತ್ತದೆ ಎಂದು ಈ ವಿಡಿಯೋ ಮೂಲಕ ತಿಳಿಸಿದ್ದೇವೆ
DISCLAIMER:
These channel videos are only intended for the informational purpose. Viewers and readers are subject to use these channel videos information on their own risk. This channel does not take any responsibility for any problems caused due to the use of this channel video content or anything related to this.
Links Click on the below link to Subscribe to
TATVAMASI YouTube Channel 👉 / @tatvamasi355
Follow us on Instagram 👉
/ tathvamasi1
Follow us on Facebook 👉
/ 100063637997869
Повторяем попытку...
Доступные форматы для скачивания:
Скачать видео
-
Информация по загрузке: