ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ನಿಮ್ಮ ದೇವರಿಗೆ ಕೋತಿ ಮುಖ ಇದೆ ಅಂತ ಮುಸ್ಲಿಂ ಫ್ರೆಂಡ್ಸ್ ಅಣಕಿಸಿದ್ರು...|O Shruthi | Soumya Naik | TV Vikrama

Автор: TV VIKRAMA

Загружено: 2022-03-31

Просмотров: 324424

Описание: ಈ ಸಂದರ್ಶನ ಶೃತಿಯವರ ಜೀವನದಲ್ಲಿ ನಡೆದ ಘಟನೆಗಳ ಅನಾವರಣ... ೮ ವರ್ಷದ ಹಿಂದೂ ಧರ್ಮದಿಂದ ಇಸ್ಲಾಮ್ ಮತಕ್ಕೆ ಮತಾಂತರವಾಗಿ, ನಂತರ ನಡೆದ ಕೆಲವು ಘಟನಾವಳಿಗಳು ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ವಾಪಾಸ್ ಬರುವಂತೆ ಮಾಡಿದೆ...ಅದು ಹೇಗೆ ಸಾಧ್ಯವಾಯ್ತು ಅನ್ನೋದನ್ನು ಈ ಸಂದರ್ಶನದಲ್ಲಿ ಶೃತಿಯವರು ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ... ಇದು ಹಿಂದೂ ಹೆಣ್ಣುಮಗಳೊಬ್ಬಳ ಮತಾಂತರದ ನೋವಿನ ಕಥೆ-ವ್ಯಥೆ... ಇದರ ಇನ್ನುಳಿದ ಭಾಗಗಳನ್ನು ನೀವೂ ಟಿವಿ ವಿಕ್ರಮ ಯೂಟ್ಯೂಬ್ ಚಾನಲ್ ನಲ್ಲಿ ನೋಡಬಹುದು...
#Oshruthi #SoumyaNaik #TVvikrama

ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ

http://www.tvvikrama.com
Facebook : www.facebook.com/vikramatv
Instagram : www.instagram/tv_vikrama
Twitter : www.twitter.com/tv_vikrama

#TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #CHAKRAVARTHISULIBELE #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

Не удается загрузить Youtube-плеер. Проверьте блокировку Youtube в вашей сети.
Повторяем попытку...
ನಿಮ್ಮ ದೇವರಿಗೆ ಕೋತಿ ಮುಖ ಇದೆ ಅಂತ ಮುಸ್ಲಿಂ ಫ್ರೆಂಡ್ಸ್ ಅಣಕಿಸಿದ್ರು...|O Shruthi | Soumya Naik | TV Vikrama

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಕಾಶ್ಮೀರದಲ್ಲಿ ʻVPNʼ ಬಂದ್‌! | India-China Rift | Jaishankar In Bangla | Masth Magaa | Suttu Jagattu

ಕಾಶ್ಮೀರದಲ್ಲಿ ʻVPNʼ ಬಂದ್‌! | India-China Rift | Jaishankar In Bangla | Masth Magaa | Suttu Jagattu

ಸಿಟ್ಟಿಗೆದ್ದ ಜಮೀರ್‌! ಬೆಚ್ಚಿಬಿದ್ದ ಸಿದ್ದರಾಮಯ್ಯ..! | CM Siddaramaiah Vs Kerala CM | Zameer Ahmed Khan

ಸಿಟ್ಟಿಗೆದ್ದ ಜಮೀರ್‌! ಬೆಚ್ಚಿಬಿದ್ದ ಸಿದ್ದರಾಮಯ್ಯ..! | CM Siddaramaiah Vs Kerala CM | Zameer Ahmed Khan

ಎಸ್‌ಐಟಿ ವರದಿ ನೋಡಿ ಹೈಕೋರ್ಟ್‌ ಹಿರಿಯ ವಕೀಲರೆ ಶಾಕ್‌..! ಹೋರಾಟಗಾರರಿಗೆ ದೊಡ್ಡ ಅನ್ಯಾಯವಾಗಿದೆ. #dharmasthala

ಎಸ್‌ಐಟಿ ವರದಿ ನೋಡಿ ಹೈಕೋರ್ಟ್‌ ಹಿರಿಯ ವಕೀಲರೆ ಶಾಕ್‌..! ಹೋರಾಟಗಾರರಿಗೆ ದೊಡ್ಡ ಅನ್ಯಾಯವಾಗಿದೆ. #dharmasthala

ಠಾಕ್ರೆ ಬ್ರದರ್ಸ್ ಮನೆಗೆ ಹೋಗೋದು ಗ್ಯಾರಂಟಿ

ಠಾಕ್ರೆ ಬ್ರದರ್ಸ್ ಮನೆಗೆ ಹೋಗೋದು ಗ್ಯಾರಂಟಿ

ಅನುಭವಮಂಟಪದಲ್ಲಿ ಅಕ್ಕಮಹದೇವಿಯ ಪರೀಕ್ಷೆ | | Part 11 | ಅಕ್ಕಮಹಾದೇವಿ ವಚನಗಳು  | Dr Gururaj Karajagi

ಅನುಭವಮಂಟಪದಲ್ಲಿ ಅಕ್ಕಮಹದೇವಿಯ ಪರೀಕ್ಷೆ | | Part 11 | ಅಕ್ಕಮಹಾದೇವಿ ವಚನಗಳು | Dr Gururaj Karajagi

ಪ್ರವಾದಿಗಳು ಹೇಳಿಲ್ಲ! ಕುರಾನ್‌ನಲ್ಲೂ ಇಲ್ಲ! ಮತ್ತೆ ಎಲ್ಲಿಂದ ಬಂತು? | Caste System in Islam? | Masth Magaa

ಪ್ರವಾದಿಗಳು ಹೇಳಿಲ್ಲ! ಕುರಾನ್‌ನಲ್ಲೂ ಇಲ್ಲ! ಮತ್ತೆ ಎಲ್ಲಿಂದ ಬಂತು? | Caste System in Islam? | Masth Magaa

ನಾನು ಇಸ್ಲಾಮಿಗೋಸ್ಕರ `ಶಿವ'ನ ಮೂರ್ತಿ ನೋಡಿ ಬೈದಿದ್ದೇನೆ..ಉಗಿದಿದ್ದೇನೆ... |O Shruthi |Soumya naik|TV Vikrama

ನಾನು ಇಸ್ಲಾಮಿಗೋಸ್ಕರ `ಶಿವ'ನ ಮೂರ್ತಿ ನೋಡಿ ಬೈದಿದ್ದೇನೆ..ಉಗಿದಿದ್ದೇನೆ... |O Shruthi |Soumya naik|TV Vikrama

ಮುಸ್ಲಿಮರಿಗೆ ನರಮೇಧ ಕಲಿಸಿ ಹಿಂದುಗಳಿಗೆ ಅಹಿಂಸೆ ಬೋಧಿಸಿದ ಗಾಂಧಿ | ಡಾ. ಬಾಬು ಕೃಷ್ಣಮೂರ್ತಿ

ಮುಸ್ಲಿಮರಿಗೆ ನರಮೇಧ ಕಲಿಸಿ ಹಿಂದುಗಳಿಗೆ ಅಹಿಂಸೆ ಬೋಧಿಸಿದ ಗಾಂಧಿ | ಡಾ. ಬಾಬು ಕೃಷ್ಣಮೂರ್ತಿ

ПОСЛЕ СМЕРТИ ВАС ВСТРЕТЯТ НЕ РОДСТВЕННИКИ, А.. ЖУТКОЕ ПРИЗНАНИЕ БЕХТЕРЕВОЙ. ПРАВДА КОТОРУЮ СКРЫВАЛИ

ПОСЛЕ СМЕРТИ ВАС ВСТРЕТЯТ НЕ РОДСТВЕННИКИ, А.. ЖУТКОЕ ПРИЗНАНИЕ БЕХТЕРЕВОЙ. ПРАВДА КОТОРУЮ СКРЫВАЛИ

ಪುನೀತ್ ರಾಜ್‍ಕುಮಾರ್ - ಸದ್ಗುರು ಸಂವಾದ #puneethrajkumar | Sadhguru Kannada

ಪುನೀತ್ ರಾಜ್‍ಕುಮಾರ್ - ಸದ್ಗುರು ಸಂವಾದ #puneethrajkumar | Sadhguru Kannada

The Kerala Story: पहले सवाल कर करते थे कंफ्यूज, फिर हमारे धर्म की करते थे इतनी बुराई कि...

The Kerala Story: पहले सवाल कर करते थे कंफ्यूज, फिर हमारे धर्म की करते थे इतनी बुराई कि...

5 ಸಾವಿರ ಜನರನ್ನು ಹಿಂದೂ ಧರ್ಮಕ್ಕೆ ವಾಪಾಸ್ ತಂದಿದ್ದೇವೆ..!.| O Shruthi | Soumya | TV Vikraama

5 ಸಾವಿರ ಜನರನ್ನು ಹಿಂದೂ ಧರ್ಮಕ್ಕೆ ವಾಪಾಸ್ ತಂದಿದ್ದೇವೆ..!.| O Shruthi | Soumya | TV Vikraama

Wife Of Manjunath Who Died In Pahalgam Terror Attack Reacts To TV9: ಕರಾಳತೆ ಬಿಚ್ಚಿಟ್ಟ ಪತ್ನಿ ಪಲ್ಲವಿ

Wife Of Manjunath Who Died In Pahalgam Terror Attack Reacts To TV9: ಕರಾಳತೆ ಬಿಚ್ಚಿಟ್ಟ ಪತ್ನಿ ಪಲ್ಲವಿ

ಪರಶುರಾಮ ಹುಟ್ಟಿದ್ದೇ ರೋಚಕ | ಇಂಥ ಕೋಪಿಷ್ಠ ಕಲ್ಕಿಗೆ ಗುರುವಾದರೆ ಕಥೆ ಏನು? | NAMMA NAMBIKE |

ಪರಶುರಾಮ ಹುಟ್ಟಿದ್ದೇ ರೋಚಕ | ಇಂಥ ಕೋಪಿಷ್ಠ ಕಲ್ಕಿಗೆ ಗುರುವಾದರೆ ಕಥೆ ಏನು? | NAMMA NAMBIKE |

ಕದ್ದುಮುಚ್ಚಿ ದೇವಸ್ಥಾನಕ್ಕೆ ಹೋಗ್ತಿದ್ದ ಮುಸ್ಲಿಂ ಯುವತಿ ಇಂದು ಯಕ್ಷಗಾನ ಕಲಾವಿದೆ | Arshiya  | Vikrama Podcast

ಕದ್ದುಮುಚ್ಚಿ ದೇವಸ್ಥಾನಕ್ಕೆ ಹೋಗ್ತಿದ್ದ ಮುಸ್ಲಿಂ ಯುವತಿ ಇಂದು ಯಕ್ಷಗಾನ ಕಲಾವಿದೆ | Arshiya | Vikrama Podcast

ಕಿರಿಕ್ ಕೀರ್ತಿ ಹೇಳೋದ್ರಲ್ಲಿ ಲಾಜಿಕ್ ಇದ್ಯಾ?Dharmastala ಮೇಲಿದ್ದ ಕಾರ್ಮೋಡ  ಸರಿಯುವಸಮಯ ಬಂತಾ?Keerthi VS Mumtaz

ಕಿರಿಕ್ ಕೀರ್ತಿ ಹೇಳೋದ್ರಲ್ಲಿ ಲಾಜಿಕ್ ಇದ್ಯಾ?Dharmastala ಮೇಲಿದ್ದ ಕಾರ್ಮೋಡ ಸರಿಯುವಸಮಯ ಬಂತಾ?Keerthi VS Mumtaz

ಸತ್ತವರು 13 ದಿನ ಅವರ ಮನೆಯಲ್ಲೇ ಸುಳಿದಾಡ್ತಾ ಇರ್ತಾರ? | Sadhguru Kannada

ಸತ್ತವರು 13 ದಿನ ಅವರ ಮನೆಯಲ್ಲೇ ಸುಳಿದಾಡ್ತಾ ಇರ್ತಾರ? | Sadhguru Kannada

ನಮಾಜ್ ಮಾಡುವಾಗ ನನ್ನ ಅಂಗೈಯಲ್ಲಿ 'ಶಿವ' ಕಾಣ್ತಿದ್ರು....| O Shruthi | Soumya Naik | TV Vikrama

ನಮಾಜ್ ಮಾಡುವಾಗ ನನ್ನ ಅಂಗೈಯಲ್ಲಿ 'ಶಿವ' ಕಾಣ್ತಿದ್ರು....| O Shruthi | Soumya Naik | TV Vikrama

Эти 8 Фраз выдают Глупца за секунду! Вы слышите эти фразы каждый день! Еврейская мудрость

Эти 8 Фраз выдают Глупца за секунду! Вы слышите эти фразы каждый день! Еврейская мудрость

⚡️ Удар по Верховной Раде? || Ответ за

⚡️ Удар по Верховной Раде? || Ответ за "покушение" на Путина

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]