KPSC Upcoming Jobs: ಎಸ್‌ಡಿಎ, ಎಫ್‌ಡಿಎ, ಎಇ, ಜೆಇ ಹಲವು ಹುದ್ದೆಗಳಿಗೆ ಕೆಪಿಎಸ್‌ಸಿ ನೇಮಕಾತಿ ಶೀಘ್ರ..
Автор: Namma Gurukula
Загружено: 2026-01-06
Просмотров: 1664
Описание:
ಕರ್ನಾಟಕ ಲೋಕಸೇವಾ ಆಯೋಗವು (kpsc) ಕರ್ನಾಟಕ ಸರ್ಕಾರಿ ಉದ್ಯೋಗಗಳಿಗೆ ( karnataka sarkari naukri) ಅಭ್ಯರ್ಥಿಗಳನ್ನು ನೇಮಕಾತಿ ಮಾಡುವ ಪರೀಕ್ಷಾ ಪ್ರಾಧಿಕಾರ. ಸದ್ಯದಲ್ಲೇ ಕಾರ್ಮಿಕ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಲೋಕೋಪಯೋಗಿ ಇಲಾಖೆಗಳ ಪ್ರಥಮ ದರ್ಜೆ ಸಹಾಯಕ , ದ್ವಿತೀಯ ದರ್ಜೆ ಸಹಾಯಕ, ಪ್ರವಾಸೋದ್ಯಮ ವಿಸ್ತರಣಾ ಅಧಿಕಾರಿ / ಟೂರಿಸ್ಟ್ ಆಫೀಸರ್, ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್, ಟೂರಿಸ್ಟ್ ಪ್ರಮೋಟರ್, ಎಫ್‌ಡಿಎ / ಸೀನಿಯರ್ ಟೂರಿಸ್ಟ್ ಪ್ರೋಮೋಟರ್ ಹುದ್ದೆಗಳಿಗೆ ಸದ್ಯದಲ್ಲೇ ನೇಮಕ ಅಧಿಸೂಚನೆ ಹೊರಡಿಸಲಿದೆ. ಆ ಹುದ್ದೆಗಳ ಕಂಪ್ಲೀಟ್ ವಿವರಗಳು ಇಲ್ಲಿವೆ. Karnataka KPSC Jobs ಗೆ ಅಪ್ಲೈ ಮಾಡಲು ಸಿದ್ಧರಾಗಿ.
#kpscjobs #karnatakajobs #kpscgovtjobs #sarkarinaukri
Повторяем попытку...
Доступные форматы для скачивания:
Скачать видео
-
Информация по загрузке: