ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಕರ್ನಾಟಕದ ಮತದಾರರೇ ಎಚ್ಚರ, ಫೆಬ್ರವರಿಯಿಂದಲೇ SIR ಶುರು?, ದಾಖಲೆ ರೆಡಿ ಇಟ್ಕೊಳ್ಳಿ! | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2026-01-20

Просмотров: 46155

Описание: ಕರ್ನಾಟಕದ ಮತದಾರರೇ ಎಚ್ಚರ, ಫೆಬ್ರವರಿಯಿಂದಲೇ SIR ಶುರು?, ದಾಖಲೆ ರೆಡಿ ಇಟ್ಕೊಳ್ಳಿ! | Vijay Karnataka

ಇಡೀ ದೇಶದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಆ ಒಂದು ಪ್ರಕ್ರಿಯೆ ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಬಿಹಾರದಲ್ಲಿ ಬಿರುಗಾಳಿ ಎಬ್ಬಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದ 'ಎಸ್‌ಐಆರ್‌' ಅಂದರೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಮುಂದಿನ ತಿಂಗಳಿನಿಂದ ಕರ್ನಾಟಕದಲ್ಲಿ ಅಧಿಕೃತವಾಗಿ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗದ ಸಿದ್ಧತೆ ಬಹುತೇಕ ಪೂರ್ಣ ಗೊಂಡಿದೆ. ಫೆಬ್ರವರಿಯಿಂದ ಕರ್ನಾಟಕದಲ್ಲಿ ಎಸ್‌ಐಆರ್‌ ನಡೆಯಲಿದೆ. ಚುನಾವಣಾ ಆಯೋಗದ ಈ ಮಹತ್ವದ ನಿರ್ಧಾರದಿಂದ ಕೋಟ್ಯಂತರ ಮತದಾರರಲ್ಲಿ ಕುತೂಹಲ ಮತ್ತು ಆತಂಕ ಎರಡೂ ಮನೆಮಾಡಿದೆ. ಹಾಗಾದರೆ ಏನಿದು ಎಸ್‌ಐಆರ್ ಪ್ರಕ್ರಿಯೆ?, ಇದು ಯಾಕೆ ಇಷ್ಟೊಂದು ಸದ್ದು ಮಾಡುತ್ತಿದೆ? ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸುರಕ್ಷಿತವಾಗಿರಬೇಕೆಂದರೆ ನೀವು ಏನು ಮಾಡಬೇಕು?, ಏನೆಲ್ಲಾ ದಾಖಲೆಗಳನ್ನು ನೀಡಬೇಕು? ದಾಖಲೆಗಳನ್ನು ಸಲ್ಲಿಸದಿದ್ದರೆ ಏನೆಲ್ಲಾ ಆಗುತ್ತದೆ

ಫೆಬ್ರವರಿಯಿಂದಲೇ ಕರ್ನಾಟಕದಲ್ಲಿ SIR?; ಹೇಗಿದೆ ಚುನಾವಣಾ ಆಯೋಗದ ಸಿದ್ಧತೆ?, ಇತ್ತ ಸಿದ್ದು ಖಡ್‌ ವಾರ್ನ್‌! | SIR in Karnataka from February? How is the Election Commission's preparation? Meanwhile, Siddu and Kharge warn! | #cmsiddaramayya #sir #election #electioncommision #karnatakanews #supremecourt #vijaykarnataka

A process that created a massive political stir across the country has now arrived in Karnataka. The Special Integrated Revision (SIR) of electoral rolls, which previously caused a storm in Bihar and even led to legal battles in the Supreme Court, is reportedly set to officially commence in Karnataka next month. The State Election Commission has almost completed its preparations, and the SIR process is expected to begin in February, sparking both curiosity and concern among millions of voters. This significant move aims to purify the voter lists by removing duplicates and ineligible entries; however, it also places the responsibility on citizens to ensure their names remain secure. To avoid potential deletion from the rolls, voters must understand the SIR process, verify their current status, and be ready to provide necessary documentation, as failing to do so could lead to the loss of their voting rights in the upcoming local and general elections.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕರ್ನಾಟಕದ ಮತದಾರರೇ ಎಚ್ಚರ, ಫೆಬ್ರವರಿಯಿಂದಲೇ SIR ಶುರು?, ದಾಖಲೆ ರೆಡಿ ಇಟ್ಕೊಳ್ಳಿ! |  Vijay Karnataka

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Big Bulletin With HR Ranganath | ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬಿನ್‌ ಪದಗ್ರಹಣ | Jan 20, 2026

Big Bulletin With HR Ranganath | ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬಿನ್‌ ಪದಗ್ರಹಣ | Jan 20, 2026

ದಿಗ್ಗಜರೇ ಲೈಸೆನ್ಸ್ ಸರೆಂಡರ್ ಮಾಡಿದ್ದೇಕೆ?  | The End of TV Era? | TV vs OTT | Masth Magaa | Amar

ದಿಗ್ಗಜರೇ ಲೈಸೆನ್ಸ್ ಸರೆಂಡರ್ ಮಾಡಿದ್ದೇಕೆ? | The End of TV Era? | TV vs OTT | Masth Magaa | Amar

TV5 AKHADA: ಗುರುವಾರ ಮಹತ್ವದ ಸಭೆಯಲ್ಲಿ ಚಿನ್ನ, ಬೆಳ್ಳಿ ಬೆಲೆ ನಿರ್ಧಾರ | Gold And Silver Hit Record Highs

TV5 AKHADA: ಗುರುವಾರ ಮಹತ್ವದ ಸಭೆಯಲ್ಲಿ ಚಿನ್ನ, ಬೆಳ್ಳಿ ಬೆಲೆ ನಿರ್ಧಾರ | Gold And Silver Hit Record Highs

"ಕೇರಳ, ತಮಿಳುನಾಡು, ಬಂಗಾಳ ಸುಪ್ರೀಂ ಕೋರ್ಟ್ ಗೆ ಹೋಗಿದೆ, ಆದ್ರೆ ಕರ್ನಾಟಕ ?" | Vinay Srinivas - SIR

ರಾಸಲೀಲೆ DGP ಕೊನೆಗೂ ಸಸ್ಪೆಂಡ್- ದೂರು ಕೊಡಲು ಬಂದವ್ರ ಜೊತೆ ಚಕ್ಕಂದ- DGP ramachandra rao case

ರಾಸಲೀಲೆ DGP ಕೊನೆಗೂ ಸಸ್ಪೆಂಡ್- ದೂರು ಕೊಡಲು ಬಂದವ್ರ ಜೊತೆ ಚಕ್ಕಂದ- DGP ramachandra rao case

DGP Ramachandra Rao : ಲೇಡಿ ಜೊತೆ ರಾಮಚಂದ್ರ ಡರ್ಟಿ ಟಾಕ್, ವೀಡೀಯೋ ಜೊತೆ ಆಡಿಯೋ ವೈರಲ್ | National TV

DGP Ramachandra Rao : ಲೇಡಿ ಜೊತೆ ರಾಮಚಂದ್ರ ಡರ್ಟಿ ಟಾಕ್, ವೀಡೀಯೋ ಜೊತೆ ಆಡಿಯೋ ವೈರಲ್ | National TV

ದುಬೈ ಶೇಖ್ ತುರ್ತು ಮೋದಿ ಭೇಟಿ:ಏನು ರಹಸ್ಯ? | Ravindra joshi | #narendramodi #MohammadBinZayad #uae

ದುಬೈ ಶೇಖ್ ತುರ್ತು ಮೋದಿ ಭೇಟಿ:ಏನು ರಹಸ್ಯ? | Ravindra joshi | #narendramodi #MohammadBinZayad #uae

DGP Ramachandra Rao Video : ಅಷ್ಟಕ್ಕೂ ರಾಮಚಂದ್ರ ರಾವ್‌ ಜೊತೆಗಿದ್ದ ಆ ಮಹಿಳೆಯರು ಯಾರ್ ಗೊತ್ತಾ.?

DGP Ramachandra Rao Video : ಅಷ್ಟಕ್ಕೂ ರಾಮಚಂದ್ರ ರಾವ್‌ ಜೊತೆಗಿದ್ದ ಆ ಮಹಿಳೆಯರು ಯಾರ್ ಗೊತ್ತಾ.?

CM Siddaramaiah : Badami  ಕ್ಷೇತ್ರಕ್ಕೆ 2000 ಕೋಟಿ ರೂಪಾಯಿಗಳನ್ನ ಕೊಟ್ಟಿದ್ದೇನೆ! | Chalukya Utsav 2026|

CM Siddaramaiah : Badami ಕ್ಷೇತ್ರಕ್ಕೆ 2000 ಕೋಟಿ ರೂಪಾಯಿಗಳನ್ನ ಕೊಟ್ಟಿದ್ದೇನೆ! | Chalukya Utsav 2026|

ನಮಗೆ ಹೊಸ ಬಾಸ್‌ ಸಿಕ್ಕಿದ್ರು: ಮೋದಿ | Trump Threatens | Lakkundi Mystery | Masth Magaa | Full News

ನಮಗೆ ಹೊಸ ಬಾಸ್‌ ಸಿಕ್ಕಿದ್ರು: ಮೋದಿ | Trump Threatens | Lakkundi Mystery | Masth Magaa | Full News

SIR - Shadow Of NRC : ಪೌರತ್ವವನ್ನು ಮುಗಿಸಲು ಹಿಂಭಾಗಿಲಿನಿಂದ ಬಂದಿದೆಯೇ NRC ಹೊಸ ಸ್ವರೂಪ SIR!? | RA CHINTAN

SIR - Shadow Of NRC : ಪೌರತ್ವವನ್ನು ಮುಗಿಸಲು ಹಿಂಭಾಗಿಲಿನಿಂದ ಬಂದಿದೆಯೇ NRC ಹೊಸ ಸ್ವರೂಪ SIR!? | RA CHINTAN

SDPI 6ನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಗೆ ಮಂಗಳೂರು ಆತಿಥ್ಯ | ಪಕ್ಷ ಬಲವರ್ಧನೆಗೆ ರಣತಂತ್ರ

SDPI 6ನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಗೆ ಮಂಗಳೂರು ಆತಿಥ್ಯ | ಪಕ್ಷ ಬಲವರ್ಧನೆಗೆ ರಣತಂತ್ರ

ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಶಾಕ್‌, ಹೊಸೂರು ಏರ್‌ಪೋರ್ಟ್‌ಗೆ ಬ್ರೇಕ್‌, ಯಾಕೆ ಗೊತ್ತಾ? |  Vijay Karnataka

ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಶಾಕ್‌, ಹೊಸೂರು ಏರ್‌ಪೋರ್ಟ್‌ಗೆ ಬ್ರೇಕ್‌, ಯಾಕೆ ಗೊತ್ತಾ? | Vijay Karnataka

ಇಸ್ಲಾಮಿಕ್ ನ್ಯಾಟೋ ವಿರುದ್ಧ ಇಸ್ರೇಲ್ ಭಾರತ ಕೂಟ..? UAE ರಾಜ ಭಾರತಕ್ಕೆ ಬಂದು ಹೋಗಿದ್ದು ಯಾಕೆ..?

ಇಸ್ಲಾಮಿಕ್ ನ್ಯಾಟೋ ವಿರುದ್ಧ ಇಸ್ರೇಲ್ ಭಾರತ ಕೂಟ..? UAE ರಾಜ ಭಾರತಕ್ಕೆ ಬಂದು ಹೋಗಿದ್ದು ಯಾಕೆ..?

ಲಕ್ಕುಂಡಿ ʻನಿಧಿʼ ರಹಸ್ಯ, 5 ಅಡಿ ಸರ್ಪ ಪ್ರತ್ಯಕ್ಷ, ಊರಿಗೇ ಊರೇ ಎತ್ತಂಗಡಿ?, 3 ಅರಸರು ಆಳಿದ ಊರಿದು!

ಲಕ್ಕುಂಡಿ ʻನಿಧಿʼ ರಹಸ್ಯ, 5 ಅಡಿ ಸರ್ಪ ಪ್ರತ್ಯಕ್ಷ, ಊರಿಗೇ ಊರೇ ಎತ್ತಂಗಡಿ?, 3 ಅರಸರು ಆಳಿದ ಊರಿದು!

ಸೈನ್ಯವನ್ನೇ ಸೋಲಿಸಿತ್ತು ಆ ಪಕ್ಷಿಗಳ ಹಿಂಡು..! ಇದು ಜಗತ್ತಿನ ಅತಿ ರೋಚಕ ಕದನದ ಕತೆ..!

ಸೈನ್ಯವನ್ನೇ ಸೋಲಿಸಿತ್ತು ಆ ಪಕ್ಷಿಗಳ ಹಿಂಡು..! ಇದು ಜಗತ್ತಿನ ಅತಿ ರೋಚಕ ಕದನದ ಕತೆ..!

CM Siddaramaiah:ಇದೇ ಮೊದಲ ಬಾರಿಗೆ ಡಿಕೆ ದೊಡ್ಡ ಘೋಷಣೆ!ಸಿದ್ದುಗೆ ಬಂಡೆ ಬಿಗ್ ಶಾಕ್! ರಾಗಾ ಎದುರು ಎಂಥಾ ಬೆಳವಣಿಗೆ

CM Siddaramaiah:ಇದೇ ಮೊದಲ ಬಾರಿಗೆ ಡಿಕೆ ದೊಡ್ಡ ಘೋಷಣೆ!ಸಿದ್ದುಗೆ ಬಂಡೆ ಬಿಗ್ ಶಾಕ್! ರಾಗಾ ಎದುರು ಎಂಥಾ ಬೆಳವಣಿಗೆ

ನಮ್ಮನ್ನು ಕಾಪಾಡಿ ಮೋದಿಯ ಬಳಿ ಮಾತಾಡಿ.! ಸುಂಕಾಸುರನ ಸೊಕ್ಕು ಮುರಿದ ಭಾರತ In 2 Months India Cripples US Farmers

ನಮ್ಮನ್ನು ಕಾಪಾಡಿ ಮೋದಿಯ ಬಳಿ ಮಾತಾಡಿ.! ಸುಂಕಾಸುರನ ಸೊಕ್ಕು ಮುರಿದ ಭಾರತ In 2 Months India Cripples US Farmers

2 ಗಂಟೆಗಾಗಿ ದುಬೈನಿಂದ ‌ಭಾರತಕ್ಕೆ UAE ದೊರೆ! Modi ಆಟಕ್ಕೆ ಸೌದಿ ಸುಸ್ತು! ರಹಸ್ಯ ಪ್ಲಾನ್‌ಗೆ ಪಾಕಿಸ್ತಾನಕ್ಕೆ ಶಾಕ್

2 ಗಂಟೆಗಾಗಿ ದುಬೈನಿಂದ ‌ಭಾರತಕ್ಕೆ UAE ದೊರೆ! Modi ಆಟಕ್ಕೆ ಸೌದಿ ಸುಸ್ತು! ರಹಸ್ಯ ಪ್ಲಾನ್‌ಗೆ ಪಾಕಿಸ್ತಾನಕ್ಕೆ ಶಾಕ್

ಈತನ ಅಸಲಿ ಕಥೆ ತುಂಬಾ ಭಯಾನಕ! | Who Is IPS Dr K Ramachandra Rao? | 2 Marriage, Jail Controversy | Ranya

ಈತನ ಅಸಲಿ ಕಥೆ ತುಂಬಾ ಭಯಾನಕ! | Who Is IPS Dr K Ramachandra Rao? | 2 Marriage, Jail Controversy | Ranya

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]