Shiva Bhaktha Markandeya | ಶಿವ ಭಕ್ತ ಮಾರ್ಕಾಂಡೇಯ | Kannada Yakshagana | Pankaj Musics Savanoor
Автор: Pankaj Musics Savanoor
Загружено: 2021-09-07
Просмотров: 11144
Описание:
📢ಯಕ್ಷಗಾನ ಪ್ರಿಯರೇ🔊
'ಪಂಕಜ್ ಮ್ಯೂಸಿಕ್ಸ್ ಸವಣೂರು' ಅರ್ಪಿಸುವ ಯಕ್ಷಗಾನದ ಪ್ರಸಿದ್ಧ ಭಾಗವತರುಗಳಲ್ಲಿ ಒಬ್ಬರಾದ 'ಶ್ರೀ ಪುತ್ತಿಗೆ ರಘುರಾಮ ಹೊಳ್ಳ'ರ ನಿರ್ದೇಶನ ಮತ್ತು ಭಾಗವತಿಕೆಯಲ್ಲಿ ಮೂಡಿ ಬಂದ ಅಪರೂಪದ ಯಕ್ಷ ಪ್ರಸಂಗ "ಶಿವ ಭಕ್ತ ಮಾರ್ಕಾಂಡೇಯ" ಈಗ ನಿಮ್ಮ ಮುಂದೆ...👍🏻
ಹಿಮ್ಮೇಳ -
ಭಾಗವತಿಕೆ : ಶ್ರೀ ಪುತ್ತಿಗೆ ರಘುರಾಮ ಹೊಳ್ಳ
ಮದ್ದಳೆ : ಶ್ರೀ ನೇರೊಳು ಗಣಪತಿ ನಾಯಕ್
ಚೆಂಡೆ : ಶ್ರೀ ಅಡೂರು ಗಣೇಶ್ ರಾವ್
ಶ್ರುತಿ : ಉದಯ ಪ್ರಭು
ಮುಮ್ಮೇಳ -
ಮೃಖಂಡು ಮಹರ್ಷಿ- ವಿಷ್ಣು : ತಾರಾನಾಥ ಬಲ್ಯಾಯ, ವರ್ಕಾಡಿ
ಮಾರ್ಕಾಂಡೇಯ: ಕಾಯರ್ತಡ್ಕ ವಸಂತ ಗೌಡ
ಯಮ : ಕೆ ಗೋವಿಂದ ಭಟ್
ಚಿತ್ರಗುಪ್ತ : ಮಹೇಶ ಮಣಿಯಾಣಿ
ವೀರಭದ್ರ : ಗಂಗಾಧರ ಪುತ್ತೂರು
ಮೃತ್ಯು : ಹರಿನಾರಾಯಣ ಭಟ್ ಎಡನೀರು
ಈಶ್ವರ : ಉಬರಡ್ಕ ಉಮೇಶ ಶೆಟ್ಟಿ
ಸಹಸ್ರಲಿಂಗ : ಸುಬ್ರಾಯ ಹೊಳ್ಳ ಕಾಸರಗೋಡು
ಬ್ರಹ್ಮ- ಯಮ ಭಟ : ಈಶ್ವರ ಪ್ರಸಾದ ಧರ್ಮಸ್ಥಳ
#Watch▶️ #Like👍🏻 #Share↗️ #Subscribe❤️
ಈ ಹಿಂದೆ ಬಿಡುಗಡೆಗೊಂಡ 'ಪಂಕಜ್ ಮ್ಯೂಸಿಕ್ಸ್ ಸವಣೂರು' ಅರ್ಪಿಸುವ ಯಕ್ಷಗಾನದ ಪ್ರಸಿದ್ಧ ಭಾಗವತರುಗಳಾದ 'ಶ್ರೀ ಬಲಿಪ ನಾರಾಯಣ ಭಾಗವತರು,ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು,ಶ್ರೀ ಶಿವಶಂಕರ ಬಲಿಪ,ಶ್ರೀ ಪುರುಷೋತ್ತಮ ನಿಡುವಜೆ ಹಾಗೂ ಶ್ರೀ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು' ಇವರ ಭಾಗವತಿಕೆಯಲ್ಲಿ ಮತ್ತು ವಿಶೇಷವಾಗಿ 'ಮಹಿಳಾ ಯಕ್ಷ ತಾರಾಮಣಿ' ಯರಿಂದ ನಿರಂತರ ಏಳು ಗಂಟೆಗಳಿಗೂ ಮಿಕ್ಕಿ ಮೂಡಿಬಂದ ಅಪೂರ್ವ ಪೌರಾಣಿಕ ಕನ್ನಡ ಯಕ್ಷಗಾನ "ಸಂಪೂರ್ಣ ಶ್ರೀ ದೇವಿ ಮಹಾತ್ಮೆ" ಯ 'ಭಾಗ 1 ಮತ್ತು ಭಾಗ-2' ನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಗಳನ್ನು ಒತ್ತಿರಿ...👇🏻
"ಸಂಪೂರ್ಣ ಶ್ರೀ ದೇವಿ ಮಹಾತ್ಮೆ" ಯ 'ಭಾಗ-1'👇🏻
• Sampoorna Shree Devi Mahatme Part 1 | Yaks...
"ಸಂಪೂರ್ಣ ಶ್ರೀ ದೇವಿ ಮಹಾತ್ಮೆ" ಯ 'ಭಾಗ-2'👇🏻
• Sampoorna Shree Devi Mahatme Part 2 | Yaks...
ನಮ್ಮ ಎಲ್ಲಾ ಕಾರ್ಯಕ್ರಮ ಗಳನ್ನು ವೀಕ್ಷಿಸಲು ನಮ್ಮ ಚ್ಯಾನೆಲ್ ನ್ನು ತಪ್ಪದೇ ಈಗಲೇ SUBSCRIBE❤️ ಆಗಿ...
ನಮ್ಮ ಚ್ಯಾನೆಲ್ ನ ಲಿಂಕ್👇
/ @pankaj_musics
#Watch▶️ #Like👍🏻 #Share↗️ #Subscribe❤️
ALL RIGHTS RESERVED©
Section 401 of the Copyright Act specifies the form and location of the copyright notice. The form used for "visually perceptible" copies—that is, copies that can be seen or read, either directly (such as books) or with the aid of a machine (such as films)—differs from the form used for phone records of sound recordings (such as compact discs or cassettes).
Повторяем попытку...
Доступные форматы для скачивания:
Скачать видео
-
Информация по загрузке: