ರಕ್ತ-ರಾತ್ರಿ|ಸಂಪೂರ್ಣ ನಾಟಕ|ಶಿವಣ್ಣ ಅದರಗುಂಚಿ|RAKTA RATRI NATAKA|
Автор: MOOKI CHANNEL UK SPECIAL 🎵(NATAKA) ಕನ್ನಡ ನಾಟಕಗಳು
Загружено: 2026-01-07
Просмотров: 525
Описание:
#raktaratri #nataka #video
ರಕ್ತ-ರಾತ್ರಿ ಇದು ಪೌರಾಣಿಕ ನಾಟಕ, ಇದು ಮಹಾಭಾರತದ ಯುದ್ದಕಾಲದಲ್ಲಿ ನಡೆಯುವ ದ್ವೇಷ,ಅಸೂಯೆ,ಸ್ವಾರ್ಥ,ಈರ್ಷೆ, ವ್ಯಾಮೋಹ, ಕ್ರಮ-ಅಕ್ರಮ, ಪರಾಕ್ರಮ ಧರ್ಮ-ಅಧರ್ಮಗಳ ಸಂಘರ್ಷ ವಿಶ್ವಾಸ-ದ್ರೋಹ ಇವೆಲ್ಲವುಗಳ ಪರಿಣಾಮ ಉಪ-ಪಾಂಡವರ ಹತ್ಯೆಯಲ್ಲಿ ಅಂತ್ಯವಾಗಿ, ಉತ್ತರೆಯ ಆಕ್ರೋಶ, ದ್ರೌಪದಿಯ ದಿಟ್ಟತನ, ಅಶ್ವಥ್ಥಾಮನ ಆರ್ಭಟ, ದುರ್ಯೋಧನನ ದುರಹಂಕಾರ, ಶಕುನಿಯ ಕುತಂತ್ರ, ಕೃಷ್ಣನ ತಂತ್ರ. ಇವೆಲ್ಲವೂ ಈ ನಾಟಕದಲ್ಲಿ ಕಂಡುಬರುತ್ತದೆ.
Повторяем попытку...
Доступные форматы для скачивания:
Скачать видео
-
Информация по загрузке: