ವಿಶ್ವಕಪ್ ಬಹಿಷ್ಕರಿಸುತ್ತಾ ಪಾಕಿಸ್ತಾನ? 🏏 ಬಾಂಗ್ಲಾದೇಶಕ್ಕೆ ಒಲಿಯಲಿದೆಯೇ
Автор: The Faceless
Загружено: 2026-01-29
Просмотров: 4476
Описание: ಪಾಕಿಸ್ತಾನ ವಿಶ್ವಕಪ್ ಬಹಿಷ್ಕರಿಸುವ ವಿಚಾರದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಕೂಡ ಎರಡು ಗುಂಪಾಗಿದ್ದಾರೆ. ಜಾವೇದ್ ಮಿಯಾಂದಾದ್ ಮತ್ತು ರಶೀದ್ ಲತೀಫ್ ಅವರಂತಹವರು "ನಮ್ಮ ಘನತೆ ಮುಖ್ಯ, ವಿಶ್ವಕಪ್ ಬೇಡ" ಎನ್ನುತ್ತಿದ್ದಾರೆ. ಆದರೆ ಮೊಹಮ್ಮದ್ ಹಫೀಜ್ ಮತ್ತು ಇಂಜಮಾಮ್-ಉಲ್-ಹಕ್ ಅವರಂತಹವರು ಬಹಿಷ್ಕಾರದಿಂದ ಪಾಕಿಸ್ತಾನದ ಕ್ರಿಕೆಟ್ ನಾಶವಾಗುತ್ತದೆ ಎಂದು ಎಚ್ಚರಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ... ಪಾಕಿಸ್ತಾನ ತಂಡ ಕೊಲೊಂಬೊಗೆ ವಿಮಾನ ಟಿಕೆಟ್ ಬುಕ್ ಮಾಡಿದೆ ಎನ್ನಲಾಗುತ್ತಿದೆ. ಇದು ಪಿಸಿಬಿಯ ಯು-ಟರ್ನ್ ಇರಬಹುದೇ? ,ಕಾದುನೋಡಬೇಕು.
Повторяем попытку...
Доступные форматы для скачивания:
Скачать видео
-
Информация по загрузке: