Law of Attraction ಅಂದ್ರೆ ಏನು? | ಭಾರತದ ಇತಿಹಾಸ & ಮೂಲಗಳು | LOA Kannada | Episode 1
Автор: ConnectwithLJ
Загружено: 2026-01-27
Просмотров: 78
Описание:
ನಮಸ್ಕಾರ 🌸
ಇದು Law of Attraction Series – Episode 1.
ಈ ವಿಡಿಯೋದಲ್ಲಿ Law of Attraction ಅಂದ್ರೆ ಏನು ಮತ್ತು
ಅದು ಭಾರತದ ಇತಿಹಾಸ ಹಾಗೂ ಪುರಾತನ ಜ್ಞಾನದಲ್ಲಿ ಹೇಗೆ ಇದೆ
ಎಂಬುದನ್ನು ಕನ್ನಡದಲ್ಲಿ ಸ್ಪಷ್ಟವಾಗಿ ವಿವರಿಸಿದ್ದೇನೆ.
ಬಹಳ ಜನರಿಗೆ Law of Attraction ಅಂದ್ರೆ
👉 ಹೊಸ western concept ಅನ್ನೋ ಭಾವನೆ ಇದೆ.
ಆದರೆ ಸತ್ಯ ಏನೆಂದರೆ 👇
LOA ನಮ್ಮ ಭಾರತದ ವೇದಗಳು, ಉಪನಿಷತ್ತುಗಳು ಮತ್ತು ತತ್ತ್ವಜ್ಞಾನದಲ್ಲೇ ಇದೆ.
ಈ ವಿಡಿಯೋದಲ್ಲಿ ನೀವು ಕಲಿಯುವದು 👇
👉 Law of Attraction ಅಂದ್ರೆ ಏನು (ಸರಳವಾಗಿ)
👉 thought, belief ಮತ್ತು ಫಲಿತಾಂಶದ ಸಂಬಂಧ
👉 “ಎದ್ಭಾವಂ ತದ್ಭವತಿ” ಮತ್ತು LOA connection
👉 ಭಾರತೀಯ ಋಷಿಗಳು ಮನಸ್ಸಿನ ಶಕ್ತಿಯನ್ನು ಹೇಗೆ ವಿವರಿಸಿದ್ದರು
👉 LOA ಯನ್ನು blind belief ಅಲ್ಲ, awareness ಆಗಿ ಹೇಗೆ ಅರ್ಥ ಮಾಡಿಕೊಳ್ಳಬೇಕು
👉ಹಿಂದಿನಿಂದಲೂ law of attraction ಅನ್ನು ನಮ್ಮ ಹಿರಿಯರು ಜೀವನದಲ್ಲಿ ಹೇಗೆ ಅಳವಡಿಸಿಕೊಂಡಿದ್ದರು
ನೀವು
• manifestation ಬಗ್ಗೆ ಸರಿಯಾದ ಮೂಲದಿಂದ ಕಲಿಯಬೇಕೆಂದಿದ್ದರೆ
• superstition ಮತ್ತು LOA ನಡುವಿನ ವ್ಯತ್ಯಾಸ ತಿಳಿಯಬೇಕೆಂದಿದ್ದರೆ
• Law of Attraction ಅನ್ನು practical ಆಗಿ ಬಳಸಲು ಬಯಸುತ್ತಿದ್ದರೆ
👉 ಈ series ನಿಮಗಾಗಿ.
ಇದು motivation video ಅಲ್ಲ.
👉 ಇದು ಅರ್ಥಮಾಡಿಕೊಳ್ಳುವ journey.
ಮುಂದಿನ episodes ನಲ್ಲಿ
✔️ manifestation ಹೇಗೆ ಕೆಲಸ ಮಾಡುತ್ತದೆ
✔️ self image, belief, subconscious mind
✔️ ತಪ್ಪು LOA myths
✔️Attraction ನಾ ಟೆಕ್ನಿಕ್ ಗಳು
ಎಲ್ಲವನ್ನೂ ವಿವರವಾಗಿ ನೋಡೋಣ.
📞 ವೈಯಕ್ತಿಕ NLP / Manifestation Guidance ಬೇಕಾದರೆ
📲 WhatsApp : +91 7353501531
🌐 ನನ್ನೊಂದಿಗೆ ಸಂಪರ್ಕದಲ್ಲಿರಿ
Whatsapp group https://chat.whatsapp.com/KPsDszjFqLA...
📸 Instagram: @connectwith_lj
📘 Facebook: @connectwthlj
▶️ YouTube: ConnectWithLJ Kannada NLP in Kannada
❤️ ಈ ವಿಡಿಯೋ ಉಪಯುಕ್ತವಾದರೆ
👍 LIKE ಮಾಡಿ
💬 COMMENT ನಲ್ಲಿ “LOA” ಎಂದು ಬರೆಯಿರಿ
📤 SHARE ಮಾಡಿ
🔔 SUBSCRIBE ಮಾಡಿ (Law of Attraction Kannada Series)
Music by: bensound.com
License code: BY1QSCIHXW7YA6FN
Artist: : Marcus P.
Повторяем попытку...
Доступные форматы для скачивания:
Скачать видео
-
Информация по загрузке: