ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

2026ರಲ್ಲಿ ಕರ್ನಾಟಕದಲ್ಲಿ ಏನಾಗುತ್ತೆ? ಸಾಲು ಸಾಲು ಚುನಾವಣೆ? ಬದಲಾಗ್ತಾರಾ ಸಿಎಂ? ಯಶ್ ಟಾಕ್ಸಿಕ್‌ ಅಬ್ಬರ!‌

Автор: Vijay Karnataka | ವಿಜಯ ಕರ್ನಾಟಕ

Загружено: 2025-12-31

Просмотров: 10913

Описание: 2026ರಲ್ಲಿ ಕರ್ನಾಟಕದಲ್ಲಿ ಏನಾಗುತ್ತೆ? ಸಾಲು ಸಾಲು ಚುನಾವಣೆ? ಬದಲಾಗ್ತಾರಾ ಸಿಎಂ? ಯಶ್ ಟಾಕ್ಸಿಕ್‌ ಅಬ್ಬರ!‌ | Vijay Karnataka

ಕರ್ನಾಟಕದ ಪಾಲಿಗೆ 2026 ಬಹಳ ನಿರ್ಣಾಯಕ ವರ್ಷ.. ಒಂದು ಕಡೆ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಬಿಗ್‌ ಬಜೆಟ್ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಇಷ್ಟೇ ಅಲ್ಲ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನೀಗಿಸಲು ಮೆಗಾ ಟನಲ್ ರೋಡ್ ಮತ್ತು ಮೆಟ್ರೋ ಯೋಜನೆಗಳು ಕಂಪ್ಲೀಟ್‌ ಆಗೋ ಹಂತಕ್ಕೆ ತಲುಪಲಿವೆ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸೇರಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸೇರಿ ಹಲವು ಪಾಲಿಕೆ ಚುನಾವಣೆಗಳು ನಡೆಯಲಿವೆ. ಇದರ ಜೊತೆ ಹೆದ್ದಾರಿ, ರೈಲ್ವೇ ಯೋಜನೆಗಳು ಕೂಡ ಕರ್ನಾಟಕದ ಕನಸಿಗೆ ಬಲ ನೀಡಲಿವೆ. ಹಾಗಾದರೆ, 2026ರಲ್ಲಿ ಕರ್ನಾಟಕದಲ್ಲಿ ಏನೆಲ್ಲಾ ಆಗಲಿದೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ನಡುವಿನ ಫೈಟ್‌ ತಾರ್ಕಿಕ ಅಂತ್ಯ ಕಾಣುತ್ತಾ? ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾ ಬಾಕ್ಸ್ ಆಫೀಸ್ ಧೂಳಿಪಟ ಮಾಡುತ್ತಾ? ಬೆಂಗಳೂರಿನ ಮೆಟ್ರೋ ಮ್ಯಾಪ್ ಹೇಗೆ ಬದಲಾಗಲಿದೆ? ಬೆಂಗಳೂರಿನ ಸೆಕೆಂಡ್‌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಟೇಕ್‌ ಆಫ್‌ ಆಗುತ್ತಾ?

ಕರ್ನಾಟಕ @ 2026: ಸಿದ್ದರಾಮಯ್ಯ ದಾಖಲೆ, ಡಿಕೆ ಶಿವಕುಮಾರ್‌ಗೆ ಬಿಗ್‌ ಪೋಸ್ಟ್‌? ಸಾಲು ಸಾಲು ಎಲೆಕ್ಷನ್‌! ಯಶ್ ಟಾಕ್ಸಿಕ್, ನಮ್ಮ ಮೆಟ್ರೋ, ಟನೆಲ್‌ ರೋಡ್‌, ಏರ್‌ಪೋರ್ಟ್‌! | Karnataka @ 2026: Siddaramaiah's record, a big post for D.K. Shivakumar, a series of elections, Yash's Toxic, Namma Metro, tunnel roads, and the airport! | #karnatakanews #karnatakanews #karnatakaelection #2026election #2026 #newyear2026 #karnatakafuture #yashtoxic #karnata@2026 #nammametro #vijaykarnataka

For Karnataka, 2026 is set to be a highly decisive year characterized by intense political shifts, massive infrastructure milestones, and major cinematic events. On the political front, the state is bracing for a "festival of elections" with seven different local body polls including the Gram Panchayat, Taluk, District, and the newly formed Greater Bengaluru Authority, all while the persistent leadership debate between Chief Minister Siddaramaiah and Deputy CM D.K. Shivakumar reaches a critical juncture. Simultaneously, Bengaluru's landscape will transform as the mega tunnel road gains momentum and the Namma Metro Pink Line prepares for a phased opening, alongside the anticipated "take-off" of plans for the city's second international airport in the south. In the world of entertainment, the Kannada film industry is ready to rewrite history with big-budget spectacles, most notably Rocking Star Yash's Toxic, which is slated to dominate the global box office upon its March release, making 2026 a year of both high-stakes governance and cultural milestones.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
2026ರಲ್ಲಿ ಕರ್ನಾಟಕದಲ್ಲಿ ಏನಾಗುತ್ತೆ? ಸಾಲು ಸಾಲು ಚುನಾವಣೆ? ಬದಲಾಗ್ತಾರಾ ಸಿಎಂ? ಯಶ್ ಟಾಕ್ಸಿಕ್‌ ಅಬ್ಬರ!‌

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ನಮಗೆ ಡಿಮ್ಯಾಂಡೋ ಡಿಮ್ಯಾಂಡ್‌: ಪಾಕ್‌ | Europe Defies US | Modi vs Trump | Masth Magaa | Suttu Jagattu

ನಮಗೆ ಡಿಮ್ಯಾಂಡೋ ಡಿಮ್ಯಾಂಡ್‌: ಪಾಕ್‌ | Europe Defies US | Modi vs Trump | Masth Magaa | Suttu Jagattu

Kannada News | ಇಂದಿನ ಪ್ರಮುಖ ಸುದ್ದಿಗಳು | 06-01-2026 | BJP-JDS Alliance | Modi | HDK | Karnataka TV

Kannada News | ಇಂದಿನ ಪ್ರಮುಖ ಸುದ್ದಿಗಳು | 06-01-2026 | BJP-JDS Alliance | Modi | HDK | Karnataka TV

2026ರಲ್ಲಿ ಕರ್ನಾಟಕದಲ್ಲಿ ಚುನಾವಣೆಗಳ ಹಬ್ಬ, 7ಕ್ಕೂ ಹೆಚ್ಚು ಎಲೆಕ್ಷನ್‌, ಜಿ.ಪಂ, ತಾ.ಪಂ ಸೇರಿದಂತೆ ಯಾವೆಲ್ಲಾ?

2026ರಲ್ಲಿ ಕರ್ನಾಟಕದಲ್ಲಿ ಚುನಾವಣೆಗಳ ಹಬ್ಬ, 7ಕ್ಕೂ ಹೆಚ್ಚು ಎಲೆಕ್ಷನ್‌, ಜಿ.ಪಂ, ತಾ.ಪಂ ಸೇರಿದಂತೆ ಯಾವೆಲ್ಲಾ?

ಬಳ್ಳಾರಿ ಗಲಾಟೆಯ ಇಂಚಿಂಚೂ ಮಾಹಿತಿ! | Bellary Incident: Janardhana Reddy vs Bharath Reddy | Masth Magaa

ಬಳ್ಳಾರಿ ಗಲಾಟೆಯ ಇಂಚಿಂಚೂ ಮಾಹಿತಿ! | Bellary Incident: Janardhana Reddy vs Bharath Reddy | Masth Magaa

ಟ್ರಂಪ್‌ ಬಂದ್ರೂ, ಯಾರ್‌ ಬಂದ್ರೂ ಆಗಲ್ಲ! | Why US fears Kim Jong Un? | Masth Magaa | Amar

ಟ್ರಂಪ್‌ ಬಂದ್ರೂ, ಯಾರ್‌ ಬಂದ್ರೂ ಆಗಲ್ಲ! | Why US fears Kim Jong Un? | Masth Magaa | Amar

HDK on Ballari Banner Row: ರೆಡ್ಡಿ ಮನೆ ಮುಂದೆ 10 ಜನ ಇದ್ದಾಗ ಖಾಲಿ‌ ಮಾಡಿಸಲು ಪೊಲೀಸರು ಇರಲಿಲ್ವಾ?

HDK on Ballari Banner Row: ರೆಡ್ಡಿ ಮನೆ ಮುಂದೆ 10 ಜನ ಇದ್ದಾಗ ಖಾಲಿ‌ ಮಾಡಿಸಲು ಪೊಲೀಸರು ಇರಲಿಲ್ವಾ?

ಡೊನಾಲ್ಡ್‌ ಟ್ರಂಪ್‌ ದಾದಾಗಿರಿ, ರಷ್ಯಾ ತೈಲ ಹಡಗು ಹೈಜಾಕ್‌, ಅಮೆರಿಕ-ರಷ್ಯಾ ನಡುವೆ ಯುದ್ಧ ಭೀತಿ? | US Vs Russia

ಡೊನಾಲ್ಡ್‌ ಟ್ರಂಪ್‌ ದಾದಾಗಿರಿ, ರಷ್ಯಾ ತೈಲ ಹಡಗು ಹೈಜಾಕ್‌, ಅಮೆರಿಕ-ರಷ್ಯಾ ನಡುವೆ ಯುದ್ಧ ಭೀತಿ? | US Vs Russia

ಕುರ್ಚಿ ಬಿಡಲು ಸಿದ್ಧರಾದ್ರಾ ಸಿದ್ದರಾಮಯ್ಯ?, ಸಿಎಂ ಅಚ್ಚರಿ ಹೇಳಿಕೆ, ಹಾವೇರಿಯಲ್ಲಿ ಆಗಿದ್ದೇನು? |

ಕುರ್ಚಿ ಬಿಡಲು ಸಿದ್ಧರಾದ್ರಾ ಸಿದ್ದರಾಮಯ್ಯ?, ಸಿಎಂ ಅಚ್ಚರಿ ಹೇಳಿಕೆ, ಹಾವೇರಿಯಲ್ಲಿ ಆಗಿದ್ದೇನು? |

ಬೆಂಗಳೂರಲ್ಲಿ ಚೀನಾ ಮಾದರಿ 'ಎಲಿವೇಟೆಡ್' ರೈಲ್ವೆ ಟರ್ಮಿನಲ್, ದೇಶದಲ್ಲೇ ಮೊದಲು, ಏನಿದರ ವಿಶೇಷ? | Vijay Karnataka

ಬೆಂಗಳೂರಲ್ಲಿ ಚೀನಾ ಮಾದರಿ 'ಎಲಿವೇಟೆಡ್' ರೈಲ್ವೆ ಟರ್ಮಿನಲ್, ದೇಶದಲ್ಲೇ ಮೊದಲು, ಏನಿದರ ವಿಶೇಷ? | Vijay Karnataka

ಒಂದೇ ಕಡೆ ಲಕ್ಷ, ಲಕ್ಷ ಜನ ಸೇರೋದ್ಯಾಕೆ? -ಗವಿಸಿದ್ದೇಶ್ವರ ಜಾತ್ರೆ ಬಗ್ಗೆ ನಿಮ್ಗೆ ಗೊತ್ತಾ?Gavi siddeshwara jathre

ಒಂದೇ ಕಡೆ ಲಕ್ಷ, ಲಕ್ಷ ಜನ ಸೇರೋದ್ಯಾಕೆ? -ಗವಿಸಿದ್ದೇಶ್ವರ ಜಾತ್ರೆ ಬಗ್ಗೆ ನಿಮ್ಗೆ ಗೊತ್ತಾ?Gavi siddeshwara jathre

ಡಿಕೆ ಜೊತೆ ಫಾರಿನ್ ಟ್ರಿಪ್ ನಲ್ಲಿ ಏನಾಯ್ತು ಸ್ಫೋಟಕ ರಹಸ್ಯ ಹೊರಗೆಡವಿದ KN ರಾಜಣ್ಣ | KN Rajanna – DK Shivakumar

ಡಿಕೆ ಜೊತೆ ಫಾರಿನ್ ಟ್ರಿಪ್ ನಲ್ಲಿ ಏನಾಯ್ತು ಸ್ಫೋಟಕ ರಹಸ್ಯ ಹೊರಗೆಡವಿದ KN ರಾಜಣ್ಣ | KN Rajanna – DK Shivakumar

ಸಿದ್ದರಾಮಯ್ಯರ ಮಿಮಿಕ್ರಿ ಮಾಡಿದ ನಿಕೇತ್ ರಾಜ್  ! Siddaramaiah ! nati koli ! Karnataka cm

ಸಿದ್ದರಾಮಯ್ಯರ ಮಿಮಿಕ್ರಿ ಮಾಡಿದ ನಿಕೇತ್ ರಾಜ್ ! Siddaramaiah ! nati koli ! Karnataka cm

🚨Big Bulletin |Top Stories | Kannada News | 07/01/2026 | Siddaramaiah 🆚  DK Shivakumar | Modi | HDD

🚨Big Bulletin |Top Stories | Kannada News | 07/01/2026 | Siddaramaiah 🆚 DK Shivakumar | Modi | HDD

Студентка ЛОМАЛА ВОРОВ НА ЗОНЕ | Документальная драма

Студентка ЛОМАЛА ВОРОВ НА ЗОНЕ | Документальная драма

ಸೈಟುಗಳ ಸೆಟ್‌ಬ್ಯಾಕ್‌ ಇಳಿಕೆ ಮಾಡಿ ಜಿಬಿಎ ಆದೇಶ‌, ನಿವೇಶನದ ಸುತ್ತ ಎಷ್ಟು ಜಾಗ ಬಿಡಬೇಕು? |  Vijay Karnataka

ಸೈಟುಗಳ ಸೆಟ್‌ಬ್ಯಾಕ್‌ ಇಳಿಕೆ ಮಾಡಿ ಜಿಬಿಎ ಆದೇಶ‌, ನಿವೇಶನದ ಸುತ್ತ ಎಷ್ಟು ಜಾಗ ಬಿಡಬೇಕು? | Vijay Karnataka

ಕೋಟಿ ಕೋಟಿ ವೆಚ್ಚದಲ್ಲಿ ಹೊಸ ಚಾನೆಲ್ ಕಟ್ಟಿದ ಲಾಯರ್ ಜಗದೀಶ್! ಭ್ರಷ್ಠರ ದೊಡ್ಡ ಲಿಸ್ಟ್! #lawyerjagadish #trending

ಕೋಟಿ ಕೋಟಿ ವೆಚ್ಚದಲ್ಲಿ ಹೊಸ ಚಾನೆಲ್ ಕಟ್ಟಿದ ಲಾಯರ್ ಜಗದೀಶ್! ಭ್ರಷ್ಠರ ದೊಡ್ಡ ಲಿಸ್ಟ್! #lawyerjagadish #trending

ಗಡಿ ಗಂಭೀರ ಪರಿಸ್ಥಿತಿ! | Assam Crisis | Miya Muslims | Bengalis in Assam |  Masth magaa | Amar

ಗಡಿ ಗಂಭೀರ ಪರಿಸ್ಥಿತಿ! | Assam Crisis | Miya Muslims | Bengalis in Assam | Masth magaa | Amar

H D Kumarswamy Bhavishya 2026 | ಈ ವರ್ಷ ಕುಮಾರಸ್ವಾಮಿ ಆರೋಗ್ಯದ ಕತೆ ಏನು? ನಿಖಿಲ್ ರಾಜಕೀಯ ಭವಿಷ್ಯವೇನು?

H D Kumarswamy Bhavishya 2026 | ಈ ವರ್ಷ ಕುಮಾರಸ್ವಾಮಿ ಆರೋಗ್ಯದ ಕತೆ ಏನು? ನಿಖಿಲ್ ರಾಜಕೀಯ ಭವಿಷ್ಯವೇನು?

Я Бы И Сам Не Поверил, Но Это Видео Удалось Снять На Камеру. Случаи с Поездами 1 на 1000000

Я Бы И Сам Не Поверил, Но Это Видео Удалось Снять На Камеру. Случаи с Поездами 1 на 1000000

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]