ಎಂತದ್ದೇ ಕಷ್ಟದ ಪರಿಸ್ಥಿತಿ ಇರಲಿ||ಆಂಜನೇಯನ ಈಮಂತ್ರಗಳಿಂದ ಬೇಗನೆ ಪರಿಹಾರ||ನಂಬಿಕೆ ಇದ್ರೆ ಒಂದ್ಬಲ ಪರೀಕ್ಷೆ ಮಾಡಿ||
Автор: Gelathi
Загружено: 2026-01-25
Просмотров: 4598
Описание:
ಎಂತದ್ದೇ ಕಷ್ಟದ ಪರಿಸ್ಥಿತಿ ಇರಲಿ
ಆಂಜನೇಯನ ಈ
ಮಂತ್ರಗಳಿಂದ ತುಂಬ ಬೇಗನೆ ಪರಿಹಾರ ಆಗುತ್ತೆ
ನಂಬಿಕೆ ಇದ್ರೆ ಒಂದ್ಬಲ ಪರೀಕ್ಷೆ ಮಾಡಿ
ಓಂ ಹo ಹನುಮತೇ ನಮಃ||
"ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ತನ್ನೋ ಹನುಮಾನ್ ಪ್ರಚೋದಯಾತ್"
ಜೈ ಹನುಮಾನ್ ಜ್ಞಾನ ಗುಣ ಸಾಗರ್
ಜೈ ಕಪೀಸ ತಿಹುಂ ಲೋಕ ಉಜಾಗರ"
ಹನುಮಾನ್ ಚಾಲೀಸಾದಲ್ಲಿನ ಈ ಮಂತ್ರವನ್ನು ಪಠಿಸುವುದು ನಿಮಗೆ ಅದೃಷ್ಟ, ಸಂತೋಷ ಮತ್ತು ಯಶಸ್ಸನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಇದು ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಆರ್ಥಿಕ ಅಥವಾ ವೃತ್ತಿ ಸಂಬಂಧಿತ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವವರಿಗೆ ಈ ಸಮಸ್ಯೆಗಳಿಂದ ಮುಕ್ತಿಯನ್ನು ನೀಡುತ್ತದೆ.
ಬೆಳಿಗ್ಗೆ ಅಥವಾ ಸಂಜೆ ಸ್ನಾನ ಮಾಡಿ, ಆಂಜನೇಯನ ವಿಗ್ರಹ ಅಥವಾ ಫೋಟೋದ ಮುಂದೆ ಕುಳಿತುಕೊಳ್ಳಿ.
ತುಪ್ಪದ ದೀಪವನ್ನು ಹಚ್ಚಿ.
ಕನಿಷ್ಠ 11 ಅಥವಾ 108 ಬಾರಿ ಮಂತ್ರವನ್ನು ಭಕ್ತಿಯಿಂದ ಜಪಿಸಿ.
Повторяем попытку...
Доступные форматы для скачивания:
Скачать видео
-
Информация по загрузке: