“Jupiter Strength: Which House Brings Maximum Fortune?” Dr. Vinay
Автор: ವಿನಯ್ .ಸಂಖ್ಯಾ ಮತ್ತು ನಕ್ಷತ್ರ ಭವಿಷ್ಯ
Загружено: 2026-01-08
Просмотров: 7165
Описание:
ಜಾತಕದಲ್ಲಿ ಗುರು ಗ್ರಹ ಬಲವಾಗಿರುವುದು ಅದೃಷ್ಟ, ಜ್ಞಾನ ಮತ್ತು ಜೀವನದ ಬೆಳವಣಿಗೆಯ ಪ್ರಮುಖ ಸೂಚಕ.
ಗುರು ಯಾವ ಮನೆಯಲ್ಲಿ ಇರುವನು ಎಂಬುದರಿಂದ
ವ್ಯಕ್ತಿಯ ಜೀವನದಲ್ಲಿ
✨ ಹಣಕಾಸು
✨ ವಿದ್ಯೆ
✨ ಮದುವೆ
✨ ಮಕ್ಕಳ ಭಾಗ್ಯ
✨ ಧರ್ಮ ಮತ್ತು ಗೌರವ
ಎಲ್ಲವೂ ಪ್ರಭಾವಿತವಾಗುತ್ತದೆ.
ಕೆಲವು ಮನೆಗಳಲ್ಲಿ ಗುರು ಇದ್ದರೆ
ಅವನು ಸ್ವಾಭಾವಿಕವಾಗಿ ಒಲಿದು ಬಂದು ಶುಭ ಫಲಗಳನ್ನು ಹೆಚ್ಚಾಗಿ ನೀಡುತ್ತಾನೆ.
ಇನ್ನೂ ಕೆಲವು ಮನೆಗಳಲ್ಲಿ ಇದ್ದರೆ
ಪರಿಶ್ರಮದ ನಂತರ ಫಲ ನೀಡುತ್ತಾನೆ.
ನಿಮ್ಮ ಜಾತಕದಲ್ಲಿ ಗುರು ಯಾವ ಮನೆಯಲ್ಲಿದ್ದಾನೆ?
ಅದರಿಂದ ನಿಮ್ಮ ಜೀವನದಲ್ಲಿ ಯಾವ ಬದಲಾವಣೆಗಳು ಬರುತ್ತವೆ ಅಂತ ತಿಳಿಯಲು ವಿಡಿಯೋ ಪೂರ್ಣ ನೋಡಿ 🔮✨
#JupiterInHoroscope #JupiterStrength #GuruGraha
#VedicAstrology #AstrologyEducation
#HoroscopeReading #PlanetaryPositions
#LuckyPlacements #AstrologySecrets
#SpiritualWisdom #FortuneIndicator
#LifeGrowth #AstrologyReels
#TrendingReels #ViralAstro
Повторяем попытку...
Доступные форматы для скачивания:
Скачать видео
-
Информация по загрузке: