E P 7 How much does a Hallikar pair cost / Ghati Fair 2025
Автор: travelwithrao04
Загружено: 2025-12-21
Просмотров: 240
Описание:
E P 7 How much does a Hallikar pair cost / Ghati Fair 2025 /
ಇ ಪಿ 7 ಹಳ್ಳಿಕಾರ್ ಜೋಡಿ ಬೆಲೆ ಎಷ್ಟು / ಘಾಟಿ ಮೇಳ 2025
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಮಣ್ಯದಲ್ಲಿ ಪ್ರತಿ ವರ್ಷ 10 ದಿನಗಳ ಕಾಲ ದನಗಳ ಜಾತ್ರೆ ನಡೆಯಲಿದೆ..ಧಾರ್ಮಿಕ ಕ್ಷೇತ್ರವಾಗಿ ಹೆಸರುವಾಸಿಯಾಗಿರುವ ಘಾಟಿ ಸುಬ್ರಮಣ್ಯದಲ್ಲಿ ದನಗಳ ಜಾತ್ರೆ ಸಹ ಅಷ್ಟೇ ಹೆಸರುವಾಸಿಯಾಗಿದೆ. ಈ ದನಗಳ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಎತ್ತುಗಳ ಮಾರಾಟ ಮಾಡಲು ಮತ್ತು ಖರೀದಿ ಮಾಡಲು ಬರುತ್ತಾರೆ..ಹಳ್ಳಿಕಾರ್ ಸೇರಿದಂತೆ ದೇಸಿ ತಳಿಯ ಎತ್ತುಗಳನ್ನ ನಾವು ಘಾಟಿ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಕಾಣಬಹುದು. ಪ್ರತಿವರ್ಷಕ್ಕೆ ಹೊಲಿಕೆ ಮಾಡಿದ್ರೆ ಈ ಬಾರಿ ಎತ್ತುಗಳ ಬೆಲೆ ಜಾಸ್ತಿಯಾಗಿದೆ ಅಂತಾರೆ ಜನರು..
ಈ ಜಾತ್ರೆಯಲ್ಲಿ ಪ್ರಮುಖ ಆಕರ್ಷಣೆ ಅಂದ್ರೆ ಮರವೆ ನಾರಾಯಣಪ್ಪನವರ ಹಳ್ಳಿಕಾರ್ ಧನಗಳು, ಮರವೆ ನಾರಾಯಣಪ್ಪ ಹಳ್ಳಿಕಾರ್ ತಳಿ ಉಳಿಸಬೇಕು ಬೆಳಸಬೇಕು ಅನ್ನೋ ಹಂಬಲ ಜಾಸ್ತಿ ಇದೆ..ಘಾಟಿ ಜಾತ್ರೆ ಬಂದವರು ಇವರ ದನಗಳ ಹತ್ತಿರ ಹೋಗಿ ಇವರನ್ನ ಮಾತನಾಡಿಸದೇ ಬರೋದಿಲ್ಲ..ರಾಜಕಾರಣಿ ಮತ್ತು ನಟರಿಗೂ ಇವರು ದಿನಗಳು ಅಂದರೆ ಅಚ್ಚುಮೆಚ್ಚು
#ghatisubramanya #cattlefair #doddaballapur #doddaballapura
#travelwithrao04
Повторяем попытку...
Доступные форматы для скачивания:
Скачать видео
-
Информация по загрузке: