ಈ ಒಂದು ಟ್ರಿಕ್ ಗೊತ್ತಿದ್ರೆ Probability super easy!😮 | KAS PSI PC FDA
Автор: Upsc aspirant
Загружено: 2026-01-13
Просмотров: 65
Описание:
ಈ ವಿಡಿಯೋದಲ್ಲಿ ಸಂಭವನೀಯತೆ (Probability) ಎಂಬ ಗಣಿತದ ಮುಖ್ಯವಾದ ವಿಷಯವನ್ನು ಅತ್ಯಂತ ಸರಳ ಮತ್ತು ಸುಲಭವಾದ ರೀತಿಯಲ್ಲಿ ವಿವರಿಸಲಾಗಿದೆ.
UPSC, KPSC, SSC, Banking, PSI, FDA, SDA ಹಾಗೂ ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದು ಬಹಳ ಉಪಯುಕ್ತವಾಗಿದೆ.
ಈ Subject ನಲಿ ನೀವು ಕಲಿಯುವ ವಿಷಯಗಳು:
• ಸಂಭವನೀಯತೆ ಎಂದರೇನು?
• ಮೂಲ ಸೂತ್ರಗಳು
• ಉದಾಹರಣೆಗಳೊಂದಿಗೆ ವಿವರಣೆ
• ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ವಿಧಾನ
ಈ ಪಾಠವನ್ನು ಸಂಪೂರ್ಣವಾಗಿ ನೋಡಿ ಮತ್ತು ನಿಮ್ಮ ಗಣಿತದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ.
THANK YOU 🙏
Повторяем попытку...
Доступные форматы для скачивания:
Скачать видео
-
Информация по загрузке: