Gujarati Methi tepla ಮೆಂತೆಸೊಪ್ಪಿನ ಪರಾಠ ಬೆಳಗಿನ ತಿಂಡಿಗೆ ಸಂಜೆಯ ಟೀ ಒಂದಿಗೆ ಐದೇ ನಿಮಿಷದಲ್ಲಿ ಮಾಡಿ.
Автор: SSS indu creations
Загружено: 2025-05-08
Просмотров: 176
Описание:
ಬರೇ ಐದು ನಿಮಿಷದಲ್ಲಿ ಆರೋಗ್ಯಕರವಾದ ಮೇತಿ ಪರಾಟ ಅಥವಾ ಗುಜರಾತಿ ಥೆಪ್ಲ ಮಾಡಿ ತಿನ್ನಿ.
ವಿಟಮಿನ್ ಗಳಿಂದ ಸಮೃದ್ಧವಾದ ಮೆಂತ್ಯ ಸೊಪ್ಪು ಆರೋಗ್ಯಕ್ಕೂ ಒಳ್ಳೆಯದು.
ನನ್ನ ವಿಡಿಯೋವನ್ನು ದಯವಿಟ್ಟು ನಿಮ್ಮ friends ಹಾಗೂ ರಿಲೇಟಿವ್ಸ್ ಗಳಿಗೆ ಶೇರ್ ಮಾಡಿ ಅ ಮೂಲಕ ನನಗೆ ವಿಡಿಯೋ ಮಾಡಲು ಪ್ರೋತ್ಸಾಹ ಹಾಗೂ ಸಹಕಾರ ನೀಡಿ ಎಂದು ಕೇಳಿಕೊಳ್ಳುತ್ತೇನೆ 🙏🙏
#meti tepla
#Mente parota
#tasty roti
Повторяем попытку...
Доступные форматы для скачивания:
Скачать видео
-
Информация по загрузке: