ಜಾನಪದವೇ ಉಸಿರು... ಜಾನಪದವೇ ಹೆಸರು..! Savithakka | Singer | Hari kathe | Harish Nagaraju | Newso Newsu
Автор: NewsO NewsU ನ್ಯೂಸೋ ನ್ಯೂಸು
Загружено: 2025-08-29
Просмотров: 70887
Описание:
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ಹರಿ-ಕಥೆ’ ಪಾಡ್‌ಕಾಸ್ಟ್ ಶೋ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ... ಹಂಚಿಕೊಳ್ಳುತ್ತಾರೆ.
ಬೆಳ್ಳಿತೆರೆ ಹಾಗೂ ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು, ಸಂಗೀತಗಾರರು, ನಿರ್ದೇಶಕರು ಮತ್ತು ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ.
ಇಂದಿನ ಕಾರ್ಯಕ್ರಮದಲ್ಲಿ ಜನಪದವನ್ನೇ ಉಸಿರಾಗಿಸಿಕೊಂಡಿರುವ, ಸಂಗೀತ ಕುಟುಂಬದಲ್ಲಿ ಜನಿಸಿ, ಅಮ್ಮನಿಂದ ಹಾಡು ಕಲಿತು, ನಿರಂತರ ಅಭ್ಯಾಸ, ಶ್ರದ್ಧೆ, ಸಾಧಿಸಬೇಕೆಂಬ ಛಲದಿಂದ 'ಅಳ್ಳಿ ಬ್ಯಾಂಡ್' ತಂಡ ಕಟ್ಟಿ, ಕಳೆದ 30 ವರ್ಷಗಳಿಂದ ಜಾನಪದ ಗಾಯನವನ್ನೇ ತನ್ನ ಉಸಿರಾಗಿಸಿಕೊಂಡಿದ್ದಾರೆ ಸವಿತಕ್ಕ. ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಕೂಡ ಕನ್ನಡ ಕಂಪನ್ನ ಹಾಗೂ ವಿಶೇಷವಾಗಿ ಜಾನಪದವನ್ನ ಜಗತ್ತಿನ ಉದ್ದಕ್ಕೂ ಪಸರಿಸಿದ್ದಾರೆ. ಸವಿತಕ್ಕನ ಬಾಲ್ಯ, ಸಂಸಾರ ಹಾಗೂ ಜಾನಪದದ ಆಸಕ್ತಿಯ ಬಗ್ಗೆ ಇದೇ ಮೊದಲ ಬಾರಿಗೆ ನಿಮ್ಮ ‘ನ್ಯೂಸೋ ನ್ಯೂಸು’ನ 'ಹರಿಕಥೆ' ಪಾಡ್ ಕಾಸ್ಟ್ ನಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.
#newsonewsu #harishnagaraju #anchorharishnagaraju #harikathe #podcast #kannadapodcast #kannadanewschannel #kannadalatestnews #kannadanewstoday #folksinger #savithakka #folkmusic #folksinging #savithaganeshprasad #folksong #singer #kannadafolksinger #folklore #stageshow #savitha #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
Повторяем попытку...
Доступные форматы для скачивания:
Скачать видео
-
Информация по загрузке: