New Year Party Song 2026 Original Lyrics by Balakrishna M K kannada Dj party Song
Автор: Kannada Music Master
Загружено: 2025-12-31
Просмотров: 42
Описание:
Music generated using Suno AI during an active subscription period.
#sunoai #balakrishnamk #lovesong #romanticsongs
Song Title: New year Party Song 2026 ಲಿರಿಕಲ್ ಸಾಂಗ್
✍️ Lyrics: ಬಾಲಕೃಷ್ಣ ಎಂ.ಕೆ
🎶 Music & Vocals generated using: Suno AI (Pro Licence)
📜 Commercial Rights: Valid Suno Pro Licence (Invoice Date: Oct 12, 2025)
💌 Contact: [email protected]
ಸಿಂಗಲ್ ಚಡ್ಡಿ ದೋಸ್ತ್ರು ವೋಡ್ಕ ಹೊಡಿತಾರೆ
ವೋಡ್ಕ ಹೊಡಿಯೋಕೆ ಕಾಸಿಲ್ಲ ಅಂದ್ರೆ
ಸಾಲಾ ಮಾಡಿ ಆದ್ರೂ ಚಾಯ್ಸ್ ಕುಡಿತರೆ
ಅಲ್ಲಿ ಇಲ್ಲಿ ಮೂಲೆಲಿ ಗೀಲೇಲಿ
ಕಸದೊಳಗೆ ಗಿಸದೊಳಗೆ ಎಲ್ಲೆಲ್ಲೂ ಸಿಗೊ
ಮೊಟ್ ಬೀಡಿ ಸೇದ್ತಾರೆ
ಜೇಬಲಿ ನಯ ಪೈಸಾ ಕಾಸಿಲ್ಲ ಅಂದ್ರೂ
ಹೇಗೋ ಮಾಡಿ ವೋಡ್ಕಾ ಪಾರ್ಟಿ ಶುರುಮಾಡ್ತಾರೆ
ಜೋರು ಜೋರು ಸಿಂಗಲ್ ಚಡ್ಡಿ ದೋಸ್ತ್ರಾ ಪಾರ್ಟಿ ಜೋರು
ಇದು ಸಿಂಗಲ್ ಚಡ್ಡಿ ದೋಸ್ತ್ರಾ ಪಾರ್ಟಿ
ಇದು ಸಿಂಗಲ್ ಚಡ್ಡಿ ದೋಸ್ತ್ರಾ ಅಡ್ಡ
ಪಾರ್ಟಿ ಪಾರ್ಟಿ ವೋಡ್ಕಾ ಪಾರ್ಟಿ
ಏನ ಇಲ್ಲ ಅಂದ್ರೆ ಕಡೆಗೆ ಚಾಯ್ಸೆ ಗತಿ ಈ ಪಾರ್ಟಿಲಿ
ಹುಟ್ದಾಗಿಂದ ಒಂದೆ ಚಡ್ಡಿ ಹಾಕೊಂಡು ಬೆಳದವರೆ
ಕುಡಿದ ಏಟಲ್ಲಿ
ಕಂಡವರ ಮನೆ ಕೋಳಿ ಮುರಿತಾವರೆ
ನಾಲಿಗೆ ಚಪ್ಪರಿಸುತ್ತ, ಬಾಯಿಂದ ನೀರು ಸುರಿಸುತ್ತಾ
ಉಪ್ಪು ಖಾರ ಹಚ್ತಾವರೆ
ಓಲೆ ಮೇಲಿನ ಕೋಳಿ ಕೂಗ್ತಾಯಿದೆ
ಕೊಕ್ಕಕೊ ಕೊಕ್ಕೊಕ್ಕೋ ಕೊಕ್ಕೊಕ್ಕೋ.....
ಇದು ಸಿಂಗಲ್ ಚಡ್ಡಿ ದೋಸ್ತ್ರಾ ಪಾರ್ಟಿ
ಇದು ಸಿಂಗಲ್ ಚಡ್ಡಿ ದೋಸ್ತ್ರಾ ಅಡ್ಡ
ಪಾರ್ಟಿ ಪಾರ್ಟಿ ವೋಡ್ಕಾ ಪಾರ್ಟಿ
ನಾನು ಸಿಗ್ಲಿಲ್ಲ ಅಂದ್ರೆ ಇವ್ರಿಗೆ ಮನೆಲಿರೊ ಬೇಳೆಸಾರೆಗತಿ ಈ ಪಾರ್ಟಿಲಿ
ಮಿಂಚು ಮಿಂಚು ಮಿಂಚುಳ್ಳಿ ವೋಡ್ಕಾ ತರ್ತಾಅವಳೆ
ಚಡ್ಡಿ ದೋಸ್ತ್ರು ಮಿಂಚುಳ್ಳಿ ನೋಡ್ತಾ ಸಿಳ್ಳೆಹೊಡಿತಾವರೆ
ಎಣ್ಣೆ ಏಟಲ್ಲಿ ಕೈ ತಾಗಿಸಿ ಮನಸು ಕೊಟ್ಟ್ಅವರೆ
ಅಂಗೈಯಲ್ಲೇ ಇತ್ತು ತುಪ್ಪ,
ಊರನೆಲ್ಲಾ ಹುಡುಕ್ತಾವರೆ ಪಾಪ.
ಕೆನ್ನೆ ಮೇಲೆ ಬಿತ್ತು ಲಾತಾ
ಮುಟ್ನೋಡ್ಕೊಳ್ತಾ ಗೂಸಾ,
ಕುಡಿದಿದೆಲ್ಲಾ ಇಳ್ದೋಯ್ತಾ.... ಅಯ್ಯೋ
ಅಯ್ಯಯ್ಯಯ್ಯಯ್ಯೋ.......
ಬೇಕಿತ್ತಾ ಕಂಡವರ ಮನೆ ಹೆಣ್ಮಕ್ಕಳ ಸಹವಾಸ
ಸಿಂಗಲ್ ಚಡ್ಡಿ ದೋಸ್ತ್ರಾ
ಕಂಡವರ ಮನೆ ಹೆಣ್ಮಕ್ಕಳ ಸಹವಾಸ
ಬೀಳ್ತಾವೆ ಮೂರ್ ಹೊತ್ತು ಗೂಸ...
ಇದು ಸಿಂಗಲ್ ಚಡ್ಡಿ ದೋಸ್ತ್ರಾ ಪಾರ್ಟಿ
ಇದು ಸಿಂಗಲ್ ಚಡ್ಡಿ ದೋಸ್ತ್ರಾ ಅಡ್ಡ
ಪಾರ್ಟಿ ಪಾರ್ಟಿ ವೋಡ್ಕಾ ಪಾರ್ಟಿ
ಹುಡುಗಿರಿಗೆ ಬೆಣ್ಣೆ ಹಚ್ಚ್ದೆಹೋದ್ರೆ ಗೂಸಾನೇ ಗತಿ ಈ ಪಾರ್ಟಿಲಿ
ವೋಡ್ಕಾ ಆರೇಂಜ್ ಫ್ಲೇವರ್
ಕುಡ್ದು ಕಣ್ಣಲ್ಲಿ ಬರ್ತಿದೆ ಸನ್ ತರ ಫೈಯರ್
ಇಷ್ಟೆಲ್ಲಾ ಬರ್ದಿದ್ದು. ಬಾಲಕೃಷ್ಣ ಎಂ.ಕೆ.
Повторяем попытку...
Доступные форматы для скачивания:
Скачать видео
-
Информация по загрузке: