ಮಳವಳ್ಳಿ ಇತಿಹಾಸ [ History of Malavalli ]
Автор: 3Kala sanchari
Загружено: 2023-12-29
Просмотров: 5833
Описание:
NCS ( No copyright sounds ) Empowering creators through copyright free music
• History Of Time- Epic Cinematic Music - En...
ಮಳವಳ್ಳಿಯ ಇತಿಹಾಸ ಮಳವಳ್ಳಿಯೂ ಹಲವು ರಾಜ ಮನೆತನಗಳ ಆಳ್ವಿಕೆಗೆ ಒಳಗಾಗಿತ್ತು ಎಂದು ಇತಿಹಾಸದಲ್ಲಿ ಕಂಡುಬರುತ್ತದೆ ಗಂಗರು ನೊಳಂಬರು ರಾಷ್ಟ್ರಕೂಟರು ಚೋಳರು ಹೊಯ್ಸಳರು ವಿಜಯನಗರದ ಅರಸರು ಮೈಸೂರು ಒಡೆಯರು ಮಳವಳ್ಳಿಯಲ್ಲಿ ಹುಲ್ಲಿನ ಚಾಪೆ ಮತ್ತು ಬಿದಿರು ತಯಾರಿಕೆಗೆ ಪ್ರಸಿದ್ಧಿಯಾಗಿತ್ತು ಎಂದು ಮಟ್ಟಗಳ್ಳಿ ಶಾಸನದಲ್ಲಿ ದೊರೆಯುತ್ತದೆ, ಮಳವಳ್ಳಿಯಲ್ಲಿ ಯುದ್ಧಕ್ಕೆ ಬೇಕಾಗಿರುವ ಕಬ್ಬಿಣದ ಆಯುಧಗಳು ಮತ್ತು ಗೃಹ ಉಪಯೋಗಿಸಲು ಮತ್ತು ಹಲವಾರು ಉಪಕರಣಗಳಿಗೆ ಹೆಸರುವಾಸಿಯಾಗಿತ್ತು, ಹೊಯ್ಸಳರ ಮೂರನೇ ನರಸಿಂಹ ಕೃಷ್ಣ 1259ರಲ್ಲಿ ಅಕ್ಕಸಾಲಿಗರಿಗೆ ಗದ್ದೆಯನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂಬುದು ಇತಿಹಾಸದಲ್ಲಿ ಕಂಡುಬರುತ್ತದೆ, ೧೭೯೯ ರಲ್ಲಿ ಶ್ರೀರಂಗಪಟ್ಟಣಕ್ಕೆ ಬಂದ ಫ್ಯಾನ್ಸಿಸ್ ಬುಕನನ್ ತನ್ನ ಪ್ರವಾಸ ಕಥನದಲ್ಲಿ ಈ ಮಳವಳ್ಳಿ ತಾಲೂಕಿನಲ್ಲಿ ಸಿಗುವ ಉಪಕರಣಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಇದೆ ಎಂದು ತಿಳಿಸಿದ್ದಾನೆ, ಮಳವಳ್ಳಿಯಲ್ಲಿ ಶಕ್ತಿ ಪಂತ ಅನುಸಾರವಾಗಿ ಕಂಡುಬಂದಿದೆ ಸಪ್ತಮಾತ್ರಕೇರ ಆರಾಧನೆ ನಡೆಯುತ್ತಿತ್ತು ಎಂದು ಕಂಡುಬರುತ್ತದೆ, ಮಳವಳ್ಳಿ ಕೋಟೆಯ ರಕ್ಷಣಾ ದೇವಿಯಾಗಿ ದಂಡಿನ ಮಾರಮ್ಮ ಎಂಬ ದೇವತೆಯನ್ನು ಪ್ರಾಚೀನ ಕಾಲದಲ್ಲಿ ನೇಮಿಸಿದ್ದರು ಎಂದು ಇತಿಹಾಸದಲ್ಲಿ ಕಂಡು ಬರುತ್ತದೆ.
https://www.instagram.com/rajkumar309...
https://www.facebook.com/rajkumar.123...
https://twitter.com/3kalaSanchari?t=X...
Gmail :- [email protected]
#3kalasanchari #karnataka #Malavalli #ಇತಿಹಾಸ #mandya #Halaguru #ಮಳವಳ್ಳಿ #history #kannada #kannadavideo #videos
Повторяем попытку...
Доступные форматы для скачивания:
Скачать видео
-
Информация по загрузке: