ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಕೋರ್ಟ್ ಹೇಳಿದ್ದೇನು? | Bengaluru Peripheral Ring 2 Road Case | PPR 2 | Masth magaa | Amar

Автор: Masth Magaa

Загружено: 2025-02-07

Просмотров: 345130

Описание: ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Youtube:    / @masthmagaa  
Instagram:   / masthmagaa_com  
.
.
Contact For Advertisement in Our Channel
[email protected]
.
.
.
.
.
.
.
.
.
.
.
.
.
.
.
.
.
.
#BengaluruPeripheralRingRoadCase #Bengaluru #MasthMagaa #AmarPrasad #RingRoadProject #Bulldozer #BDANotice #LandAcquisition #Karnataka #HousingCrisis #LandDispute #OldLawIssues #PRRProject #BDAApprovals #CourtOrders #CompensationDebate #InfrastructureIssues

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕೋರ್ಟ್ ಹೇಳಿದ್ದೇನು? | Bengaluru Peripheral Ring 2 Road Case | PPR 2 | Masth magaa | Amar

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಮಿಸೈಲ್‌ ಮಳೆಗರೆದ ರಷ್ಯಾ | India Reacts to US Claim | Big Shock to Vijay | Masth Magaa | Full News

ಮಿಸೈಲ್‌ ಮಳೆಗರೆದ ರಷ್ಯಾ | India Reacts to US Claim | Big Shock to Vijay | Masth Magaa | Full News

ದುಡ್ಡು ಕೊಡ್ತೀವಿ ದೇಶ ಬಿಡಿ: ಟ್ರಂಪ್ | NATO warns Trump | US Blames Modi | Masth Magaa | Suttu Jagattu

ದುಡ್ಡು ಕೊಡ್ತೀವಿ ದೇಶ ಬಿಡಿ: ಟ್ರಂಪ್ | NATO warns Trump | US Blames Modi | Masth Magaa | Suttu Jagattu

Kannada News | ಇಂದಿನ ಪ್ರಮುಖ ಸುದ್ದಿಗಳು | 09-01-2026 | DKS 🆚 Siddaramaiah | Nikhil | Karnataka TV

Kannada News | ಇಂದಿನ ಪ್ರಮುಖ ಸುದ್ದಿಗಳು | 09-01-2026 | DKS 🆚 Siddaramaiah | Nikhil | Karnataka TV

'ತೈಲ' ಪಾಪ ತೊಳೆಯುವ ತಂತ್ರನಾ? | Saudi Green Initiative | Saudi Arabia | Masth Magaa | Amar

'ತೈಲ' ಪಾಪ ತೊಳೆಯುವ ತಂತ್ರನಾ? | Saudi Green Initiative | Saudi Arabia | Masth Magaa | Amar

ಬಳ್ಳಾರಿ ಕೇಸ್: ಜನಾರ್ದನ ರೆಡ್ಡಿಯಿಂದ ಸ್ಮಶಾನದ ವಿಡಿಯೋ ರಿಲೀಸ್ | News Hour | Ballari Banner Clash

ಬಳ್ಳಾರಿ ಕೇಸ್: ಜನಾರ್ದನ ರೆಡ್ಡಿಯಿಂದ ಸ್ಮಶಾನದ ವಿಡಿಯೋ ರಿಲೀಸ್ | News Hour | Ballari Banner Clash

5000 ವರ್ಷಗಳ ಹಿಂದೆ ಅಲ್ಲೇನಿತ್ತು..? ಜಗತ್ತಿನ ಇತಿಹಾಸ ಬದಲಿಸ್ತಿದೆ ದಕ್ಷಿಣ ಭಾರತದ ಆ ಗ್ರಾಮ..!

5000 ವರ್ಷಗಳ ಹಿಂದೆ ಅಲ್ಲೇನಿತ್ತು..? ಜಗತ್ತಿನ ಇತಿಹಾಸ ಬದಲಿಸ್ತಿದೆ ದಕ್ಷಿಣ ಭಾರತದ ಆ ಗ್ರಾಮ..!

ಈಗಲಾದ್ರು ಟ್ರಾಫಿಕ್‌ಗೆ ಮುಕ್ತಿ? | Bengaluru Business Corridor | Peripheral Road | Masth Magaa

ಈಗಲಾದ್ರು ಟ್ರಾಫಿಕ್‌ಗೆ ಮುಕ್ತಿ? | Bengaluru Business Corridor | Peripheral Road | Masth Magaa

CCI ತನಿಖೆಯಲ್ಲಿ ಸ್ಫೋಟಕ ಮಾಹಿತಿ | CCI Report on Steel Giants | Scam Exposed? | Masth magaa | Amar

CCI ತನಿಖೆಯಲ್ಲಿ ಸ್ಫೋಟಕ ಮಾಹಿತಿ | CCI Report on Steel Giants | Scam Exposed? | Masth magaa | Amar

SR Vishwanath On Bengaluru Land Price: ಬೆಂಗಳೂರಿನಲ್ಲಿ ಭೂಮಿಯ ಬೆಲೆ ಯಾಕೆ ಗಗನಕ್ಕೆ ಏರಿದೆ ಗೊತ್ತಾ?

SR Vishwanath On Bengaluru Land Price: ಬೆಂಗಳೂರಿನಲ್ಲಿ ಭೂಮಿಯ ಬೆಲೆ ಯಾಕೆ ಗಗನಕ್ಕೆ ಏರಿದೆ ಗೊತ್ತಾ?

Krishna Byre Gowda : ಈ ಜಮೀನುಗಳನ್ನ ಖಾತೆ ಮಾಡಲು ಆಗಲ್ಲ.. | Karnataka Legislative Assembly

Krishna Byre Gowda : ಈ ಜಮೀನುಗಳನ್ನ ಖಾತೆ ಮಾಡಲು ಆಗಲ್ಲ.. | Karnataka Legislative Assembly

ತೈಲ ತೆಗೆಯಲ್ಲ ಅಂತಿರೋದ್ಯಾಕೆ ಅಮೆರಿಕನ್‌ ಕಂಪನಿಗಳು? | Venezuela Oil Mystery | Trump | Masth Magaaa

ತೈಲ ತೆಗೆಯಲ್ಲ ಅಂತಿರೋದ್ಯಾಕೆ ಅಮೆರಿಕನ್‌ ಕಂಪನಿಗಳು? | Venezuela Oil Mystery | Trump | Masth Magaaa

ಮದಗಜಗಳಲ್ಲಿ ಗೆಲ್ಲೋದು ಯಾರು!? |  ಟಾಕ್ಸಿಕ್‌ ಕನ್ನಡ ಟೀಸರ್‌ |  Dhurandhar 2 Vs Toxic! | Masth Magaa | Amar

ಮದಗಜಗಳಲ್ಲಿ ಗೆಲ್ಲೋದು ಯಾರು!? | ಟಾಕ್ಸಿಕ್‌ ಕನ್ನಡ ಟೀಸರ್‌ | Dhurandhar 2 Vs Toxic! | Masth Magaa | Amar

ಅಮೆರಿಕದ 'ಸರ್ಜಿಕಲ್ ಸ್ಟ್ರೈಕ್'! ನಡುಗಿದ ರಷ್ಯಾ!  | Russia Vs US | Ship Seized | Masth Maga | Amar

ಅಮೆರಿಕದ 'ಸರ್ಜಿಕಲ್ ಸ್ಟ್ರೈಕ್'! ನಡುಗಿದ ರಷ್ಯಾ! | Russia Vs US | Ship Seized | Masth Maga | Amar

Actor Yash's Mother's Illegal Compound Demolished! | ಕೋರ್ಟ್ ಸೂಚನೆ ಇದ್ರೂ ಜಾಗ ಬಿಟ್ಟಿರಲಿಲ್ಲ ಯಶ್ ಅಮ್ಮ

Actor Yash's Mother's Illegal Compound Demolished! | ಕೋರ್ಟ್ ಸೂಚನೆ ಇದ್ರೂ ಜಾಗ ಬಿಟ್ಟಿರಲಿಲ್ಲ ಯಶ್ ಅಮ್ಮ

ಇನ್ಶೂರೆನ್ಸ್‌ ಹಣ ವಾಪಸ್‌? ಏನಿದು Money Back Plan? | Term Insurance | Masth Magaa

ಇನ್ಶೂರೆನ್ಸ್‌ ಹಣ ವಾಪಸ್‌? ಏನಿದು Money Back Plan? | Term Insurance | Masth Magaa

ಈಗೆಲ್ಲಿದೆ ಗೊತ್ತಾ ಹಂಪಿಯ ರತ್ನಖಚಿತ ಸಿಂಹಾಸನ..? Where is the throne of Vijayanagar..?

ಈಗೆಲ್ಲಿದೆ ಗೊತ್ತಾ ಹಂಪಿಯ ರತ್ನಖಚಿತ ಸಿಂಹಾಸನ..? Where is the throne of Vijayanagar..?

ಕೊಲ್ಕತ್ತಾ ಹೈಡ್ರಾಮಾ: ಓಡಿದ ಮಮತಾ! | Modi Mega Plan | China | Silver Collapse | Masth Magaa | Full News

ಕೊಲ್ಕತ್ತಾ ಹೈಡ್ರಾಮಾ: ಓಡಿದ ಮಮತಾ! | Modi Mega Plan | China | Silver Collapse | Masth Magaa | Full News

ಬೆಂಗಳೂರು ಸುತ್ತ 4 ಹೊಸ ನಗರ | ರಾಜಧಾನಿಯ ಭಾರ ಇಳಿಸುತ್ತಾ ಮೆಗಾ ಪ್ಲಾನ್‌? ಫ್ಯೂಚರ್ ಸಿಟಿಗಳ ಹಿಂದಿನ ಅಸಲಿ ಕಥೆ ಏನು?

ಬೆಂಗಳೂರು ಸುತ್ತ 4 ಹೊಸ ನಗರ | ರಾಜಧಾನಿಯ ಭಾರ ಇಳಿಸುತ್ತಾ ಮೆಗಾ ಪ್ಲಾನ್‌? ಫ್ಯೂಚರ್ ಸಿಟಿಗಳ ಹಿಂದಿನ ಅಸಲಿ ಕಥೆ ಏನು?

ಸಿದ್ದರಾಮಯ್ಯ ವಿಡಿಯೋ ರಿಲೀಸ್! ಅತೀ ಹೆಚ್ಚು ಸಿಎಂ ಆದವರ ಅಸಲಿ ಮುಖ EXPOSE! Siddaramaiah Vs Devaraj Urs

ಸಿದ್ದರಾಮಯ್ಯ ವಿಡಿಯೋ ರಿಲೀಸ್! ಅತೀ ಹೆಚ್ಚು ಸಿಎಂ ಆದವರ ಅಸಲಿ ಮುಖ EXPOSE! Siddaramaiah Vs Devaraj Urs

ಇದು ಎಲ್ಲರಿಗೂ ಗೊತ್ತಿರಲೇಬೇಕು | Deep Vein Thrombosis in India | Life Style | Masth Magaa | Amar

ಇದು ಎಲ್ಲರಿಗೂ ಗೊತ್ತಿರಲೇಬೇಕು | Deep Vein Thrombosis in India | Life Style | Masth Magaa | Amar

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]