🌿
Автор: Namma food vibes
Загружено: 2026-01-24
Просмотров: 16
Описание:
ಇಂದು ನಾವು ತಯಾರಿಸಿರುವುದು ಆರೋಗ್ಯಕರ ಮತ್ತು ರುಚಿಯಾದ ಮೆಂತ್ಯೆ ಸೊಪ್ಪಿನ ಪಲ್ಯ 🌿
ಮೆಂತ್ಯೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು – ಜೀರ್ಣಕ್ರಿಯೆ ಸುಧಾರಿಸುತ್ತದೆ, ಶುಗರ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ 💚
ಈ ಪಲ್ಯ ಅನ್ನ, ರೊಟ್ಟಿ ಅಥವಾ ಚಪಾತಿಗೆ ತುಂಬಾ ಚೆನ್ನಾಗಿ ಹೊಂದುತ್ತದೆ 😋
ಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳಿಂದ ತಯಾರಿಸಿದ ಈ ರೆಸಿಪಿ ನಿಮಗೆ ಖಂಡಿತ ಇಷ್ಟವಾಗುತ್ತದೆ.
👉 ವಿಡಿಯೋ ಇಷ್ಟವಾದರೆ Like 👍, Share 🔄 ಮತ್ತು Subscribe 🔔 ಮಾಡೋದನ್ನು ಮರೆಯಬೇಡಿ.
Повторяем попытку...
Доступные форматы для скачивания:
Скачать видео
-
Информация по загрузке: