ಬಾಯಲ್ಲಿ ನೀರೂರಿಸುವ ನೆಲ್ಲಿಕಾಯಿ ಉಪ್ಪಿನಕಾಯಿ | 5 ನಿಮಿಷದಲ್ಲಿ ತಯಾರು ಆಗುವ ಪಿಕಲ್ | Instant Amla Pickle Recipe
Автор: Ckhungryfoodie
Загружено: 2025-12-11
Просмотров: 35
Описание:
ಬಾಯಲ್ಲಿ ನೀರೂರಿಸುವ ನೆಲ್ಲಿಕಾಯಿ ಉಪ್ಪಿನಕಾಯಿ | 5 ನಿಮಿಷದಲ್ಲಿ ತಯಾರು ಆಗುವ ಪಿಕಲ್ | Instant Amla Pickle Recipe
ಮನೆಯಲ್ಲಿ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಬಾಯಲ್ಲಿ ನೀರೂರಿಸುವ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವ ಸುಲಭ ವಿಧಾನ ಇಲ್ಲಿದೆ!
ಹೆಚ್ಚು ದಿನಗಳು ಉಳಿಯುವ, ಅಕ್ಕಿ, ರೊಟ್ಟಿ, ಪಲ್ಯ, ಸಾರು—ಯಾವುದಕ್ಕೂ ಸೂಪರ್ ಕಾಂಬಿನೇಷನ್.
ಈ ವಿಡಿಯೋದಲ್ಲಿ ನಿಮಗೆ ತುಂಬಾ ಸಿಂಪಲ್ ಸ್ಟೆಪ್ಸ್‌ನಲ್ಲಿ ರುಚಿ ಹೊಮ್ಮಿಸುವ Goseberry / Amla Pickle ತಯಾರಿಸುವ ವಿಧಾನವನ್ನು ತೋರಿಸಿದ್ದೇವೆ.
👉 ಟ್ರೈ ಮಾಡಿ, ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ!
👉 ಇನ್ನೂ ಹೆಚ್ಚಿನ ರುಚಿಯಾದ ರೆಸಿಪಿಗಳಿಗೆ ಚಾನೆಲ್ ಸಬ್ಸ್ಕ್ರೈಬ್ ಮಡಿ!
#NellikayiPickle #AmlaPickle #GoseberryPickle #NellikayiUppinakayi #PickleRecipe #KannadaRecipe #HomemadePickle #InstantPickle #AmlaBenefits #TraditionalRecipe #KarnatakaFood #CookingVideo #FoodShorts #RecipeInKannada #CKHungryFoodie
Повторяем попытку...
Доступные форматы для скачивания:
Скачать видео
-
Информация по загрузке: