Rangayyanagiri ರಂಗಯ್ಯನಗಿರಿ_ ಕಾಡಿನ ಮಧ್ಯ ಕೋಟೆಕಲ್ ರಂಗನಾಥ | Kotekal Ranganatha
Автор: ಸಿಕ್ಕಂತೆ ಸಂಚಾರ | SIKKANTE SANCHARA
Загружено: 2025-12-29
Просмотров: 6754
Описание:
Rangayyanagiri ರಂಗಯ್ಯನಗಿರಿ_ ಕಾಡಿನ ಮಧ್ಯ ಕೋಟೆಕಲ್ ರಂಗನಾಥ | Kotekal Ranganatha #channagiri
ರಂಗಯ್ಯನಗಿರಿ ಅಥವಾ ಕೋಟೆಕಲ್ ರಂಗನಾಥ ದೇವಸ್ಥಾನ ದಟ್ಟವಾದ ಕಾಡಿನ ಮಧ್ಯ ಇದೆ.
ಪ್ರತಿ ಶನಿವಾರ ಮಾತ್ರ ಜನರು ಹೋಗುತ್ತಾರೆ. ಉಳಿದ ದಿನ ಗ್ಯಾರಂಟಿ ಇಲ್ಲ.
ದಟ್ಟವಾದ ಕಾಡು, ಕಾಡು ಪ್ರಾಣಿಗಳು ಓಡಾಡುವ ಸ್ಥಳ.
ಒಬ್ಬರೆ ಹೋಗುವುದು ಸೂಕ್ತ ಅಲ್ಲ.
ಶರಣ್ರಿ.. 🙏🏻 ಸರ್ವರಿಗೂ ಶರಣು.. ಶರಣಾರ್ಥಿ 🙏🏻🙏🏻
ನಮ್ಮ ಊರು, ನಮ್ಮ ತಾಲೂಕು, ನಮ್ಮ ಜಿಲ್ಲೆ ನಮ್ಮ ರಾಜ್ಯ, ನಮ್ಮ ಭಾಷೆ, ನಮ್ಮ ಸಂಸ್ಕೃತಿ ನಮ್ಮ ಇತಿಹಾಸ ನಮ್ಮ ಆಹಾರದಷ್ಟು ಸುಂದರ ಬೇರೆ ದೇಶಗಳು ಇಲ್ಲ. ಒಂದು ವೇಳೆ ಬೇರೆಯದ್ದೇ ನಮಗೆ ಸುಂದರವಾಗಿ ಕಂಡರೆ, "ನಮ್ಮ ತನಕ್ಕೆ” ನಾವು ಬೆಲೆ ಕೊಡುತ್ತಿಲ್ಲ ಎಂದರ್ಥ. ನಮ್ಮದನ್ನು ಹುಡುಕಿ ಹೊರಟಿರುವುದೇ "ಸಿಕ್ಕಂತೆ ಸಂಚಾರ". ನಾವು ಹೋದಲೆಲ್ಲ ಹೊಸದನ್ನು ಕಂಡಿದ್ದೇವೆ, ಅದನ್ನು ಬೇರೆಯವರಿಗೂ ತೋರಿಸುವಲ್ಲಿ ವಿಡಿಯೋ ಮಾಡುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಮತ್ತು ನಮ್ಮ ಹಂಬಲ ಪ್ರೇರಣೆ. ನಮಗೆ ಕೈ ಜೋಡಿಸಿತ್ತೀರೆಂದು ಭಾವಿಸಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದು ಏನೆಂದರೆ, ನಮ್ಮೊಂದಿಗೆ ವ್ಯವಹರಿಸಲು, ನಮ್ಮ ಮುಂದಿನ ಚಾರಣದ ಮಾಹಿತಿ, ನಿಮ್ಮ ಸ್ಥಳಗಳಿಗೆ ಮಾಹಿತಿ ನೀಡಲು ಅಥವಾ ನಮ್ಮಿಂದ ಏನಾದರೂ ಮಾಹಿತಿ ಬೇಕಾದರೂ ಈ ಕೆಳಗಿನ ವಾಟ್ಸ್‌ಆಪ್ ನಂಬರ್ ಅಥವಾ ಇಮೇಲ್ ಬಳಸಿಕೊಳ್ಳಿ.
ನಮಗೆ ನಿಮ್ಮ ಎಲ್ಲ ರೀತಿಯ ಬೆಂಬಲದ ಅವಶ್ಯಕತೆ ಇದೆ.
ವಾಟ್ಸ್‌ಆಪ್ ನಂಬರ್: 9141096755
ಇಮೇಲ್: [email protected]
Повторяем попытку...
Доступные форматы для скачивания:
Скачать видео
-
Информация по загрузке: