469 ಮದುವೆಯ ದಿನ ಮಂಗಳ ಗೌರಿ ಪೂಜೆ/Mangala Gowri Pooja on wedding day
Автор: Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Загружено: 2022-12-13
Просмотров: 74639
Описание:
ಹರೇ ಶ್ರೀನಿವಾಸ
ಮದುವೆಯ ಮನೆಯಲ್ಲಿ ಪರಿಮಳಯುಕ್ತವಾದ ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಪಾರಿಜಾತ ಇವುಗಳಿಂದ ಮಂಗಳ ಗೌರಿ ಯನ್ನು ಪೂಜೆ ಮಾಡಿದರೆ ಮಾಂಗಲ್ಯ ಭಾಗ್ಯ(ಮತ್ತೈದೇ ತನ) ಗಟ್ಟಿಯಾಗಿರುತ್ತದೆ. ಅದರ ಜೊತೆಗೆ ಭಕ್ತಿಯಿಂದ ಮೌನದಿಂದ ಪೂಜೆ ಮಾಡಬೇಕು. ಲಕ್ಷ್ಮೀಶೋಭಾನವನ್ನು ಮದುವೆಯ ಮನೆಯಲ್ಲಿ ಹೇಳಲೇಬೇಕು. ಮದುಮಗಳಾದ ಸ್ವಾತಿ ಅವರು ಹೇಗೆ ಮಂಗಳ ಗೌರಿ ಪೂಜೆಯನ್ನು ಲಕ್ಷ್ಮೀಶೋಭಾನ ಹೇಳಿಕೊಂಡು ಪೂಜೆ ಮಾಡಿದ್ದಾರೆ ಅಂತ ನೋಡಿಕೊಂಡು ಬರೋಣವೇ.
Повторяем попытку...
Доступные форматы для скачивания:
Скачать видео
-
Информация по загрузке: