ದುನಿಯಾ ವಿಜಯ-ಲ್ಯಾಂಡ್ ಲಾರ್ಡ್ ( land lord)ಮೂವಿ ರಿವ್ಯೂವ್, ನಿವು ನೋಡಲೇಬೇಕಾದ ಮಹತ್ವದ ಚಲನ ಚಿತ್ರ,,
Автор: SANGHARSH NEWS KARNATAKA
Загружено: 2026-01-23
Просмотров: 938
Описание: ಲ್ಯಾಂಡ್ ಲಾರ್ಡ್ ಮೂವಿ ಯು ದುನಿಯಾ ವಿಜಯ್ ನಟನೆಯ ಮಹತ್ವದ ಚಲನಚಿತ್ರವಾಗಿದೆ 1980ರ ದಶಕದಲ್ಲಿ ಬಡವರ ಮೇಲೆ ದಲಿತರ ಮೇಲೆ ಅಸ್ಪೃಶ್ಯರ ಮೇಲೆ ನಡೆಸುತ್ತಿದ್ದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿರುವ ಅಂತಹ ಚಲನಚಿತ್ರವಾಗಿದೆ ಸರ್ಕಾರಗಳು ರಾಜಕಾರಣಿಗಳು ಪೊಲೀಸ್ ಇಲಾಖೆ ಸೇರಿದಂತೆ ಅಂದಿನ ಮೇಲ್ವರ್ಗದವರು ಬಡವರ ಮೇಲೆ ನಿರ್ಗತಿಕರ ಮೇಲೆ ನಡೆಸುತ್ತಿದ್ದ ಅನ್ಯಾಯ ದೌರ್ಜನ್ಯದ ವಿರುದ್ಧ ಚಿತ್ರದಲ್ಲಿ ಎಳೆ ಎಳೆಯಾಗಿ ಎಲ್ಲಾ ವಿಷಯವನ್ನು ಬಿಚ್ಚಿಡಲಾಗಿದೆ
Повторяем попытку...
Доступные форматы для скачивания:
Скачать видео
-
Информация по загрузке: