4 ಎಕರೆ ಜಾಗದಲ್ಲಿ 3000 ನಾಟಿ ಕೋಳಿ ಸಾಕಾಣಿಕೆ | nati koli sakanike kannada | desi poultry farming kannada
Автор: Rangu Kasturi - Farming in Kannada
Загружено: 2025-06-24
Просмотров: 73317
Описание:
ಈ ಮೇಲಿನ ವಿಡಿಯೋದಲ್ಲಿ ಮಸ್ಕಿ ತಾಲೂಕಿನ ಪ್ರಗತಿಪರ ರೈತರಾದ ಮಲ್ಲೇಶ್ ಗೌಡ ಮಟ್ಟುರು ರವರು ಹಸು, ಕುರಿ, ಮೀನು ಜೊತೆಗೆ ನಾಟಿ ಕೋಳಿ ಸಾಕಾಣಿಕೆ ಮಾಡುತ್ತಿದ್ದು ಸರ್ಕಾರದ ಯೋಜನೆಯಲ್ಲಿ ಸಹಾಯಧನ ಪಡೆದು 3000 ನಾಟಿ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ.
25 ಅಡಿ ಅಗಲ 270 ಅಡಿ ಉದ್ದದ ಸುಸಜ್ಜಿತ ಶೆಡ್ ನಿರ್ಮಿಸಿ ಜೊತೆಗೆ ನಾಲ್ಕು ಎಕರೆ ಜಾಗದಲ್ಲಿ ಬೇಲಿ ನಿರ್ಮಿಸಿ ಸ್ವಚ್ಚಂದವಾಗಿ ಮೇಯಲು ಅನುವು ಮಾಡಿದ್ದಾರೆ.
ಇವುಗಳಿಗೆ ಪೌಷ್ಟಿಕ ಆಹಾರವಾಗಿ ಅಜೋಲಾ, ಕುದುರೆ ಮೆಂತೆ ಹಾಗೂ ನುಗ್ಗೆ ಸೊಪ್ಪನ್ನ ಬೆಳೆಯುತ್ತಿದ್ದಾರೆ...!
===============
WhatsApp ➤ https://chat.whatsapp.com/LVEWtL8XE9V...
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಮಲ್ಲೇಶ್ ಗೌಡ ಪಾಟೀಲ್
ಮಟ್ಟೂರು ಗ್ರಾಮ, ಮಸ್ಕಿ ತಾಲೂಕ
ರಾಯಚೂರು ಜಿಲ್ಲೆ,
ಮೊ. 94482 75618 - 7411116388
===============
4 ಎಕರೆ ಜಾಗದಲ್ಲಿ 3000 ನಾಟಿ ಕೋಳಿ ಸಾಕಾಣಿಕೆ | nati koli sakanike kannada | desi poultry farming in kannada
===============
#rangukasturi #natikoli #kolisakanike #desipoultry #poultryfarming #farminginkannada #koli #poyltry #desipoultryfarming #poultryfarm
Повторяем попытку...
Доступные форматы для скачивания:
Скачать видео
-
Информация по загрузке: