ಫೈರಿಂಗ್ ಮಾಡಿದ್ದು ಕಾಂಗ್ರೆಸ್ನವರೇ: ಚಲವಾದಿ ನಾರಾಯಣಸ್ವಾಮಿ ಕಿಡಿ Gali Janardhan Reddy Vs Nara Bharath Reddy
Автор: Asianet Suvarna News
Загружено: 2026-01-03
Просмотров: 17759
Описание:
ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿ ಘಟನೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ಇದು ಶಾಸಕ ಜನಾರ್ದನ ರೆಡ್ಡಿ ಅವರನ್ನು ಮುಗಿಸುವ ಸಂಚು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಘಟನೆಗೆ ಅಧಿಕಾರಿಗಳನ್ನು ಬಲಿಪಶು ಮಾಡಿ ಎಸ್‌ಪಿಯನ್ನು ಅಮಾನತುಗೊಳಿಸಲಾಗಿದೆ ಎಂದು ಕಿಡಿಕಾರಿದ ಅವರು, ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಇತ್ತ ಚಲವಾದಿ ನಾರಾಯಣಸ್ವಾಮಿ ಫೈರಿಂಗ್ ಮಾಡಿದ್ದು ಕಾಂಗ್ರೆಸ್ಸಿಗರೇ ಎಂದು ಆರೋಪಿಸಿದರೆ, ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಶಾಸಕ ಭರತ್ ರೆಡ್ಡಿ ಬಂಧನಕ್ಕೆ ಒತ್ತಾಯಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Party Rounds | Suvarna Party Rounds | Ajit Party Rounds | Ajit Hanamakkanavar | Prashant Natu
Suvarna News Live: https://youtube.com/live/KeAuH_bcbwU
#narabharathreddy #janardhanreddy #sriramulu
#BallariShooting #CongressWorker #Gunman #Investigation #KarnatakaCrime
#partyrounds #AjitHanamakkanavar #PrashantNatu
#SuvarnaNews #KannadaNews #AsianetSuvarnaNews #KannadaPrabha #KarnatakaNews
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews
Повторяем попытку...
Доступные форматы для скачивания:
Скачать видео
-
Информация по загрузке: