ಅಧಿಕಾರ ಶಾಶ್ವತ ಅಲ್ಲ, ಚಾಡಿ ಹೇಳುವವರ ಮಾತು ಕೇಳಬೇಡಿ| ಸಿಎಂ ಬಿಎಸ್ವೈ ರಮೇಶ್ ಕುಮಾರ್ ಸಲಹೆ
Автор: Tv9 Kannada
Загружено: 2021-03-19
Просмотров: 288436
Описание:
ಅಧಿಕಾರ ಶಾಶ್ವತ ಅಲ್ಲ, ಚಾಡಿ ಹೇಳುವವರ ಮಾತು ಕೇಳಬೇಡಿ| ಸಿಎಂ ಬಿಎಸ್ವೈ ರಮೇಶ್ ಕುಮಾರ್ ಸಲಹೆ
ವಿಧಾನಸಭೆ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಶಾಸಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತು.. ಕೊನೆಯಲ್ಲಿ ಸಿಎಂ ಯಡಿಯೂರಪ್ಪಗೆ ಒಂದು ಕಿವಿ ಮಾತು ಹೇಳಿದ ರಮೇಶ್ ಕುಮಾರ್.. ನೀವು ಜನಮೆಚ್ಚಿದ ಸಿಎಂ ಆಗಿ, ಜನಪರ ಸರ್ಕಾರ ನಡೆಸಿ. ಆದರೆ ಚಾಡಿ ಹೇಳುವವರ ಮಾತು ಕೇಳಬೇಡಿ.. ಮುಖ್ಯವಾಗಿ ಕುಟುಂಬ ವ್ಯಾಮೋಹ ಹೆಚ್ಚಾಗಬಾರದು.. ಅದು ನಿಮ್ಮನ್ನೇ ಬಲಿ ತೆಗೆದುಕೊಳ್ಳಬಹುದು ಎಂದು ಕಿವಿಮಾತು ಹೇಳಿದ್ರು.
► TV9 Kannada Website: https://tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: / tv9_kannada_official
► Join us on Telegram: https://t.me/tv9kannadaofficial
► Follow us on Pinterest: / tv9karnataka
#TV9Kannada #Siddaramaih #Budgetsession #Speaker #VishweshwaraHegdeKageri #Bsy #cmbsy #Hdkumaraswamy #Dkshivakumar #Budget #Karnatakabudget #ChiefMinister #BSYediyurappa
Credit: #Politics #Manjupavagada/producer| Pavan /Editor|#TV9D
Повторяем попытку...
Доступные форматы для скачивания:
Скачать видео
-
Информация по загрузке: