ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Intermittent Fasting Explained | Health, Fasting, Diet | Fasting Benefits | Masth Magaa Amar Prasad

Автор: Masth Magaa

Загружено: 2024-01-08

Просмотров: 147802

Описание: ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Contact For Advertisement in Our Channel
[email protected]
.
.
.
.
.
.
.
.
.
.
.
.
.
.
.
.
.
.
#IntermittentFasting #HowIntermittentFastingWorks #IntermittentFastingPlans #IntermittentFastingBenefits #WeightLoss #BrainHealth #IsIntermittentFastingSafe #WhoCanNotDoIntermittentFasting #Health #Fasting #Diet #MasthMagaa #AmarPrasad

Не удается загрузить Youtube-плеер. Проверьте блокировку Youtube в вашей сети.
Повторяем попытку...
Intermittent Fasting Explained | Health, Fasting, Diet | Fasting Benefits | Masth Magaa Amar Prasad

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

13 ವರ್ಷಗಳ ನಂತ್ರ ಬಂತು ಭಾರತದ ಡಯಟ್‌ ಪ್ಲಾನ್‌! | India Dietary Guidelines | ICMR | Food |Masth Magaa Amar

13 ವರ್ಷಗಳ ನಂತ್ರ ಬಂತು ಭಾರತದ ಡಯಟ್‌ ಪ್ಲಾನ್‌! | India Dietary Guidelines | ICMR | Food |Masth Magaa Amar

ಲೈಫ್‌ ಚೇಂಜ್‌ ಆಗ್ಬೇಕಾ? ಇಲ್ನೋಡಿ! | Morning Habits | Morning Routine | Masth Magaa | Amar Prasad

ಲೈಫ್‌ ಚೇಂಜ್‌ ಆಗ್ಬೇಕಾ? ಇಲ್ನೋಡಿ! | Morning Habits | Morning Routine | Masth Magaa | Amar Prasad

Video 65 - Belly Fat Loss by Intermittent Fasting | ಹೊಟ್ಟೆಯ ಬೊಜ್ಜು ಕರಗಿಸಲು ಉಪವಾಸ ಏಕೆ? ಹೇಗೆ?

Video 65 - Belly Fat Loss by Intermittent Fasting | ಹೊಟ್ಟೆಯ ಬೊಜ್ಜು ಕರಗಿಸಲು ಉಪವಾಸ ಏಕೆ? ಹೇಗೆ?

INTERMITTENT FASTING ದೇಹ ಶುದ್ಧಿ / ಬೊಜ್ಜು / ಕ್ಯಾನ್ಸರ್ ಅದ್ಭುತ ಪರಿಣಾಮಕ್ಕಾಗಿ  ಈ ಉಪವಾಸ

INTERMITTENT FASTING ದೇಹ ಶುದ್ಧಿ / ಬೊಜ್ಜು / ಕ್ಯಾನ್ಸರ್ ಅದ್ಭುತ ಪರಿಣಾಮಕ್ಕಾಗಿ ಈ ಉಪವಾಸ

2 ವಾರದಲ್ಲೇ ಭಾರೀ ಮ್ಯಾಜಿಕ್! | What happens When you Quit Sugar for 30 Days? | Sugar Detox | MasthMagaa

2 ವಾರದಲ್ಲೇ ಭಾರೀ ಮ್ಯಾಜಿಕ್! | What happens When you Quit Sugar for 30 Days? | Sugar Detox | MasthMagaa

ಎಲ್ಲರೂ ಫಿಟ್ ಇರೋದು ಹೇಗೆ? | Why Japan Has Least Obesity | Japanese Diet Explained | Masth Magaa Amar

ಎಲ್ಲರೂ ಫಿಟ್ ಇರೋದು ಹೇಗೆ? | Why Japan Has Least Obesity | Japanese Diet Explained | Masth Magaa Amar

ಕೆಲವರು ಮಾತ್ರ ಯಾಕೆ ಯಂಗ್‌ ಕಾಣ್ತಾರೆ? | How To Look Young | Anti Ageing Methods | Ageing | Masth Magaa

ಕೆಲವರು ಮಾತ್ರ ಯಾಕೆ ಯಂಗ್‌ ಕಾಣ್ತಾರೆ? | How To Look Young | Anti Ageing Methods | Ageing | Masth Magaa

90% ಜನರಿಗೆ ಗೊತ್ತಿಲ್ಲ ಉಪವಾಸ ಹೇಗೆ ಮಾಡಬೇಕು.? Intermittent Fasting Benefits | Upavasa Hege Madabeku

90% ಜನರಿಗೆ ಗೊತ್ತಿಲ್ಲ ಉಪವಾಸ ಹೇಗೆ ಮಾಡಬೇಕು.? Intermittent Fasting Benefits | Upavasa Hege Madabeku

ನುಗ್ಗೆಸೊಪ್ಪಿನ ಒಳಗಿದೆ ʻಶಕ್ತಿʼ ಖಜಾನೆ! | Drumstick Benifits | Moringa Oleifera |Masth Magaa Amar Prasad

ನುಗ್ಗೆಸೊಪ್ಪಿನ ಒಳಗಿದೆ ʻಶಕ್ತಿʼ ಖಜಾನೆ! | Drumstick Benifits | Moringa Oleifera |Masth Magaa Amar Prasad

6 упражнений, которые ЯПОНЦЫ делают, чтобы УДВОИТЬ СИЛУ НОГ после 60 🦵🚀

6 упражнений, которые ЯПОНЦЫ делают, чтобы УДВОИТЬ СИЛУ НОГ после 60 🦵🚀

ಹೊಸ ವರ್ಷದಲ್ಲಿ ತೂಕ ಇಳಿಸಲು ಡಯಟ್ ಪ್ಲಾನ್ 2026 | Sample diet plan for Beginners in Kannada

ಹೊಸ ವರ್ಷದಲ್ಲಿ ತೂಕ ಇಳಿಸಲು ಡಯಟ್ ಪ್ಲಾನ್ 2026 | Sample diet plan for Beginners in Kannada

ನಿಮ್ಮ ತಟ್ಟೆಯಲ್ಲಿ ಏನಿದೆ..? ನಿಮ್ಮ ಡಯೆಟ್‌ ಸರಿ ಇದೆಯಾ?| Pooja Shankar| What is Balanced Diet?

ನಿಮ್ಮ ತಟ್ಟೆಯಲ್ಲಿ ಏನಿದೆ..? ನಿಮ್ಮ ಡಯೆಟ್‌ ಸರಿ ಇದೆಯಾ?| Pooja Shankar| What is Balanced Diet?

ಪೂರ್ತಿ ದಿನದ ಡಯಟ್ ಚಾರ್ಟ್ | ಬೆಳಿಗ್ಗೆ ಎದ್ದ ತಕ್ಷಣ ಜ್ಯೂಸು ? | Ayurveda Approved Diet Chart

ಪೂರ್ತಿ ದಿನದ ಡಯಟ್ ಚಾರ್ಟ್ | ಬೆಳಿಗ್ಗೆ ಎದ್ದ ತಕ್ಷಣ ಜ್ಯೂಸು ? | Ayurveda Approved Diet Chart

ಅಪ್ಪ ಆಗೋಕೆ 3 ತಿಂಗಳ ರೂಲ್! Male Pregnancy Trend | Male Fertility | Masth Magaa Amar Prasad

ಅಪ್ಪ ಆಗೋಕೆ 3 ತಿಂಗಳ ರೂಲ್! Male Pregnancy Trend | Male Fertility | Masth Magaa Amar Prasad

ನಿದ್ದೆ ಬರ್ತಿಲ್ವಾ ಹಾಗಿದ್ರೆ ಇಲ್ನೋಡಿ! | How to Fall asleep Faster? | Masth Magaa | Amar Prasad

ನಿದ್ದೆ ಬರ್ತಿಲ್ವಾ ಹಾಗಿದ್ರೆ ಇಲ್ನೋಡಿ! | How to Fall asleep Faster? | Masth Magaa | Amar Prasad

Part-3| ಬೊಜ್ಜು ಕರಗಿಸಬೇಕೆ?ನಿಮ್ಮ ಆಹಾರಕ್ರಮ ಹೀಗಿರಲಿ..!  |Dr Suvarnini Konale |Gaurish Akki Studio

Part-3| ಬೊಜ್ಜು ಕರಗಿಸಬೇಕೆ?ನಿಮ್ಮ ಆಹಾರಕ್ರಮ ಹೀಗಿರಲಿ..! |Dr Suvarnini Konale |Gaurish Akki Studio

ಇದನ್ನ ರೂಢಿ ಮಾಡ್ಕೊಂಡ್ರೆ ನಿಮ್ಮ ಲೈಫೇ ಚೇಂಜ್‌! | Small Changes | Big Effects | Masth Magaa Amar

ಇದನ್ನ ರೂಢಿ ಮಾಡ್ಕೊಂಡ್ರೆ ನಿಮ್ಮ ಲೈಫೇ ಚೇಂಜ್‌! | Small Changes | Big Effects | Masth Magaa Amar

Part-2| ನಮ್ಮ ಡಯೆಟ್‌ ಹೇಗಿರಬೇಕು..? | Pooja Shankar | The Real Balanced Diet| Gaurish Akki Studio

Part-2| ನಮ್ಮ ಡಯೆಟ್‌ ಹೇಗಿರಬೇಕು..? | Pooja Shankar | The Real Balanced Diet| Gaurish Akki Studio

ಹೊಟ್ಟೆ ಬೊಜ್ಜು ಕರಗಿಸುವ ಸಿಂಪಲ್ ಡಯಟ್ ಪ್ಲಾನ್  | Intermittent Fasting Diet Plan  | Kiran Sagar Fitness

ಹೊಟ್ಟೆ ಬೊಜ್ಜು ಕರಗಿಸುವ ಸಿಂಪಲ್ ಡಯಟ್ ಪ್ಲಾನ್ | Intermittent Fasting Diet Plan | Kiran Sagar Fitness

What Is Gut Health?! | Gut Health Importance | | Signs Of An Unhealthy Gut | Masth Magaa Amar

What Is Gut Health?! | Gut Health Importance | | Signs Of An Unhealthy Gut | Masth Magaa Amar

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]