ಒಂಬತ್ತ ತಿಂಗಳ ಸಂಕಟ ನಿಡ್ಯಾಳ್ಳ ನಿನ್ನ ಜನ್ಮುಕ |onbattu tingala sankata nidyalo ninna janumaka
Автор: Akash Athani Singer
Загружено: 2025-03-16
Просмотров: 337557
Описание:
ಒಂಬತ್ತ ತಿಂಗಳ ಸಂಕಟ ನಿಡ್ಯಾಳ್ಳ ನಿನ್ನ ಜನ್ಮುಕ |onbattu tingala sankata nidyalo ninna janumaka #Janapad
#Akash_Athani_janapada_songs
Watch Full HD Video Song High School Parivala From the Album Akash Athani Starring: Exclusive Only On AKASH ATHANI SINGER Official Youtube Channel..!!!
Akash Athani Janapada Song
===================================================
Song: onbattu tingala sankata nidyalo ninna janumaka
ಒಂಬತ್ತ ತಿಂಗಳ ಸಂಕಟ ನಿಡ್ಯಾಳ್ಳ ನಿನ್ನ ಜನ್ಮುಕ
Singer :- Akash Athani
ಆಕಾಶ ಅಥಣಿ
Lyrics :- Akash Athani
ಆಕಾಶ ಅಥಣಿ
Cast :- Akash & Pooja
ಪುಜಾ ಆಕಾಶ
Music :- parsu kokatnor
ಪರ್ಸು ಕೋಕಟ್ನೂರ್
Editor :- parsu Athani
ಪರಸು ಅಥಣಿ
Follow Me On:
✧✧═════════•❁❀❁•═════════✧✧
🅃🄷🄰🄽🄺 🅈🄾🅄 🄵🄾🅁 🅆🄰🅃🄲🄷🄸🄽🄶
THANKS YOU WATCHING
Lyrics :-📒🖋️
(1)ಬಡ್ತಾನಐತಿ ಬಾಳ್ಳೆಕ
ಗತ್ತಿಈಲ ಉನಾಕ್ಕ ಹೊತ ಹೊಂಟ್ರ ದುಡಿಬೆಕ್ಕ...
ತಾ ತಿನ್ನುತುತ ಮಗನಿಗ್ಗಿ
ವುನಸ್ಸಿ
ಮಗನ ಬೆಳಸಾಳ್ರಿ ಕಡಿಕ...||2||
ಒಂಬತು ತಿಂಗಳ
ಸಂಕಟ್ಟ ನೀಡ್ಯಾಳ ನಿನ್ನ ಜನ್ಮುಕ...
ಮಗ್ಗಾ ಹುಟ್ಟಿದ ಸ್ವಾರ್ಥಕಿಲ
||ಈ ನನ್ನ ಜನ್ಮುಕ||2||
(2) ಬಡ್ತಾನ ಅನ್ನುದು ಕಾಡತಿತೊ ಅವರ ಬಾಳ್ಳೆಕ
ಈದ್ದ ಪತ್ತಿ ತಿರಿ ಹೊಗ್ಯಾನ ಶಿವನ ಪಾದಕ...
||2||
ಬಂದು ಬಳಗ್ಗ ಯಾರು ಇಲ ನಮ್ಮ ಯಾಳೆಕ್ಕೆ...||2||
ಯದಿ ಯದಿ ಬಡಕೊಂಡ ಅಳತಾಳ ತಾಯಿ ಮಾಡಕೊಂಡ ದುಕ್ಕ
ನಮ್ಮ ಕಷ್ಟ ಯಾರಿಗ್ಗಿ ತಿಳಿಬೆಕ್ಕ...
(3)ಸಾಲಿಕಲಿ ಮಗ ಅಂತ
ಕೆಳ್ಳಿದಾಗ ವಮ್ಮಿ ಕೊಟ್ಟಾಳ್ಳ ರೊಕ್ಕ...
ರಾತ್ರಿ ಹಗಲಿ ದುಡಿಯಾಕ್ಕ ಹೊಕ್ಕಾಳ
ದಿನ್ನಾ ಒಬರ ಹೊಲಕ್ಕ...||2||
ಹಾಲಹೈನ ವುನಸ್ಸಿ ಮಗ್ಗನಿಗ್ಗಿ ಬೆಳಸ್ಯಾಳ್ಳ ಕೆಳ್ರಿ ಚೊಕ್ಕ...||2||
ಎಡ್ತಮುಗಸಿ ನೈಂತ ಹೊಂಟಾನ ಸಾಲಿ ಕಲಿಯಾಕ್ಕ
ಕಲ್ತನ ಪ್ಯಾಷೆನ ಮಾಡಾಕ್ಕ...
(4) ಬೆಳದ ಮಗಾ ದೊಡಾಂವ್ ನಾದ್
20 ಎಜಕ್ಕ
ಕಣ್ಯಾ ಹುಡಿಕ್ಕಿ
ತಂದಾಳ್ಳ ತಾಯಿ ಮದುವಿ ಮಾಡಾಕ್ಕ...||
ತಾಳಿಕಟ್ಟಿದ ಮ್ಯಾಲ ಹೆಂಡ್ತಿ ಬಂದಾಳ ಕೆಳ್ರಿ ನಾಜುಕ ನಡಿಯಾಕ...||2||
ಮೊಮ್ಮಕಳನ್ನ ಎತಿ ಆಡುಸು ಆಸೆ ಮನದಾಗ ಹೊಕ್ಕ
ಹೈರಾನ ಕೆಳ್ರಿ ಇನ ಮುಂದಕ್ಕ...
(5) ಮದುವಿ ಆದ ಮ್ಯಾಲ್ ಇವ್ನಮನಸ ಆಗ್ತದ ಪರ್ಕ...
ಜಗಳ್ಳ ಅತಿ ವುರಿಯತಿತ
ನಾಕೈದ ದಿನಕ್ಕ...||2||
ಹೆಂಡ್ತಿ ಮಾತ ಕೆಳ್ಳಿ ಹೆತ ತಾಯಿನ ಅಕ್ಯಾನ ಹೊರಿಯಕ್ಕ...||2||
ವಯಸ ಆದ ಮುದಿಕ್ಕಿ
ಎಲಿಗ್ಗಿ ಹೊಗ್ಗಬೆಕ್ಕ ಬಿದಿ ಅಳ್ತಾಳ ನೆಲಕ್ಕ
ಅಕ್ಕಿ ದುಖ ಯಾರಿಗಿ ತಿಳಿ ಬೆಕ್ಕ...
(6) ನಿನ್ನ ಸಲುವಾಗಿ ತಿಂದ ಬದಿಕಿನೋ ತಂಗಳ್ಳ ತುನುಕ್ಕ
ಹಣ್ಣ ತೊಗಲಿನ ಮುದಿಕೀ ಬಿದು ಅಂತ್ಯಾಳ ಕೆಳ್ರಿಇಲಿ ನೆಲಕ...||2||
ಎದಿಯ ಹಾಲ ಕುಡದಿದ ಮಗ್ಗನ ಇಗ್ಗ ಎಲ್ಲಾದ ತರ್ಕ...||2||
ಇನೊಂದ ಜನ್ಮ ಇದರ ನನಗ್ಗ ಬ್ಯಾಡಪ ಈ ಲೊಕ...
ಇದರಾಗ ಐತಿ ಬರೇ ನರಕ್ಕ.....
(7)ಪಾಪಿ ಜನ್ಮ ಹುಟಬಾರ್ದ ಇತೊ ಈ ಮರ್ತೆಕ
ಹೆತ ಮಗ್ಗನಿಗ್ಗಿ ಬ್ಯಾಡಾದ ಮ್ಯಾಗ ಇರ್ವುದು ಯಾತಕ್ಕ...||2||
ಮನಿಮಾರ ಬಿಟ್ಟು ಬರ್ತಾಳ ತಾಯಿ ಅಡವಿ ಆರ್ಯಾನಕ್ಕ...||2||
ಹೆಂಡ್ತಿಮಾತ ಕೆಳ್ಳಿ ಹೆತ ಮಗ್ಗಾ
ಆಗ್ಯಾನ ಅವಾ ಕಟುಕ...
ಈಗಮಾಡಿ ಈಗ ವುನಬೆಕ...
(8) ಹಿಂದ ಮುಂದ ಹೊಳಿ ನೊಡ್ಯಾಳ ಯಾರ್ ಇಲ ದಿಕ್ಕ
ಕರ್ನೆಬಿಟ ನೋಡಲಿಲ ನಿನ್ನ ಶಿವಾ ಎಂತ ಕಟುಕ||2||
ಹಾಳ ಬಾಂವಿ ನೋಡಿ ಜಿಗ್ಗದಾಳ್ಳ ತಾಯಿ ಪ್ರಾಣ ಬಿಡುವುದಕ...||2||
ಹುಲಿನ ಜನ್ಮಲ ಹೊಳ್ಳಿ ಹುಟ್ಟಾಕ
ಕಳಕೊಂಡ ಹುಡಕಾಕ ...
ತಾಯಿನ ಕಳಕೊಂಡ ವುಡುಕಾಕ...
(9) ಮುತ್ತು ಕೊಟೌಳ ಮಾತಕೆಳ್ಳಿ ಆಧ್ಯಾಲೋ ನೀ ಮುರ್ಕ...
ಜನ್ಮಕೊಟ ತಾಯಿನ್ನ ಕೊಂದ ಕೊಲೇ ಗಾತಕ...||2||
ಸತಮ್ಯಾಲ ಬಿಕ್ಕಿ ಅತರ ಅಂತಾರ ಕೊಳಕ್ಕ ||2||
ಹೆತವರ ಮನಸ ನುಹಿಸ ಬ್ಯಾಡ್ರಿ ಹೇಳುವೆ ದೈವಕ್ಕ
ಕೈ ಮುಗ್ದ ಹೆಳ್ತನ ದೈವಕ...
#ಆಕಾಶ_ಅಥಣಿ_ನ್ಯೂ_ಟ್ರೆಂಡಿಂಗ್_ಸಾಂಗ್
#Akash_Athani_janapada_songs
#ಆಕಾಶ_ಅಥಣಿ_ಸಿಂಗರ್ #AkashAthanijanapadasongs #akashathaninewsongsm #highschoolparivalafullsong
#Janapad
#akashathanisinger #janapadasong,,,
onbattu tingala sankata nidyalo ninna janumaka Akash Athani Janapada Song
ಒಂಬತ್ತ ತಿಂಗಳ ಸಂಕಟ ನಿಡ್ಯಾಳ್ಳ ನಿನ್ನ ಜನ್ಮುಕ
LIKE - SHARE - SUBSCRIBE AND COMMENT
===============
Повторяем попытку...
Доступные форматы для скачивания:
Скачать видео
-
Информация по загрузке: